ವಿಷಯಕ್ಕೆ ಹೋಗು

ಪುಟ:ಕೆಳದಿನೃಪವಿಜಯಂ.djvu/೧೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

105 ಪಾಶ್ವಾಸಂ ಇಂತಾ ಭದ್ರಪಭೂಮಿ ಕಾಂತನ ಸುತನೆನಿಪ ವೀರಭದ್ರಮಹೀಶಂ || ಕಂತುನಿಭರೂಸನತಿಬಲ ವಂತಂ ಸದ್ಧರ್ಮದಿಂದಮೀಳೆಯಂ ಪೊರೆದಂ | ರ್H ಇ೦ತು ವೀರಭದ್ರನಾಯಕಂ ತನಗೆ ಪಟ್ಟಮಾದ ಶಾಲಿವಾಹನ ಶಕ ವರ್ಷ ೧೫೫ನೆಯು ಶುಕ ನಾಮಸಂವತ್ಸರದ ಮಾರ್ಗಶಿರ ಶುದ ೧೧ ದುವರೆಗೆ ವರ್ಷ ೧೬ ದಿವಸ ೧೦ರ ಪಠ್ಯಂತಂ ಸುಖದಿಂ ರಾಜೃಂಗೈದಂ ! * ಪ್ರಸ್ಕಾ ಸ್ಥಾಸಂ ಸಂಪೂರ್ಣ the === ���~ - - - - - - - - - - - -

  • ಈ ವೀರಭದ್ರನಾಯಕರ ಕಾಲದಲ್ಲಿ ಬದುಕುಗಳ ಮಾಡಿದವರು:-ಶಿವಪ್ಪ ನಾಯಕರು; ಅವರ ತಮ್ಮ ವೆಂಕಟಪ್ಪನಾಯಕರು: ಪ್ರಧಾನಿ ಹಾರೋ ವೆಂಕಟಯ್ಯ; ರಾಮಕೃಷ್ಣಯ್ಯ ; ಕರಣಿಕ ಏಳಿಗೀ ಕೇನಪ್ಪಯ್ಯ, ಕೆಳಾಲದ ಕೋನಪ್ಪಯ್ಯ; ರಾಯಸದ ವೆಂಕಟಪ್ಪ, ನಾರಣಪ್ಪ : ಹೂವಯ್ಯ ಶರಜಾ ವೆಂಕಟಪ್ಪ

ಯ್ಯ; ನಿಯೋಗಿ ರಾಮಚಂದ: ಶರಜಾರಾಯ; ಅಂಡಿಗೆ ರೇವಣ್ಣ ವೊಡೇರು; ದಳವಾಯಿ ಚಿಕ್ಕಲಿಂಗಣ್ಣ ; ಶಾಂತಪ್ಪನಾಯಕ: ಗಿಂre ಲಿಂಗಯ್ಯ: ಬಾಲರಾ ವುತನ ಪರುವಪ್ಪ ; ಹೊನ್ನೆ ನಾಯಕನ ವೆಂಕಟಯ್ಯ : ಸೆನೆದಿವಾಣಿ ಪುಟ್ಟಣ್ಣ, ಮುಂತಾದವರು. ಈ ನೀರಭದುನಾಯಕರು ಕಂಡುಲೂರಲ್ಲಿ ಐಕ್ಯವಾದಲ್ಲಿ ಇವರ ಪತ್ನಿ ಕೊಲ್ಲರಮ್ಮಾಜಿಯವರಿಗೆ ಇವರ ಸಂಗಡಲೇ ಸಮಾಧಿಯಾಯಿತ್ತು, (ಕ) K. N. VIJAYA 14