ಪುಟ:ಕೆಳದಿನೃಪವಿಜಯಂ.djvu/೧೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

127 ಸಪ್ತಮಾಶ್ವಾಸಂ ನಿಜಸೈನೃಂವೆರಸೈತಂ ದು ಜವದೆ ಮಹನವಮಿವಯಲೊಳ೦ ತಾನಿರುತುಂ | ಖಳರ ಕುಮಂತ್ರಕೊಡವ ಟ್ಟಳವಿಂ ತತ್ತೋಮಶೇಖರೇಂದ್ರನನಿರಿದಂ | ದುಳಿದಿರೆ ತನ್ನ ಪನಂಗನೆ ಲಲನಾಮಣಿ ಚನ್ನ ಮಾಂಬೆ ಕೆಳ್ಳಿಕಥೆಯಂ || ಆ ಜಿನ್ನೋಪಂತನ ಭಟ ರಾಜಿಯನಾವಟರೊಳಧಿಕರಂ ಬಹುಮುಖದಿಂ | ದಾಜಿಯೋಳ ಕೊಲಿಸಿ ಚನ್ನ ವಾಜೆ ಕೃತಾಂತನ ಭಟರ್ಗೆ ಕೈವರ್ತಿಸಿದಳೆ | ಮತ್ಯಮದಲ್ಲದೆ || 1 ಕಂಗೆಯಣನುಮಸನಸಿಯಿಂ ಕಂಗೊಳಿಸ ತದೀಯಶೇಖಬಾಬನೆನಿಪ | ತುಂಗಪಟುಭಟನ ಶಿರಮಂ ಸಂಗರದೊಳಯ್ಕೆ ಮೆರೆದಳತಿವಿಕ್ರಮನಂ | ಕುಹಕಕೆಳಗಾದ ಜನರಂ ಬಹುಮುಖದೊಳ್ಳಿ ಕೈಗೈನಿ ಕೊನಿಯ ಬಯಲ || ಇಹ ಜಿನ್ತೋಪಂತನುಮಂ ಸಹಸದಿನೆಬ್ಬಟ್ಟ ಕೊಂಟೆಯುರೆಟಿಸಿದಳೆ | * ಬರಮೆಮಾವುತ ಮಸೂದರ ನಿರದೋಡಿಸಿ ಭರಮಧೂರ್ತ ಮೊಳಯಪನದಟಂ | ಮುರಿದು ಕೆಲಂಬರ ದುಷ್ಟರ ನೆರವಿಯನಾಕಣದೆ ಶಾಸ್ತ್ರಿಯಂ ಮಾಡಿಸಿದಳೆ ||

  • * * * * * ...

೩೭ ಬ 8ಂ 1 ಈ ಪದವು ಓಲೆಯು ಪುಸ್ತಕದಲ್ಲಿಲ್ಲ.