ಪುಟ:ಕೆಳದಿನೃಪವಿಜಯಂ.djvu/೧೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಷ್ಟ ಮ ಶ್ಲಾ ಸ೦ .. ... - ಆ ಚಿಕ್ಕವೆಂಕಟಪ್ಪನಾಯಕ ತರುವಾಯ ಸ್ವಸ್ತಿ ಶ್ರೀ ವಿಜಯಾಭ್ಯುದಯ ಕಾಲಿವಾಹನ ಶಕ ವರ್ಷ ೧{v೪ ನೆಯ ಪ್ಲವ ಸಂವತ್ಸರದ ಭಾದ್ರಪದ ಶುದ್ಧ ೧೨ ಯಲ್ಲಿ ಶಿವಪ್ಪನಾಯಕರ ಜೈಪುತ್ರರಾದ ಭದ್ರಪ್ಪನಾಯಕರ್ಗೆ ವೇಣುಪುರದ ಅರಮನೆಯಲ್ಲಿ ರಾಜಪಟ್ಟಂ. ಭಾವಿಸಲಾ ವೆಂಕಟಧರ ವಿಭುವಿನನಂತರಂ ತದಗಜನಹ ಶೋ || ಭಾವಹಶಿವನೃಪನಾತ್ಮಜ ನೀವಸುಧೆಯನಾಳ ನೆಸೆವ ಭದ್ರವರೂಪಂ | ಅದೆಂತೆಂದೊಡಾಭದ್ರಪನಾಯಕಂ ತಮ್ಮ ತಂದೆ ಶಿವಪ್ಪನಾಯಕ ರಾಳಿಬರುತ್ತಿರ್ದ ದೇಶ ಕೋಶ ಪ್ರಜೆ ಪರಿವಾರ ಪರಿಷ್ಕರಣ ಪರಿಜನ ಪುರಜನ ಸೇವಕರ್ಗಳಂ ಸಂರಕ್ಷಿಸುತ್ತುಂ, ತಮ್ಮನುಜ ಸೋಮಶೇಖರ ನಾಯಕರುಮಂ ಸೋದರತ್ತೆಯರಾದ ಪರಮೇಶ್ವರಮ್ಮ ನಾಗಾಜಮ್ಮ ನವರುಮಂ ಅಕ್ಕಸಿದ್ದಮ್ಮನುವಂ ಪರಮಪ್ರೀತಿಯಿಂ ನಡೆಸಿಕೊಳುತ್ತು ಸದ್ಧರ್ಮದಿಂ ರಾಜಪರಿಪಾಲನಂಗೆಯುತುಂ ವರ್ತಿಸುತ್ತುಮಿರ್ದಾಕಾಲ ದೊಳೆ ವಾಯಾವಿಗಳ ಮೇಲಣ ರಾಜಕಾರ್ಯಾರ್ಥo ಅಳಿಯ ಶಿವಲಿಂ ಗಯ್ಯನಂ ಸೈನ್ಸಸಹಿತಂ ಪ್ರಯಾಣವನೊಡರ್ಚಿಸಲಾತಂ ತೆರಳು ಬೇಲೂರ್ಗೈದಿ ರಾಯರಂ ಸಂಧಿಸಿ ತನೃಂವೆರಸು ಮುಂತೆರಳು ಮಾಯಾವಿಗಳಡೈಸಿದ ಹೆಬ್ಬಾಳಕೊಂಟೆಯಂ ಮುತ್ತಿಗೆದೆಗೆಸಿ ಮುಂ ತೈದಿ ನರಸಿಂಹಪುರಕ್ಕೆ ಮುತ್ತಿಗೆಯಿಕ್ಕಲವರೆತಂದು ಕೊಣನೂರು ಕಂಟೆಯುಂ ತೆಗೆದುಕೊಳಲಿವರತಿತ್ವರಿತದಿಂದಲ್ಲಿಗೋದಿ ತಳಸುರಂಗ