ಪುಟ:ಕೆಳದಿನೃಪವಿಜಯಂ.djvu/೧೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬ 136 ಕೆಳದಿನೃಪವಿಜಯಂ ರಾಮನನುರಕಾಯು ನೃಪ ಸ್ತೋಮದೊಳತ್ಯಧಿಕ ಕೀರ್ತಿಯಂ ಮಿಗೆ ಪಡೆದಳೆ | ಆ ವಿವರಣವೆಂತೆಂದೊಡ ಾರೆಯರ ಮೂಲಮುಮನಾರಾಮರಾ ಜನಂ ಪಿಡಿಯದಿದ ತುರುಷ್ಕರ ಮೂಲಮುಮನಾತುರುರಾಮ ರಾಹುರ್ಗ ವಿರೋಧಂ ಪುಟ್ಟಿದ ಕಾರಣವುಮನುಸರ್ವೆನದಕೊ ಸುಗಂ ಮೊದಲೋಳಾರೆಯರ ಮೂಲವೃತ್ತಾಂತಮಂ ಬಿರಿದೆನದೆಂತೆಂ ದೊಡೆ :-ಕುರುಕ್ಷೇತ್ರ ಸಮೀಪದೊಳೆ ಕಾಶಿಯ ಡಿಳ್ಳಿಯ ವಾಯವ್ಯ ದಿಕ್ಕಿನ ತಾಣದೊಳೆ ಕ್ಷತ್ರಿಯರ್ಗೆ ಮೂಲಸಂಸ್ಥಾನವಾದ ಚಿತ್ರೋ ಡೆಂಬಗಡಮೊಪ್ಪುತಿರ್ಪುದು ; ಚಿತ್ರಕ್ಕೆ ಭಯಮಂ ಪುಟ್ಟಿಸುತ್ತಿರ್ದು ದರಿಂ ಚಿತ್ರೋಡೆಂಬ ನಾಮವಾದುದಾಚಿತ್ರೋಡೆಂಬ ಗಡಂ ಸುತ್ತ ಮೈದುಯೋಜನ ವಿಸ್ತೀರ್ಣದಿಂ ಸಮಸ್ತಧನಧಾನ್ಯಪುಷ್ಪಥಸಮೃದ್ಧಿ ಯಿಂ ಸತತಂ ಪಿರಾಜಿಸುತ್ತುವಿರ್ಪುದಾಚಿತ್ರೋಡ ಸಂಸ್ಥಾನಾಧಿಪತಿ ಗಳಾದ ಭಾರದ್ವಾಜಗೋತ್ರಜರೆನಿಸ ಕ್ಷತ್ರಿಯರಾಜರ್ಪರಂಪರೆಯಿಂ ರಾಣರೆಂಬಭಿಧಾನಮನಾಂತು ರಾಜ್ಯ ಪ್ರತಿಪಾಲನಂಗೆಯುತಿರ್ದರಾಕ್ಷತ್ರಿ ಯಕುಲಪರಂಪರೆಯೊಳುದ್ಭವಿಸಿದ ರಾಣನೆಂಬ ರಾಜನಾಚಿತ್ತೋಡ ಸಂ ಸ್ಥಾನದೊಳೊಪ್ಪುತಿರ್ದನಾರಾಣನೆಂಬಾತಂಗೆ ರೂಪವತಿಯಾದ ಪಬ್ಬಿನೀ ಜಾತಿಯಕುಮಾರಿಯುದಿಸಲಾ ಕುಮಾರಿಯಂ ಪೋಷಿಸುತ್ತು ಮಾರಾಣಂ ರಾಜ್ಯವಾಳುತ್ತಿರಲಾ ಪಬ್ಬಿನೀಜಾತಿಯ ಕುಮಾರಿಯ ರೂಪಲಾವಣ್ಯ ಗುಣಗಣತೀಲಮಂ ಡಿಳ್ಳಿಯನಾಳುತಿರ್ದಕಬರಸಾತುಶಾಹಂ ಕೇಳು ಸೈನ್ ಸಮೇತನಾಗಿ ತಾನೇ ತೆರಳ್ತಂವಾ ಚಿತ್ರೋಡೆಂಬ ಗಡಮಂ ವೇಡೈಸಿ ನೆಲದಂಡಿಳಿದು ಆ ಸಂಸ್ಥಾನಮುಂ ಸಾಧಿಸವೇಳ್ಳೆಂದು ನನ್ನೆರಡು ವರು ಪಂಬರಂ ಬಹುವಿಧ ಪ್ರಯತ್ನ೦ಬಬ್ಬೋಡಮಾಗಡಂ ಸಾಧ್ಯವಾಗದಿರ್ಪುದಂ ಕಂಡು ಪ್ರಚ್ಛನ್ನ ವೇಷದಿಂದಕಬರಪಾತುಶಾಹನಾಗತಮನೊಳಪೊಕ್ಕು ವಸಿಷ್ಠಗೊತಜನಾದ ರಾಣನ ಅಳಿಯ ರಾಮನಿಂಗನ ಬಳಿಯೊಳೆ ಮುಖ್ಯಸೇವಕನಾಗಿವರ್ತಿಸುತ್ತಿರ್ದೊಂದವಸರದೊಳೆ ರಾಮಸಿಂಗನೆಂಬ ಪನ ಸಂಗಡವೇ ತಾನರಮನೆಯನೊಳಪೊಕ್ಕು ಆರಾಣನ ಸಮಿಾ