ಪುಟ:ಕೆಳದಿನೃಪವಿಜಯಂ.djvu/೧೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನ ವ ಮಾ ಶ್ಯಾ ಸ೦ - ವರ ಸೋಮಶೇಖರೇಂದ್ರನ ತರುವಾಯಿಯೊಳಾಳ ಕುಶಿವನ್ನಸ 1 ನಂತರಮಾ | ದೊರೆ ಸೋಮಶೇಖರಾಂಗನೆ ಸುರುಚಿರ ಚನ್ನಾಂಬೆಯೂಳಳುರ್ವಿತಳಮಂ || ೧ | ತಮಗೆ ರಾಜಪಟ್ಟಮಾದ ತರುವಾಯಮಾ ಚನ್ನ ಮ್ಯಾಜಿಯವ ರ್ತಮ್ಮ ರಸ ಸೋಮಶೇಖರನಾಯಕರಾಳಿಬರುತ್ತಿರ್ದ ರಾಜ್ಯ ಕಾವ್ಯ ) ಕೋಶ ಪುಜೆ ಪರಿವಾರ ಪರಿಜನ ಪುರಜನ ನಿಯೋಗಿಜನ ಮಂತ್ರಿಜನ ದೇಶಸೇವಾಜನಮುಂತಾದ ಸಮಸ್ಯೆ ಜನರಂ ಸಂರಕ್ಷಿಸುತುಂ ರಾಜ್ಯವಾ ಳುತಿರ್ದು, ಮುಂದೆ ಕೆಳದಿ ಧರ್ಮಸಂಸ್ಥಾನದ ರಾಜತ್ಕರ್ಹನಾದೋ ರ್ವಕುಮಾರನಾಗಿಂದು ಮಂತ್ರಿಜನ ನಿಯೋಗಿಜನ ಬಂಧುಜನ ರೋಳಾಲೋಚಿಸಿ ಶಿವಪ್ಪನಾಯಕರ ಜೇಷ್ಠ ಪುತ್ರರಾದ ಭದ್ರಪ್ಪನಾಯ ಕರುಂ ತಮ್ಮ ರಸ ಸೋಮಶೇಖರ ನಾಯಕರುಂ ಸಹೋದರರಾದುದ ರಿಂದೆಯಂ, ಆ ಭದ್ರಪ್ಪನಾಯಕರ ಪತ್ನಿ ಸಿದ್ಧವಾಜಿಯವರನ೦ಬೆಣ ಶೆಟ್ಟರಮಗ ಮರಿಯಪ್ಪ ಶೆಟ್ಟರ ಪತ್ನಿಯಾದ ಗೌರಮ್ಮನವರ ಈಯಿರ್ವ ರುಮೇಕೋದರಿಯರಾದುದರಿಂದೆಯುಂ, ಆ ಮರಿಯಪ್ಪ ಶೆಟ್ಟರಪತ್ನಿ ಗೌರವ್ವನ ಕುಮಾರರಾದ ಬಸವಪ್ಪನವರ ಶಿವಪ್ಪನಾಯಕರ ಪ ಕುಮಾರ ಭದ್ರಪ್ಪನಾಯಕರ್ಗೆ ಪುತ್ರವಾವೆಯಾದ ಕಾರಣಮಾ ಭದ್ರಪ್ಪ ನಾಯಕರನುಜನಾದ ತಮಗೆ ವಲ್ಲಭನಾದ ಸೋಮಶೇಖರನಾಯಕರ್ಗo ಪುತ್ರವಾವೆಯೇ ಆದುದರಿಂದಮಾ ಮರಿಯಪ್ಪ ಶೆಟ್ಟರ ಕುಮಾರ ಬಸವ ಪ್ರನವರ್ಕೆಳ ದಿಧರ್ಮಸಂಸ್ಥಾನದ ರಾಜಕ್ಕರ್ಹರಹುದೆಂದು ಬಸವಪ್ಪ ನವರಂ ರಾಜತ್ರಕ್ಕೆ ನಿಲಿಸಬೇಕೆಂದು ನಿಶ್ಚಯಂಗೈದು, ಸರ್ವಜನ 1 ನಂತರ, cf III 1, VIII 42 ಜ ..