ಪುಟ:ಕೆಳದಿನೃಪವಿಜಯಂ.djvu/೧೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಪ್ತಮಾಶ್ವಾಸಂ 117 ಪ್ರನಾಯಕರ ಕುಮಾರರಾದ ಭದಪ್ಪನಾಯಕರಂ ಪ್ರೀತಿಯಿಂ ಪೋಷಿ ಸುತ್ತುಂ ತಮ್ಮ ಸಹೋದರಿಯರಾದ ಪರಮೇಶ್ವರಮ್ಮ ನಾಗಾಜಮ್ಮ ಚನ್ನಾಜಮ್ಮನವರನತ್ಯಂತ ಪ್ರೇಮಾತಿಶಯದಿಂ ನಡೆಸಿಕೊಳುತ್ತು; ಪಟ್ಟಣದವರ್ಮೇರವರಿದೆಡೆಯಾಡದಂತು 1 ಶ್ರೀರಂಗರಾಯರಸಮೀಪದೊ ೪ ಡಿಮುಖದೊಳ್ಳಸಹಿತವಳಿಯಶಿವಲಿಂಗನಾಯಕನಂ ನಿಲಿಸಿ ಪರಾ ಕ್ರಮಾತಿಶಯದಿಂ ರಾಜೃಂಗೆಯುತಿರ್ದನಂತುಮಲ್ಲದೆಯುಂ || ೫೦ ಗಡಿಗಳೂಳ್ಳದೆ ಬಾಧಿಸ ತುರುಷ್ಕರೆ ಸೈನ್ಯವನೈದೆ ಮಗ್ಗಿಸು ತಡವಲದುರ್ವಿಪಾಲಕರೊಳುನ್ನ ತತೇಜವನಾಂತು ದುಷ್ಟರಿ | ಗೆಡೆಗುಡದುತ್ತಮೋತ್ತಮರನೋವುಶಧರ್ಮವನೆತ್ತಿ ಧರ್ಮದಿಂ ಪೊಡವಿಯನಾಳನಾ ಶಿವನೃಪಾಲಸಹೋದರನರ್ಕಭಾಸುರಂ | ೫೧ ಇಂತೀ ಚಿಕ್ಕವೆಂಕಟಪ್ಪನಾಯಕಂ ತನಗೆ ರಾಜಪಟ್ಟವಾದ ಶಾಲಿವಾಹನ ಶಕ ವರ್ಷ ೧v೩ನೆಯು ಶಾರ್ವರಿ ಸಂವತ್ಸರದ ಆಶ್ವಯುಜ ಶುದ್ಧ ೧ಯಾರಭ್ಯ [ವ ಸಂವತ್ಸರದ ಭಾದ್ರಪದ ಶುದ್ಧ ೧೪ವರೆಗೆ ವರ್ಷ೦ ತಿಂಗಳು ೧೧ ದಿವಸ೧ಳಿ ಪರ್ಯಂತಂ ಸದ್ಧರ್ಮದಿ೦ ರಾಜ್ಯಪುತಿನ ಎಲನಂಗೈದಂ ! 2 ಸಪ್ತಮಾಶ್ವಾಸಂ ಸಂಪೂರ್ಣ - * - * * 19 ಸೋಮಶೇಖರನಾಯಕನ (ಕ) 2 ಈ ಚಿಕ್ಕವೆಂಕಟಪ್ಪನವರ ಕಾಲದಲ್ಲು ಬದುಕುವಾಡಿದವರು:-ಸುಕು ಶಿವಪ್ಪನಾಯಕರ ಕಾಲದಲ್ಲಿ ಬದುಕುಗಳ ಮಾಡಿದವರೆ; ಹೆ ಸತಾಗಿ ಬಾಳಪ್ಪ ಗೂಳಪ್ಪ. ಈ ಶಿವಪ್ಪನಾಯಕರಿಗೆ ಇವರ ಪತ್ನಿ ಯರು ಲಿಂಗವಾಜಿ ನಾಗಮ್ರಾಜಿ ಯವರಿಗೆ ಸಹ ಶಿವಪ್ಪನಾಯಕರ ಸಂಗ ತಲೆ ಬಿದುರ ರ ಹಳೆಯ ವಶದಲ್ಲ: ಸನಾ ಧಿಯಾಯಿತು, ಅನಂತರವಾಶಿವಪ್ಪನ-ಯಕರ ಸಹೋದರ ವೆಂಕಟಪ್ಪನಾಯಕ ರಿಗೆ ಅವರ ಪತ್ನಿ ಮಲ್ಲಾಜೆಯವರಿಗೆ ಸಹ ಆ ವೆಂಕಟಪ್ಪನಾಯಕ ಸಂಗ ಗಲೆ ಬಿದುರರು ಹಳೆಮಠದ ಸ್ಥಳ ದಲ್ಲಿ ಸಮಾಧಿ ಆಯಿತು, ಈ ವೆಂಕಟಪ್ಪನಾಯಕರು ತಮ್ಮ ಅಗ್ರವರಾದ ಶಿವಪ್ಪನಾಯಕರ ಮಗ ಭದ್ರಪ್ಪನಾಯಕರ ಅಳಿಯ ಶಿವಲಿಂಗನಾಯಕರ ಹುಕುಮಿನ ಮೇಲೆ ಚಿಟ ಜಟ್ಟಿ ಯಂಖವನ ಕೈಯಿಂದ ಘಾತವಾಗಿ ಹೋದರು (5)