ಪುಟ:ಕೆಳದಿನೃಪವಿಜಯಂ.djvu/೧೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

138 ಕೆಳದಿನೃಪವಿಜಯ ಗಿಯ ಮಗಳ ಗರ್ಭದೊ೪ರ್ವಕರ್ುಮಾರರುದ್ಭವಿಸಲಿವರ್ಗೆ ಶಿವಾಜಿ ಸಂಬಾಜೆಯೆಂದು ನಾಮಕರಣಮಂ ರಚಿಸಿ ಪೋಷಿಸುತ್ತುಮಿರಲ್ಕತಿ ಪಯವರಂ ಪೋಗಲೊಡನೊಂದವಸರದೊಳಾ ರಾಣಾರಾಯನ ಕು ಮಾರನಾದ ರಾಣಂ ಶಿವಾಜಿ ಸಂಬಾಜಿಗಳ್ಳರಸು ತಾಮನ್ನೊನ್ನವ್ವ ತಿಯಿಂ ಮೂವಕು-ವರರೊಂದಾಗಿ ಮೃಗಯಾವಸನದಿ ಬೇಂಟಿ ಯನಾಡಿ ಬಳಲ್ಲಾ ಮೂವರುವೆಂದು ವೃ ಹೆಚ್ಚಾಯೆಯಂ ಸಾರ್ದುಮಲ ಗಿರಲವರೊಳಾ ಶಿವಾಜೆಯೆಂಬವಂ ರಾಣನ ಕರೆ ವೃಹದ ಜಾತಿಯ ಹೆಸರೇನೆಂದು ಬೆಸಗೊಳಲಾಂ ಹಿಯಪುತ್ರನೀವೃಕ್ಷದ ಚಾತಿಸ್ಸಾ ವಮಂ ವರ್ಧಕಿಸ್ತಿ ಸಮುದ್ಭವರೇ ಬಲ್ಲರೆನಲಾ ಮಾತು ತಮ್ಮ ಮರ್ಮಮಂ ತಾಗಲಾಗಳಾಮಾತಂ ಶಿವಾಜೆ ತನ್ನ ಮನದೊಳಿಟ್ಟು ಸೈರಿಸಿಯಾಮವರುಮುದಯಪುರಕ್ಕೆ ತಂದ ಬಳಕ್ಕಂ ಆ ಶಿವಾಜಿಸಲಿ ಬಾಜಿಗಳಾಲೋಚಿಸಿ ತಾಂ ಬಡಗಿವೆಣ್ಣಿನೊಳುದ್ಭವಿಸಿದ ಕಾರಣದಿಂ ಮುಂದೆ ರಾಜಕ್ಕನರ್ಹರಾದೆವಿನ್ನಿಂತಿರ್ಪುದನುಚಿತವೆಂದು ತತ್ಪುರ ದೊಳಿರ್ಪ ಓಂಕಾರೇರಲಿಂಗಮಂ ಭಜಿಸಲಾ ಓಂಕಾರೇಕರಂ ಶಿವಾ ಜಿಯ ಸ್ಪಪ್ಪ ದೊಳೆ ಬ್ರಾಹ್ಮಣವೇಪದಿಂ ಪ್ರಸನ್ನನಾಗಿ ನಿಮಗೆ ರಾಜ ವನಿಪೆನಿದಕ್ಕೆ ಕುರುಹೇನೆಂದೊಡೆ ನೀವಿರ್ವರುಂ ಮುನ್ನಿನಂತ ಮೃಗಯಾವಸನಕಂದೈದಂ ತೂಟ್ಟಂಗಿಯ ಕರಗೊಂದುಗಿಡಕ್ಕೆ ಸಿಲುಕುವುದಲ್ಲಿಯಗುಳ್ಳಸಿ ನೋಡಲಪರಿಮಿತನಿಕ್ಖೇಪಂ ಕೈಸಾರ್ವುದ ದರಿ ಮುಂದೆ ನೀಂ ದಿನದಿನದೊಳ್ಳರ್ಧಿಷ್ಣುಗಳಾಗಿ ಪ್ರತ್ಯೇಕರಾಜರೆನಿಸಿ ಪ್ರಸಿದ್ದಿಯಂ ಪಡೆವಿರೆಂದುಸಿರ್ದು ಮಾಯಮಾಗಚ್ಛ ತ್ತು ತಾನಾಸ್ಸು ಭಿಪ್ರಾಯಮಂ ಮನದೆಗೊಂಡು ತನ್ನ ತಮ್ಮ ಸಂಬಾಜಿಗುಸಿರ್ದು ಈ ಸಭಿಪ್ರಾಯಫಲನಿದರ್ಶನಮಂ ನೋಡವೇಳೋಂದು ಮೃಗಯಾವ್ಯ ಸನವ್ಯಾಂಜದಿಂ ತಾವಿವ-ರುಮೊಂದಾಗಿ ವೈಹಾಳಿಯಂ ಪೊರಟು ಫೋಗುತ್ತಿರಲಾವೇಳಯೊಳೆ ಶಿವಾಜೆ ತೊಟ್ಟಿರ್ದಂಗಿಯ ಸೆರಗೊಂದು ಗಿಡುವಿಂಗೆ ತೊಡಂಗಲಲ್ಲಿ ನಿಂದು ಆ ತಾಣವನುಗುಳ ಸಿ ನೋಡಲಲ್ಲಿ ಭೂರಿನಿಕ್ಷೇಪವಿರಲದಂ ಸಾಧ್ಯವುಂ ಮಾಡಿಕೊಂಡು ಏಳಕ್ಕಾ ಶಿವಾಜಿ ಸಂಬಾಜಿಯೆಂಬಿರ್ವರುಂ ಕಾಶೀಕ್ಷೇತ್ರ ಕೈದಿ ನಾಗಭಟ್ಟನೆಂಬ ವಿದ್ವಾಂ