ಪುಟ:ಕೆಳದಿನೃಪವಿಜಯಂ.djvu/೧೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

116 ಕೆಳದಿನೃಪವಿಜಯಂ 81 ರಾಜಾಧಿರಾಜನಾಶಿವ ರಾಜಂ ಸದಸತ್ವ ಪಾಲನಾಜಾ ಬಲದಿಂ | * ರಾಜಮುದ್ರಾಧಿಕಾರದ ತೇಜವನುಡುಗಿಸದೆ ಪೊರೆದನವನೀತಳಮಂ | ಇಂತಾ ಶಿವಪ್ಪನಾಯಕಂ ತನಗೆ ರಾಜಪಟ್ಟಮಾದ ಶಾಲಿವಾಹನ ಶಕ ವರ್ಷ ೧೫೬vrನೆಯ ಪಂರ್ಥಿವ ಸಂವತ್ಸರದ ಮಾರ್ಗಶಿರ ಶುದ್ದ ದ್ವಾದಶಿಯಾರಭ್ಯ ಕಾರ್ವರಿ ಸಂವತ್ಸರದ ಆಶ್ವಯುಜ ಶುದ್ಧ ೧ರ ವರೆಗೆ ವರ್ಷ೧೪ ತಿಂಗರ್ಳು ದಿನಪರಂತಂ ಸದ್ಧರ್ಮದಿಂ ರಾಷ್ಟ್ರಪರಿಪಾಲನಂಗೈದು ಶಿವಸಾಯುಜ್ಯವುಂ ಪಡೆದನಂತರ, 1 ಸ್ವಸ್ತಿ ಶ್ರೀ ವಿಜಯಾಭ್ಯುದಯ ಶಾಲಿವಾಹನ ಶಕ ವರ್ಷ ೧೫v೩ನೆಯ ಶಾರ್ವರಿಸಂವತ್ಸರದ ಆಯುಜ ಶುದ್ಧ ೧ಯಲ್ಲಿ ಆ ಶಿವಪ್ಪನಾಯಕರನುಜರಾದ ವೆಂಕಟಪ್ಪನಾಯಕರ್ಗೆ ವೇಣುಪುರದರಮನೆಯೋಳೆ ರಾಜಪಟ್ಟಂ. ಅರಿಭೀಕರಶಿವಭೂಪನ ತರುವಾಯಿಯೊಳಾತನನುಜವೆಂಕಟಭೂಭ್ರ | ದರನಾಞ್ಞಂ ಧರೆಯಂ ಸು , ಸ್ಥಿರೆಯುಂ ವಿಬುಧಾಳಿ ಮೊಟ್ಟೆ ಕತಿಪಯದಿವಸಂ | ರ್ಕ * ಆ ಚಿಕ್ಕವೆಂಕಟಪ್ಪನಾಯಕಂ ತನ್ನ ಗ್ರಜನಾದ ಶಿವಪ್ಪನಾಯ ಕರಾಳ ದೇಶ ಕೋಶ ಪ್ರಜೆ ಪರಿವಾರಂಗಳಂ ಪ್ರತಿಪಾಲಿಸುತ್ತುಂ ಶಿವ 1ಈ ಶಿವಪ್ಪನಾಯಕರ ಕಾಲದಲು ಬದುಕುವಾಡಿದವರು:-ಸುಧನಿದೊಡ್ಡ ತನ್ನರಸಯ್ಯ, ಗರಿತು (?) ಬಸಪ್ಪದೇವರು, ಚೌಡಪ್ಪೆಯ್ಯ, ಕರಣಿಕಅಪ್ಪಣ್ಣ ಯ್ಯ, ತಿರುಮಲಯ್ಯ, ಬಿಳಿಗಿ ಕೊನಪ್ಪಯ್ಯ, ವೆಂಕಟಯ್ಯ, ಬಿಳಿಗಿ ವೆಂಕಪ್ಪಯ್ಯ, ಸರಜಾಶಕರನಾರಾಯಣಯ್ಯ, ಹಾರೋ ವಾಬರಸಯ್ಯ, ನಿಯೋಗಿ ರಾಮಚಂದ್ರ ಹೈ, ಹೂವಯ್ಯ, ಚಿಕ್ಕವೆಂಕಟಪ್ಪನಾಯಕರು ಶರಜಾರಾಯ, ಶರಜಾ ವೆಂಕಟ ಸ್ಪಯ್ಯ, ಕೋಳಾಲದ ವೆಂಕಪ್ಪಯ್ಯ, ಕೃಷ್ಣಪ್ಪಯ್ಯ, ಸಬ್ಬುನಿಸ ದೊಡ್ಡ ಕೃಷ್ಣ ಸ್ಪಯ್ಯ, ಚಿಟಿನಿಸ ಕರೆವೆಂಕಪ್ಪಯ್ಯ, ಜೋಯಿಸರ ವೆಂಕಪ್ಪಯ್ಯ, ಪಟ್ಟಿ, ಗಂಗಾ ಧರಯ್ಯ, ರಾಯಸದ ಮೃತ್ಯುಂಭಯದೇವರು, ಗರಜಿನ ಮಲ್ಲಪೊಡೆಯರು, ಸೋಮ ಪ್ರದೇವರು, ಹೊನ್ನನಾಯಕನ ವೆಂಕಟಯ್ಯ, ಪಟ್ಟಣಸೆಟ್ಟ, ಲಿಂಗಪ್ಪಸೆಟ್ಟರು ಮುಂತಾದವರು, (ಕ)