ಪುಟ:ಕೆಳದಿನೃಪವಿಜಯಂ.djvu/೧೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

134 ಕೆಳದಿನೃಪವಿಜಯಂ ಸಿರಸಿಯ ಸೋದೆಯ ಸುಪರಿ ಸರಗಳಂ ಕೊಂಡು ತತ್ಸುಧಾಪುರದವನೀ || ಶೂರನ ಬಿರುದಗಳನೀಳಾ ದೊರೆ ಚನ್ನ ಮಾಟೆ ಮೆರೆದಳತಿವಿಕ್ರಮನಂ || იი ಇಂತು ಸಿರಸೆ ಸೊದೆಗಳ ಪರಿಷ್ಕರಣಂಗಳಂ ಕೇಂಡಾ ಸುಧಾ ಪುರಾಧಿಪನಂ ಪಲಾಯನಂಗೊಳಿಸಿ ತತ್ಸುಧಾಪುರದೊಳೆ ಸೆನ್ನಮಂ ನಿಲಿಸಿ ಅವರಾಳ ನಾಡೊಳಗಣ ಬನವಸೆ ಬದನಗೋಡು ಬಾಳರ್ಪು ಲಿಯಕಣ್ಣ ಕರುವೂರ್ಮಂತಾದ ಸೀಮೆಗಳ ಸ್ವಾಧೀನಮಂ ಮಾಡಿ ಕೊಂಡವರ ಬಿರುದಿನ ನೀಲಚ್ಛತ್ರಮಂ ಕೆಳದಿವೀರಭದ್ರದೇವರ್ಗೆ ಕಾಣೆಯಂ ಕಳುಪಲವರ್ನಿಸ್ತೇಜಸ್ಕರಾಗಿ ಸಂಧಿಯನಪೇಕ್ಷಿಸಿ ದೈನ್ಯ ಭಾವದಿಂ ಪೊಕ್ಕು ಹೇಳಿಸಲತೃತಕಾರುಣ್ಯದಿಂದಾಗಲಿವರ್ಗೆ ಸೋದೆ ಮುಂತಾದ ಕೆಲವು ಸೀಮೆಗಳನಿತ್ತು ಬನವಸೆ ಮುಂತಾದ ಕೆಲವು ನೀಮೆಯುಂ ಸಾಧಿನಮಲ ಮಾಡಿಕೊಂಡಿಂತೀ ಪ್ರಕಾರದಿಂ ಸುಧಾಪುರ ದಗಸರ ಗರ್ವಮಂ ಮುರಿದು ಮಗುಳ್ಳವರಂ ಸಂಸ್ಥಾನದೊಲಿಸಿ ಪರ ಮಪ್ರಖ್ಯಾತಿಯಂ ಪಡೆದಂತಸಂತೋಷದಿಂ ರಾಜ್ಯವಾಳುತ್ತುಂ ಕು ಮಾರ ಬಸವಪ್ಪನಾಯಕರ್ಗೆ ಕಾಳೆಯುಕ್ಕಿ ಸಂವತ್ಸರದ ಮಾರ್ಗಶಿರ ಮಾಸದಲ್ಲಿ ಹೆಜ್ಜೆ ಮಹಂತಯ್ಯನ ಕುಮಾರಿ ಚನ್ನಮ್ಮಾಜಿಯವರೆ ಮಳಿಗೆ ಚನ್ನವೀರಪ್ಪನ ಕುಮಾರಿ ಬಸವಮ್ಮಾಜಿಯವರ ಇಂತಿರ್ವಕ್ರ ನ್ಯಾರತ್ನಂಗಳನತ್ಯಂತ ಸಂಭ್ರಮದಿಂ ವಿವಾಹವಂ ರಚಿಸಿಯನಂತರಂ ಸಬ್ಬಸೀಸಕೃಷ್ಣ ಸ್ಪಯ್ಯನೊಡನೆ ಸೈನ್ಸಮಂ ಕೂಡಿಸಿ ಕಳುಹಿ ದಿವಾ ಇದ ವಕೀಲಿಯೊಳಿರುತಿರ್ದ ಬಸವಾಪಟ್ಟಣಮಂ ಸ್ವಾಧೀನಂಗೈದು ಮತ್ತಮಾ ಸಬ್ಬುಸೀಸಕೃಚ್ಛಪ್ಪಯ್ಯನಂ ತೆರಳ್ಳಿ ಕಳುಹಿ | ೧೦ 1 ಧುರದೊಳ್ಳಡವೂರ್ಬಾಹಣಾ ವರ 2 ತಾಸನ ಮಂ ಸುರಮ್ಯಬೇಲೂರ ಪರಿ | 1 ರೌದಿಸಂವತ್ಸರದಲ್ಲು (ಕ). 2 ದುರ್ಮತಿಸಂವತ್ಸರದಿ (ಕೆ). Y M