ಪುಟ:ಕೆಳದಿನೃಪವಿಜಯಂ.djvu/೧೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚ ೧ ಈ ವ 120 ಕೆಳದಿನೃಪವಿಜಯ 3 ಸೋದೆಯವರ್ಕಳುಸಿರ್ದ ಪಿ ರಾದಿಯನುರೆ ಕೇಳ್ತಾ ವಿಜಯಪುರದಧಿನಾಥಂ | ಏದುಲತಾಹಂ ಪಡವೆರ ಸೈದಿ ಕರಂ ತಾನೆ ನಿಂದು ಗಡಿಯೊಳ್ತಿಯಿಂ | ಕರಿತುರಗಪತ್ತಿಸಹಿತಂ ವರಶಾಳೆ ಬಲೂಲಖಾನ ಸೈದವಿಲಾಸಂ | ವೆರಸಿದ ಶರಜಾಖಾನನ ನಿರದಲ್ಲಿಂದಂ ತೆರಳೇ ಕೇಳ್ತಜದನಂ ! ಶಿವಭೂಪತಿಯು ತನೂಜಲ ಸುವಿವೇಕಿಯೆನಿಪ್ಪ ಜಾತಪನ ಭದ್ರಪನಂ || ಜವದೆ ತೆರಳ ನಿಯವನೊಡ ನವಿರಳ ಸೇನಾಸಮಹಮಂ ಬೀಳ್ಕೊಟ್ಟಂ ! ಇಂತಾ ಭದ್ರಪ್ಪನಾಯಕಂ ಜಾತಪನ ಭದ್ರಪನೊಡನಗಣಿತಸೇನಾ ಸಮೂಹಮಂ ತೆರಳ್ಳಿ ಬೀಳ್ಕೊಟ್ಟು, ತಾಂ ಭುವನಗಿರಿಯ ದುರ್ಗದೊಳ್ಳಿ ಲಲಂಬಲಿಗೊಳ್ಳದ ಬಳಿಯೊಳುಭಯಸೈನ್ಯಕ್ಕಂ ಕೈಗಲಸಿ ಮಹಾದ್ಭುತ ಮಾದ ಯುದ್ಧಂ ಪಣ ಲಾವೇಳಯೊಳೆ ಜಂತಪನ ಭದ್ರಪನಂ ಮುರಿದು ತುರುಸ್ಮಸೈನ್ನಮತಿತೀವ್ರಗತಿಯಿಂ ದಾಳಿವರಿಯುತ್ತೈದಿ ಬಿಲುಸಾಗರದ ಕಣಿವೆಯ ಮಾರ್ಗವಿಡಿದೈತಂದೊಳಪೊಕ್ಕು ತೊಡಸಿಹೊಳ ಪ್ರಾಂತದೊ ಟ್ವಾಳಯವನಿಳಿದು ಬಳಕಂ ವೇಣುಪುರದ ಪರಿಸ್ತರಣಕ್ಕೆ ಮುತ್ತಿಗೆ ಯನಿಕ್ಕಿ ತತ್ಪರಿಷ್ಕರಣಮಂ ಕೊಳಲಿ, ಪಿಂತಣಿಂ ಪಾತುಶಾಹನ್ವತಂದು ಕೋಭಕ್ಷತ್ವಂವತ್ಸರದ ಕಾರ್ತಿಕ ಬಹುಳದಲ್ಲಿ ವೇಣುಪುರದ ಕೊಂಟಿ ಯರಮನೆಯೊಳಳಿದು ಬ೪ಕ್ಕಂ ರಾಜಿ ಸೈದವಿಲಾಸ ಶರ್ಚಾಖಾನ ಮುಂತಾದ ವಜೀರರಂ ಸೈನಂವೆರಸು ತರಳ ಅವರ್ಗಳ್ಳತಂದು ಭುವನಗಿ ರಿಯ ದುರ್ಗಮಂ ವೇತ್ಥೇಸತಿ, ಭದ್ರಪ್ಪನಾಯಕಂ ಧೈಲೈಂಗುಂದದೆ ನಿತ್ಯ ರಿಸಿ ನಿಂದು ಹೇರಳವಾದ ಸೇನಾಸಮಹಮಂ ನೆರಹಿ ಪಥ ಪೈಕ ಕಂಡಿ ಕಣಿವೆಗಳ೦ ಕಟ್ಟಿ ಕೈಗೆಯ್ದು ಮಹಾದ್ಭುತವಾದ ಯುದ್ಧಮಂ ರಚಿಸಿ ಯುವ