ಪುಟ:ಕೆಳದಿನೃಪವಿಜಯಂ.djvu/೧೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನವವಾಕ್ಯಾಸಂ 141 ವಾಯುಂ ಪಠಾಣ ಜಾತಿಯವರಾಳಗವರೊಳೆ ಸುಲ್ತಾನ ವರ್ಷ ೪೦, ಸುಲ್ತಾನ ಶಹಮೋರ್ದೀ ವರ್ಷ ೦೬ ಮಾಸ ೬, ಶಾಹಾಸರ್ದೀ ಘೋರಿ ವರ್ಷ ೬೦೦ ಮಾಸ ೧೦, ಸುಲ್ತಾನ ಸೇರೋದಶಾಹ ವರ್ಷ ೧೦ ಮಾಸ ೭, ಈತನ ಪತ್ನಿ ಶಾಹಾ ಮಸೂದಾಬೀಬಿಪಾಜೆ ವರ್ಷ ೭ ಮಾಸ ೬, ಶಾಹಾ ಮೈನುರ್ದೀ ವರ್ಷ ೬ ಮಾಸ ೧, ಮಸೂದನತಾಹಾ ರಣತಿ (?) ತಿಂಗಳು ೫, ನಸೀಮರ್ದೀ ಘೋರಿ ವರ್ಷ ೩೦ ತಿಂಗಳು & ಗಯಾಸುರ್ದೀ ಘೋರಿ ವರ್ಷ ೧-೦ ಮಾಸ ೪, ಶಾಹಾ ಕುತುಬಘೋರಿ ವರ್ಷ ೨ ಮಾಸ V, ಹಾಶಾ ನಸೀಮರ್ದೀ ಘೋರಿ ವರ್ಷ ೬ ಮಾಸ ೫ ಶಾಹಾ ಅಲ್ಲಾ ವುರ್ದೀ ವರ್ಷ ೫ರ್y ಮಾಸ ೪, ಪಾಪಾ ಕುತುಬರ್ದೀ ವರ್ಷ ೪v ಮಾಸ ೩, ಶರಶಾಜಾ ಸುರ(?) ಅಭಗ 1 ವರ್ಷ ೬ ತಿಂಗಳು V, ಅಂತುಂ ಪಠಾಣರಾಳಿದುದು ವರ್ಷ Fo. ಆತರುವಾಯಂ ಮೊಗಲರಿ:-ಸುಲ್ತಾನ ಕುಸ್ತು ವರ್ಷ V ಮಾಸ ೬, ಸುಲ್ತಾನ ಸೇರೋದಶಾಹಾ ಖತನು ಘಾತುಶಾಹಾ ವರ್ಷ ೩v ಮಾಸ ೫ ,ಮಹಮ್ಮದುಲ್ಲಾ ನಸಲಕ್ಕೆ ವರ್ಷ ೬ ಮಾಸ ೬; ಈ ಮಹಮ್ಮದುಲ್ಲಾ ನಸಲಕ್ಕಾ ಪಾತುಶಾಹಂ ತೊಗಲ ನಾಣವಂ ನಡೆಸಿದಂ; ಆಮೇಲೆ ಶಾಜಾ ಸುಲ್ತಾನ ಮಹಮ್ಮದಬರ 2 ವರ್ಷ ೧೦ ವಾಸ ೫, ಶಾಮಾಯಿಯಾರ್ಸ (?) ವರ್z ೧ ಮಾಸ ೪, ಸುಲ್ತಾನ ಹವಿಾರ ವರ್ಷ ೧೦ ತಿಂಗಳು ೧೦, ಸುಲ್ತಾನ ಬಹಿಲೋಲ ಊದಿ ವರ್ಷ ೩v ಮಾಸ ೫, ಶಿಖೇಂದ್ರ ಲೋದಿ ವರ್ಷ ೨ ಮಾಸ ೬, ವಿಭರಾವ ಲೋದಿ ವರ್ಷ ೧೦, ಬಾಬರೆ ಘಾತುಶಾಹ ವರ್ಷ ೪ ಮಾಸ ೧೦, ಹಾವು ವರ್ಷ ೧ ಮಾಸ -೦, ಅಂತುಂ ವರ್ಷ ೧v೪. ಆಮೇಲೆ ಇತ್ತ ಕೇವಲ ಪ್ರಖ್ಯಾತಿವೆತ್ತರೊಳೆ ಫಕೀರೇಶ್ವರನ ಕೃಪೆಯಿಂ ತಕಥನಾಳ ತಿಮಿರಲಂಗ ವರ್ಷ ೧೬ ಮಾಸ V, ಬಾಬರಿ 1 ಸುಮು ಅಭಗ: (ಕ) 2 ಮಹಮ್ಮದು ಮುದ್ಧ ಹೈಖರ (ಕ)