ಪುಟ:ಕೆಳದಿನೃಪವಿಜಯಂ.djvu/೧೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫ ೩ ಈ ವಿ. ಸಪ್ತಮಾಶ್ವಾಸಂ 109 ಮಿಸುಗುವ ಹಾಸನಬೇಲೂ 1 ರಸದೃಶಕೌಂಟೆಗಳನಾನೃಪಂ ವಶಗೈದಂ || ಮಾಯಾವಾದಿಗಳಧಿಕಸ ಹಾಯದೆ ಬಹುಸೈನ್ಸಸಹಿತಿದಿರ್ಚದ ರಣಗಾತಿ | * ಗೇಯ ಬೇಲೂರಕೃಪಪ ನಾಯಕನಂ ಯುದ್ಧರಂಗದೊಳ್ಳಲಿಸಿದಂ || ಮಗುಳಾ ಕೃಷ್ಣಪರಾಯನ ಮಗನೆನಿಸುವ ವೆಂಕಟಾದ್ರಿನಾಯಕನುರ್ವಿo | ಮಿಗೆ ಕೈಗೈಯಲ್ಕಂ ಪಿಡಿ | ದಗಣಿತತತ್ತ್ವಜಾಲಮಂ ನೋಯಿಸಿದಂ || ಇಂತರ್ಕಲಗೋಡ ಕ್ಷಪ್ಪ ಸ್ಪನಾಯಕನದಟಂ ಮುರಿದಾತನ ತನೂಜ ವೆಂಕಟಾದ್ರಿನಾಯಕನಂ ಯುದ್ಧರಂಗದೊಳ್ಳಿಡಿದ ಕೈಗಾರು ಕಳುಹಿದನಂತುಮಲ್ಲದೆಯುಂ || ಕರೆಯವನಿಗೆ ಬಾಧಕರ ಗಿರುವ ಪರಂಗಿಗಳ ಬಲವನುಡುಗಿ ' ಕುಂದಾ | ಪುರ ಗಂಗುವಳ್ಳಿ ಹೊನ್ನಾ ವರಗಳ ಕೊಂಬೆಗಳನಾ ನೃಸಂವಶಗೈದಂ || ಕಂಗೊಳಿಸ ಮಂಗಳೂರು ತುಂಗಪರಿಸ್ತರಣವಂ ವಶಂಗೈದು ಬಣ | * ಕ್ಕಿಂಗರೀಜಾದ್ಧರಾಗಮ ನಂಗಳುಮಂ ತವಿಸಿ ರಾಜ್ಯಮಂ ಬಾಳ್ಸಿದಂ || ಇಂತುಮಂಗಲರ ಕೊಂಬೆಯಂ ಕೊಂಡನಂತರಮಳ ವೆಯಂ ಕಟ್ಟಿಕೀಳರಂ ಸಾಧಿಸಿ, ಬೇಕಲ ಚಿತ್ತಾರಿಗಳೆಂಬ ಕೊಂಟೆಗಳುಮಂ ಮತ್ತಂ ಚಂದ್ರಗಿರಿ ಮುಂತಾದ ಕೊಂಟೆಗಳುಮಂ ಬಗೈನಿದನಂತು ಮಲ್ಲದೆಯುಂ | 1 ಹೇವಿಳಂಬಿ ಸಂವತ್ಸರದೊಳೆ 2 ನಂದನನಲವತ್ಸರದೊಳೆ, (ಕೆ) V