ಪುಟ:ಕೆಳದಿನೃಪವಿಜಯಂ.djvu/೧೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

112 ಕೆಳದಿನೃಪವಿಜಯಂ ck ತ್ರದೊಳನೇಕದಾನಧರ್ಮಪೂಜೆಗಳಿ ನಡೆವಂತು ನಿಯಾಮಕಂಗೈನಿ ತಾಂ ಸೋಮವಾರವ್ರತನಿರತನೆನಿಸಿ ರಾಜಮುದ್ರಾಸ್ಥಾಶಕ್ತಿಯಿಂ ಸದ್ಧರ್ಮದಿಂ ರಾಜ್ಯಪ್ರತಿಪಾಲನಂಗೈದನಂತುಮಲ್ಲದೆಯುಂ | ೧೩ ಪ್ರಜೆಗಳುನಿರ್ವ ಬಿನ್ನ ನವನಾಲಿಸಿಯೊಳ್ ರೆಕಾಳ್ಳುರಂಗಳಂ ಸೃಜೆಯಿಸಿ ಮೇಣವರ್ಗೆ ಕರಮಲಧನಂಗಳನಿತ್ತು ಬಿತ್ತು ಮಂ ನಿಜಮೆನಲಿತ್ತು 1 ಗೋವೃದದನಿಳಯಂ ಮಿಗೆ ಬೀಳಲೀಯದಾ ದ್ವಿಜಸುರಪಾದಪಂ ಶಿವನೃಪಂ ಮಿಗೆ ಗೈಮೆಗೆ ತಂದನಳ್ಳಿಯಿಂ | ೧೪ ಅಂತುಮಲ್ಲದೆ | ೧೫ ಕಡುಗಿ ದುರಾಸೆಯಿಂ ಪ್ರಜೆಗಳಂ ನೆರೆನೋಯಿಸದಾಗೃಪಾರ್ಥಮಂ ಬಿಡದೆ ತದೀಯುಸ್‌ಮಸುಪದಾರ್ಥಗಳ ಲವಮಾತ್ರಮಾದೊಡಂ || ಪೊಡವಿಯನೈದೆ ಪಾಳ್ಯ ಡಸಲೀಯದೆ ಬಡಿದಂಕೆಝುಂಕೆಯಿಂ ನಡೆಯಿಪನಿಂತು ನಾಡಿನಧಿಕಾರವನೇಳಗೆ ತಂದನುರ್ವಿಯಂ || ಕಂಡು ಪಣವಿತ್ತು ನಡೆಯದೆ ಚಂಡಿಸಿ ಪಂಡೆದ್ದು ಪರಿವ ದುಷ್ಟ ಜೆಗಳುಮಂ | ದಂಡಿಸಿಯುಳರ್ಥವನೀ ೪ುಂಡಿಗೆಗೆಡೆಗೈನಿ ತೆತ್ತರಂ ರಕ್ಷಿಸಿದಂ || ಕೂಟವನೊಡರಿಪರಂ ಬ ಝೂ ಟೆಗಳೊಳ್ಳಂದಿಗಿಕ್ಕಿ ತುಂಟರ್ಕಳ ಕಾ | ಲಾಟವನುಡುಗಿನಿ ಧೂರ್ತರ ಗೋಟುಗಳಂ ಕೊಂಡು ರಾಜಮಂ ಪಾಲಿಸಿದಂ || ನೆರೆವರಿ ವರಾಡ ಕಡ ಮಸ ವರಿ ವಂಚನೆ ವಟ್ಟ ಲಂಚ ಹೊರನಿಲ ಹಸ್ತಾಂ || ತರಸಂಜಾಯಿತನಿಂಗಳ | ಪರಿವಿಡಿಯಂ ನಿಲಿಸಿ ಸೀಮೆಯಂ ರಕ್ಷಿಸಿದಂ ! 1 ಗೊಪ್ಪುವದನಿ (ಕಬ.) ಎತ್ತಿ ಗಿ oy