ಪುಟ:ಕೆಳದಿನೃಪವಿಜಯಂ.djvu/೧೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

108 ಡೌಳಗಿನ ಪವಿಜಯಂ ಸೋಮಶೇಖರನಾಯಕರ್ನೆರಸು ಸುಖಮೀರುತುಂ ನಾಸೆಯೊಳಿರ್ಪ ವರ್ತಕ ಪೈರುದಾರ ಗಂದಿಗ ಕೊಂಕಣಿರ್ಗುಂತಾದ ಮಹಾನಾಡವರಂ ಬರಿಸಿ ವೇಣುಪುರವರದೊಳೆ ಸ್ಥಳ ನಿವೇಶನಪೇಟೆಸಾಲ ಕವಿಗಳಂ ಮಾ ಡಿಸಿ ಸ್ಥಿರಲೇಖನಂಗಳಂ ಬರೆನಿತ್ತು ಮತ್ಯಮದಲ್ಲದೆ, ಚಿತ್ರಕ ಶಿಲ್ಪಕ ವರ್ಣಕ ಕಾಂಗ್ಧಕಾರ ತೈಲಯಂತ್ರಿಕ ಕುಂಭಕಾರ ಸ್ವರ್ಣಕಾರ ವರ್ಧಕಿ ಕಾರುಕ ವಸ್ಯ ಶೋಧಕ 1 ದಿವಾಕೀರ್ತಿಕ (ಮುಂತಾದ) ನಾನಾ ಕೈವಾಡ ಕರಣಚಮತ್ಕಾರವಿಶಾರದರಾದ ನಾನಾವಿಧಜಾತಿಜನ 7ರ್ಗಾಸ್ಪದನಿವೇಶನಂಗಳಂ ಕಲ್ಪಿಸಿ ಯವರ್ಗಳ೦ ಸ್ಥಾಯಿಗಳಾಗಿ ನಿಲಿಸಿ, ಈ ಪ್ರಕಾರದಿಂ ವೇಣುಪುರಮಂ ಬಹುವಿಧರಚನೆಗಳಿ೦ ವಿಸ್ತಾರಂಗೈಸಿ, ಬ್ರಹ್ಮಕ್ಷತ್ರಿಯಾದಿ ವರ್ಣಾಶ್ರಮಾಚಾರ ಧರ್ಮಕರ್ಮಂಗಳಂ ಶ್ರುತಿ ಸ್ಮೃತ್ಯುಕ್ಮಾರ್ಗೊಲ್ಲಂಘನಮಾಗದಂತು ನಡೆಯಿಸಿ, ತೈವವೈವವಾದಿ ಪ್ರತ್ಯರ್ಶನವರ್ತಿಗಳಂ ತದುಕ್ಕಮಾರ್ಗದೊಳ್ಳಡೆವಂತು ನಿಯಾ ಮಕಂಗೈನಿ, ಸೌರಾಷ್ಟ್ರ ಸ್ಥಿತ ಸಮಸ್ತ ಜನರೊಳೆ ಜಾತಿಸಂಕರವಾಗಿ ನಡೆಯದಂತಾಜಾ ಸಿನಿ ತಾಂ ಧರ್ಮದಿಂ ರಾಷ್ಟ್ರಭಾರವಿಚಾರತತ್ಪರರಾಗಿ ರಾಜಧರ್ಮದಿಂವರ್ತಿಸುತ್ತುವಿದು ಕತಿಪಯದಿನಂಗಳಗಿ ಡನೆ || ವಸುಧಾರೆಯ ಕೊಂಟೆಯನಾ ವಸುಧೇಶಂ ಕೊಂಡು 2 ಸಕ್ಕರೆಯಪಟ್ಟಣಮಂ | ಮೂರ್ವರೋಳಿ ಬಸವೂರ ಸೋಮಯ್ಯನ ಕುಮಾರಿ ಭದ್ರಜಿಯವರ ಗರ್ಭ ದೊಳೊರ್ವ ಕುಮಾರಿಯುದಿಸಲಾ ಕುಮಾರಿಗೆ ಬಸವಲಿಂಗಮ್ಮಾಜೆಯೆಂದು ಹೆಸ ರಿಟ್ಟು, ಆ ಬಸವಲಿಂಗಮ್ಮಾಜಿಯಂ ಕೆ(ರಾನ್ಮದ ಶಿವಲಿಂಗದೇವರ ಶಿಷ್ಯ ಬಸವ ಲಿಂಗಯ್ಯಂಗೆ ವಿವಾಹಮುಂ ರಚಿಸಲು ಬಸವಲಿಂಗಮ್ಮಾಜಿಯ ಬಸಿರೊಳೊರ್ವ ಕುಮಾರಿಯುದಿಸಲಾ ಕುಮಾರಿಗೆ ಸೋಮಮ್ಮನೆಂದು ಹೆಸರಿಟ್ಟು, ಸೋಮಮ್ಮನಂ ಗರಜಿನ ಚನ್ನ ವೀರವೊಡೆಯುರ್ಗೆ ವಿವಾಹವು ರಚಿಯಿಸಿದರೆ, (ಕ) - 1 ವಸ್ಯ) ಚೌದಸ್ [೯ಒ] 9 ಸರ್ವಜಿತ್ಸಂವತ್ಸರದಿಂ ಸಾಹಸಂಗೈದು ಖರಸಂವತ್ಸರದಿ (6)