ಪುಟ:ಕೆಳದಿನೃಪವಿಜಯಂ.djvu/೧೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

114 ಕೆಳದಿನೃಪವಿಜಯಂ ಪಲವುಕ್ಕಿಗಳಿಂದೇಂ ರಿಪು ಕುಲಭೈರವಶಿವಕೃಪಾಲಗೆಣೆಯಹ ನೈಪರೀ! ಕಲಿಯುಗದೊಳಿಲ್ಲಮವನಿಸ ಕುಲಕಂ ತಾಂ ತಿಲಕನೆನಿಸಿ ರಾರಾಜಿಸಿದಂ || ೩೬ ಇಂತು ನೆಗವೆತ್ತ ಭುಜಬಲಪ್ರತಾಪತಿಶಯದಿಂ ಸದ್ಧರ್ಮದಿಂ ರಾಜ್ಯವನಾಳುತಿರ್ದಾ ಶಿವಪ್ಪನಾಯಕಂ ವಿಕಾರಿಸಂವತ್ಸರದಲ್ಲಿ ರಾಯ ಸಂಸ್ಕನವನುದ್ಧರಿಸಿಳ್ಳಂದು ಮನಂದಂದು ಸೋದೆ ಬಿಳಿಗೆ ತರಿಕೆರೆ ಹರಪುರ ಮುಂತಾದ ನಾಡ ದೊರೆಗಳ ಸೈನ್ಸಸೈನ್ಸಂವೆರಸು ತೆರಳು ಬೇಲೂರ ತೆಗೆದುಕೊಂಡು ಶ್ರೀರಂಗರಾಯರ್ಗಿತ್ತು ರಾಯಸಂಸ್ಥಾನ ಮಂ ನೆಲೆಗೊಳಿಸಿ ನಿಲಿಸಿ ತದಾರರಿಂ ಶಂಖ ಚಕ್ರ ಸ್ಫೂಲನೀ ಲಪರಿಶೋಭಿತವಜ್ರಖಚಿತ ಕರ್ಣಾಭರಣಂ ಮುಂತಾದ ಬಿರುದುಗಳಂ ಪಡೆದು ರಾಮಬಾಣನೆಂಬಾನೆಯಂ ಕೊಡಲದಂ ಪರಿಗ್ರಹಿಸಿ ನಿಲಿಸಿ ಪಟ್ಟ ಣದ ಮುಖಕ್ಕೆ ದಂಡಂ ತೆರಳ್ ದಿ ಗ್ರಾಮದ ಸಮೀಪಮಂ ಸರ್ದು ಪಾಳಯವನಿಳಿದಿರಲಾ ಪ್ರಸ್ತಾವದೊಳೆ | ಘನತರದುರ್ಮದಾಂಧಮಹಿಸೂರಮಹೀಪನ ನೇಮದಿಂ ಮಹಾ ವನಧಿ ಯುಗಾಂತದೊಳ್ಳವಿವವೊಲ್ಲ ಹುಸೈನ್ಸಸಮೇತನಾಗಿ ಭೂಂ || ಕನೊದವಿ ತನ್ನು ವಂ ಪಿಡಿಯದಿದ ತಪ್ಪಳವಾಯಿ ಹಂಸವ ರನನೆಸೆವಾಜೆಯೊಳ್ಳಿಡಿದು ತಾಂ ಜಯಲಕ್ಷ್ಮಿಯನಾಂತನಾನ್ಸಪಂ ೧೩v ಆ ರಣದೊಳದವಿದುರುವುದ ವಾರಣಗಳನಶಚಯವ ಜೋಡಶಸಂಖ್ಯಾ | ಧೀರಗುರಿಕಾರರಂ ಬಹು ವೀರರ್ಕಳನಾಕ್ಷಣದೊಳ ಕೈ ಸೆರೆವಿಡಿದಂ ! ಜವನ ಗಡಾವಣೆ ಲಯಮ್ಮ ತ್ಯುವಿನುರವಣೆ ಕಾಲರುದ್ರನತ್ಯಾಂಟೋಸಂ | ಶಿವಭೂಪನ ಕೋಪದ ಸವ ಇವರಿಂಬಲ್ಪಂಕದೆಡೆಯೊಳನ್ನೇ ನುನಿರ್ವೆಂ || ನಿ! ೪೦