ವಿಷಯಕ್ಕೆ ಹೋಗು

ಪುಟ:ಕೆಳದಿನೃಪವಿಜಯಂ.djvu/೧೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನವವಾ ಕಾಸಂ 133 ಜ ಜ ೧ - ಕೆ ಯೊಳಿರುತಿರ್ಪ ಜಾತಪ್ಪನ ಭದ್ರಪಂ ಘಟ್ಟದ ಕೆಳಗಣ ರಾಜ್ಯಕ್ಕೆ ತಾನ ಧಿಕಾರಿಯಾಗಬೇಕೆಂಬಪೇಕ್ಷೆಯಿಂ ಚಟ ಬಂಗಾಜಲ ಸಾವಂತ ಮುಂ ತಾದ ತುಳುವ ಮನ್ನೆ ಯರ್ಕ ೯೦ ಬೋಧಿನಿ ಕಾರಕಳ ಮಲ್ಲಿಕಾರ್ಜುನ ಗಿರಿ ಮುಂತಾದ ಕೆಂಟೆಗyo ಸ್ವಾಧೀನವಂ ಮಾಡಿಕೊಂಡಿದಿರ್ಟಿ ಗರ್ವೊದ್ರೇಕದಿಂ ವರ್ತಿಸುತ್ತುಮರಲಲ್ಲಿಗೆ ದಳವಾಯಿ ಭದ್ರಪ್ಪನೊಡನೆ ಸೈನ್ಯಮ ತೆರಳಿಸಿ ಕಳುಹಿ ! ಆ ತುಳವ ನೃಪ ಕುವತದ ರೀತಿಯನುರ ನಿಲಿಸಿ ಕೊಂಡು ನಿಜಕೌಂಟೆಗಳಂ ! ವಾತಪನ ಭದ್ರಪನ ತ | ಜಾತನುವುಂ ಏಸಿ ತಾಯಂ ಮಾಡಿಸಿದಳೆ ! ಮತ್ತಮವಲ್ಲದೆ ಸುನೀಸಕೃಷ್ಣಪ್ಪಯ್ಯ ಕಾಸರಗೋಡುತಿಮ್ಮ ಣ್ಣ ನಾಯಕರೊಡನಸಂಖ್ಯಾತನದ ಸೇನಾ ಸಮಹಮಂ ತೆರಳನಿ ಕಳುಹಿ || ಮಾಯಾವಾದಿಗಳುರುವ ವಾಯಿಕುಮಾರಯ್ಯನದಟನುದುಗಿಸಿ ಬಲವಂ ! | ನೋಯಿನಿ ವಸುಧಾರೆಯು ಕಮ ಸೀಯಪರಿಷ್ಕರಣವುಂ ಕರಂ ವಶಗೈದಳೆ || - ಇಂತು ಮೈಸೂರಮಹಿಮನ ದಳವಾಯಿ ಕುಮಾರಯ್ಯನಂ ಪಲಾ ನಂಗೊಳಿಸಿ ವಸುಧಾರೆಯಕಂಟೆ ಸೀಮೆಗಳ ಸ್ವಾಧೀನಂಗೈರು ಸುಖದಿಂ ರಾಜೃಂಗೆಯತ್ತುಮಿರಲಿತ್ತಮತ್ಯಂತರರ್ವೋದ್ರೇಕದಿಂ ಸೊದೆಯು ರಾಮಚಂದ್ರನಾಯಕಂ ಪಿಡಿಜೆ ಕೊಂಟೆಯಂ ತೆಗೆದು ಕೊಳಿ ಸಟ್ಟು-ಸಕ್ಷಮ್ಮಪ್ಪಯ್ಯನೊಡನೆ ಸೈನಮಂ ತೆರಳಿ ಕಳುಹಿ ಯುದ್ಧರಂಗದೊಳು ಮಿಡಿಕೆಯ ಕೆಂಟೆಯಂ ನಗುಳ್ಳ ಸ್ವಾಧೀನಂಗೈದಳಂತುವಲ್ಲದೆಯುಂ | ೧೦ 1 ಆನಂದಸಂವತ್ಸರದೊಳೆ (5) ೩ N| ೧೮. -*- -