ಪುಟ:ಕೆಳದಿನೃಪವಿಜಯಂ.djvu/೧೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನವಮಾಶ್ವಾಸಂ 137 ಪಕ್ಷದಲಾರಾಣಂ ಸಿಂಹಾಸನದಿಂದಿಳಿದು ನಿಂದಿರಲದಂ ರಾಮಸಿಂಗಂ ಕಂಡು ಭಯದಿನೈದುತ್ತನ್ನಂ ಕಂಡೇಂ ಕಾರಣಂ ನಿಂಹಾಸನವ ನಿಳಿದಿರೆಂದು ಬೆಸಗೊಳಲಾಂ ನಿನ್ನ ಕಂಡು ಸಿಂಹಾಸನದಿಂದಿಳಿದವ ನಲ್ಲಂ, ನಿನ್ನ ಸಂಗಡವೈದಿದವನಂ ಕಂಡಾಂ ನಿಂಹಾಸನವನಿಳಿದೆನೆಂದಾ ಅಕಬರಸಾತುಶಾಹನಂ ರಾಣಾರಾಯಂ ಕೈವಿಡಿದು ನಿಂಹಾಸನದೊಳು ೪ರಿಸಿ ಆ ಚಿತ್ತೊಡಗಡಮಂ ನಜರುಗಾಣಿಕೆಯಂ ಮಾಡಿ ನೀವಿಲ್ಲಿ ಗೆಯ್ತದ ಹದನೇನೆನ್ನಿ೦ದಪ್ಪ ಕಚ್ಚಿಮೇನೆಂದು ಬೆಸಗೊಳ೮, ನಿನ್ನ ಕುವಾರಿಯಾದ ಪಬ್ಬಿನಿಯಂ ನೋಡಲೆಂದೆನೆನಲಂತಾದೆಡೊಳ್ಳಿ ತಂದು ಪದ್ವಿನಿಯಂ ಬಿರಿಸಿ ಕಾಂಕೆಸಲಾಗಳಾ ಅಕಬರಸ್ತುಶಾಹನಾ ಪದಿನಿ ತನ್ನ ಮಗಳಂದು ತೊಡೆಯ ಮೇಲೆ ಕುಳ್ಳಿರಿಸಿಕೊಂಡು ಮುದ್ದಾಡಿ ರಾಣನಂ ಕರೆದು ನೀನೆನಗಿತ್ತ ಚಿತ್ತೊಡಗಡಮಂ ಭಾಷಾ ಪೂರ್ವಕವಾಗಿ ನಿನ್ನ ಮಗಳಾದ ಪದ್ಮನಿಗಿತ್ತೆನೆಂದುಸಿರಲಾ ಮಾತಂ ಪಬ್ಬಿನಿ ಕೇಳ್ತು ತನ್ನ ತಂದೆಯ ಮೇಲೆ ಪ್ರತ್ಯೇರ್ಥಿಯಾಗಿ ದಂಡೆತ್ತಿ ಬಂದಾತನಿ ಗಡಮಂ ತಾಂ ಸರ್ವಥಾ ಅಂಗೀಕರಿಸುವವಳಲ್ಲವೆಂದು ತನ್ನ ತಂದೆ ರಾಣನೊಡನುಸಿರಲಾಗಳಾ ಗಡಕೊರ್ವರುಮಧಿಕಾರಿಗಳಿಲ್ಲ ದಿರಲಾಗಳಾ ರಾಣನುಮಕಬರಪತುಏಹನುಮಿರ್ವರುಮೈಕಮತ್ಯ ಮಾಗೆ ಮಾತನಾಡಿ, ಈ ಚಿತ್ರೋಡಗಡಮೆಮೀ ರ್ವಗ್ರ೦ ಬೇಡವೆಂ ದರಮನೆಯ ಬಾಗಿಲಂ ದೃಢವಾಗಿ ಬೀಗಮುದ್ರೆಯಂ ಮಾಡಿಸಿ, ಆಕ ಬರಪಾತುಶಾಹಂ ಮುತ್ತಿಗೆದೆಗೆದು ಡಿಳ್ಳಿಯಂ ಸಾರಲಿತ್ತಲೀರಾಇಲ ಮಗ ಆರಸು ಆ ಚಿತ್ತೊಡಗಡದ ಸವಿಾಪದೊಳಿರುತಿರ್ದ ಉದಯಪುರ ಮೆಂಬ ಪಟ್ಟಣಮಂ ಸಾರ್ದು ಸಕಲ ರಾಜವಿಭವಸಹಿತಂ ತಾನಲ್ಲಿಯೆ ನೆಲೆಯಾಗೆ ನಿಂದು ತನ್ನ ಪತ್ನಿ ಯೊಳೊರ್ವ ಕುಮಾರನಂ ಪಡೆದಾ ಕುಮಾರಂಗೆ ರಾಣನೆಂದು ಹೆಸರನಿಟ್ಟು ಪೋಷಣವಂ ಮಾಡುತಿಂತಿರು ತಿರ್ದಾ ರಾಣನೊಂದವಸರದೊಳೆ ಸ್ವಾರಮಾರ್ಗಮಂ ಪೋಗಿ ಬರುತ್ತುಂ, ತತ್ಪುರದೊಳಿರ್ಪೊವ್ರ ವರ್ಧಕಿಯ ಮಗಳ೦ ಕಂಡು ಕಾಮಿಸಿ ಆಕೆಯಂ ಪರಿಗ್ರಹಿಸಿ ಕೆಲಕಾಲಂ ವರ್ತಿಸುತ್ತುಮಿರಲಾ ಬಡ K. N. VIJAYA. 38