ಪುಟ:ಕೆಳದಿನೃಪವಿಜಯಂ.djvu/೧೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನವಮಾಶ್ವಾಸಂ 135 ಸರಣಮುಮಂ ಕೊಂಡು ಮಹ ತರಮೈಸೂರವರ ಮದವನುರೆ ಮಗ್ಗಿಸಿದಳೆ || ೧೩ - ಇಂತು ಮಾಯಾವಿಗಳ ಮದನಂ ಮಗ್ಗಿ ನಿಯವರ ನಾಡೊಳಗಣ ಕಡವೂಬಾಣಾವರ ಹಾಸನ ಬೇಲೂರ ಪರಿಸ್ತರಣ ರಾಜೃಂಗಳ ಸಧೀನಂಗೈದನಂತರಂ, ಗೋಕರ್ಣಯಾತ್ರೆಯಂ ರಚಿಸಿ ಮಹಾಬಲೇ ಶರಾದಿಲಿಂಗಸಂದರ್ಶನಪೂಜಾದಿಗಳಂಸಿಮಿರ್ಚಿ ಮಗುಳ ೪ಂದು ವೇಣು ಪುರವರಮಂ ಸಾರ್ದು ಸುಖದಿಂ ರಾಜೃಂಗೆಯುತುಮಾಚನ್ನ ಮ್ಯಾಜೆ ತಾಂ ಪೋಷಿಸುತಿರ್ದ ಕುಮಾರಿ ಮರಿಚನ್ನಮ್ಮಾಜಿಯನಕ್ಷಯ ಸಂವ ತ್ವರದ ವೈಶಾಖ ಮಾಸದಲ್ಲಿ ನಿದ್ದೆ ಮ್ಯಾಜಿಯವರ ಮಗ ಮಲ್ಲಿಕಾರ್ಜುನ ನಾಯಕಂಗತ್ಯ೦ತಸಂಭ್ರಮದಿಂ ವಿವಾಹಮುಂ ರಚಿಸಿ, ತಪ್ಪಿವಾಹಮ ಹೋತ್ಸವಕಾಲದೊಳ್ಳದಿದ ಸೋದೆಯ ಅರಸಪ್ಪನಾಯಕ ರಾಮಚಂದ್ರ ನಾಯಕರನುಜನೆನಿಪ ಸದಾಶಿವನಾಯಕಂ ತಮ್ಮ ಸೀಮೆಯನೀಯ ಲೋಳ್ಳೆಂದು ಪೇಳಿಸಲ್ಲ ಯೆಯಿಂ ಮುನ್ನ ಮಧೀನಂಗೈದ ಬನವಸೆ ಮುಂ ತಾದ ಸೀಮೆಗಳನಿತ್ತು ಬೀಳ್ಕೊಟ್ಟು ಭಾಗಾನಗರದವರ ಬಗೆಯ( ? ) ಹೆದೂರಲಿಂಗಪ್ಪಂ ಬಿಗಡಿಸಿ ಬಂದಿರಲಾತನಂ ಬಸವಾಪಟ್ಟಣದೊಳಿಟ್ಟು ಸಂತಸಂಬಡಿನಿಯನಂತರಂ ಜರಿಮಲೆಯರಸನ ಪ್ರತಾಪಾತಿಶಯಮಂ ಕೇಳ್ಳು ಸಬ್ಬುನೀಸಶರಜಾತಂಕರನಾರಾಯಣಯ್ಯನಂ ತೆಂ ಕಳುಹಿ | ಮೆರೆವ ಮೊಳಕಾಲ ಬಾಸಿಗ | ದುರುಬಿರುದಂ ಧರಿಸಿ ಕೌ‌ದಿಂ ಮಾರ್ಮಲೆವಾ | ಜರಿಮಲೆಯರಸನುಮಂ ಸಂ ಗರದೊಳೆ ಸೆರೆವಿಡಿದು ಬಾಹುಬಲಮುಂ ಮೆರೆದಳೆ | ೧೫ ಇಂತತ್ಯಂತಪರಾಕ್ರಮಶಾಲಿಯಪ್ಪ ಜರಿಮಲೆಯರಸನಂ ಕೈಸೆರೆ ವಿಡಿದು ಮೊಳಕಾಲ ಬಾನಿಗದ ಬಿರುದಂ ಕಳಲ್ಲಿ ಕೈಗಾಯು ಳುಹಿ ಕಳುಹಿದಳಂತುಮಲ್ಲದೆಯುಂ || ೧೩ .ಭೂಮಹಿತಯವನರೊಳ್ಳಂ ಗ್ರಾಮದ ಮುರಿದೈದಿ ಪೊಕ್ಕ ಮನ್ನೆಯ ರಾಜೇ || ) ಚ