ಪುಟ:ಕೆಳದಿನೃಪವಿಜಯಂ.djvu/೧೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

144 ಕೆಳದಿನೃಪವಿಜಯಂ ವಳ ನೊಳ ಕಾಂಬಕನೆಂಬ ನಂದನನಂ ಪಡದಿಂತಿರುತ್ತೂಂದವಸರ ದಳೆ, ಆವರಂಗಜೇಬಖತುಶಾಹಂ ಸದರೊಳ್ಳುಳ್ಳಿರ್ದಕ್ಷರನೆಂಬ ಳು ಮಾರನಂ ಕರೆದು ತನ್ನ ಕಲ್ಲೋಳ್ಳಿಡಿದಿರ್ದ ಪಟ್ಟದ ಕೂರಸಿಯನ ವನ ಕೈಗಿತ್ತಿದೆಂತಿರ್ಪುದೆನಲವನಳ್ಳಿ ಹೂಣಿಸಿ ನಿಲಲಾರದೆ ಕಂಪಿಸು ತಿರವನಂ ಕಂಡಿವಂ ತಕನಾಳ್ವುದರ್ಕಯೋಗೃನೆಂದು ಬಗೆದು ತಿರ ಸ್ಕರಿಸಲವಂ ನಿಸ್ತೇಜಸ್ಕನಾಗಿ' ಗುಜ್ಜರದೇಶಪ್ರಾಂತವನೈದುಳಿದ ಜಮ ಈಾರ ಕಾಂಬಕ್ಷ ತಹಲಿಮನೆಂಬ ಇಮಾರರು ಬೇಗನು ಯೆಂಬ ಕುಮಾರ್ತಿಯುಂ ವೆರಸು ಸುಖಮಿರುತ್ತುಂ, ಶಹಲವನೆಂಬ ಕುಮಾ ರನ ತೇಜೋಬಲಪಟುತ್ತಕ್ಕಲ ಮೆಚ್ಚಿ ಭಾದುರ್ಶಾಹನೆಂದು ಪ್ರತಿನಾ ಮವನಿಟ್ಟು ಕಹಲಮಂಗೆ ಮೂವರ್ವತ್ರರುದಿಸಿ ಕ್ರಮದಿಂದವರ್ಗೆ ಆಜಮುರ್ದಿ ಮಜರ್ದಿ ರಪೇಲೆಶಾಹನೆಂದು ಹೆಸರಿಟ್ಟು ಮತ್ತವರ ಪೇಲ್ಕಾಹವೆಂಬ ಮೊಮ್ಮಗಂಗೆ ಬುಲಂದಕ್ಕರ( ? )ನೆಂದು ಪ್ರತಿನಾವು ವನಿಟ್ಟು, ಮತ್ತವು ಶಹಲಮನ ಮಗನಾದ ಅಜವುರ್ದಿಗೊರ್ವ ಕು ಮಾರನೊಗೆಯಲವಂಗೆ ಫರಶಾಹನೆಂದು ಹೆಸರಿಟ್ಟು ಮತ್ತಮಾ ಜಮ ತಾರನೆಂಬ ಕುಮಾರನೊಳುದ್ಭವಿಸಿದ ಮೊಮ್ಮಗಂಗೆ ದಿವಾರ್ಬೋಕ್ಷ್ಯ (.? )ನೆಂದು ಹೆಸರಿಟ್ಟು, ಇಂತವರಂಗಜೇಬಚತುಶಾಹಂ ಮಕ್ಕಳೂ ಮಕ್ಕಳ್ಳರಿಮಕ್ಕಳರಸು ತನ್ನ ಸೋದರಮಾವನಾದ ಶಾಸ್ತಖಾನ ಪ್ಲೇ ರೋಜಂಘನೆಂದುಭಯನಾಮಾಂಕಿತನದ ಕಾಬ್ಬಿಖಾನನ ಮಗ ನಿಜಾ ಮಂಗೆ ಮಂತ್ರಿ ಅಸತ್ಯಾನ ಅವನ ಮಗ ಜಲುಪರಬಾನ ಮತ್ತಂ ಶೇಖು ನಿಜಾಮ ರಗಟಬಲ್ಲಲಖಾನ ಮುಂತಾದ ವಜೀರರ್ಕಳ್ಳರಸು ಗಾಜ ದೀಖಾನ ಚಿಕ್ಕಸಖಾನನೆಂದು(?) ಇವನಿಗೆ ದಾಕ್ಷಿಣಾತ್ಯರಾಜ್ಯದಧಿ ಕಾರವನಿತ್ತು ತಾಂ ಪ್ರಾಜ್ಞರಾಜ್ಯಭಾರವಿಟ್ಟು ವಿಚಾರಕೃತನಾಗಿ ವರ್ತಿ ಸುತ್ತುಂ ಮತ್ತಂ ಸುನಾಮಾಂಕಿತವಾದವರಂಗಾಬಾದೆಂಬ ಪಟ್ಟಣಮಂ ನಿರ್ಮಾಣಂಗೈಸಿ ಸಮತಾನೃವತಂಗಳನ್ನದೆ ತುಚ್ಛಾಸ್ತ್ರ ಮರ್ಮಂ ಗಳಂ ಕೇಳುತುಂ, ಮಂತ್ರಶಾಸ್ತ್ರ ೦ಗಳ೦ ಸಂಗ್ರಹಿಸಿ ಮುಲ್ಲಾ ಶಾಸ್ತ್ರ) ವಿವರಣಂಗಳಂ ಕೇಳುತಂತು ಸುಖಸಂಕಥಾವಿನೋದಗೆಟ್ಟಗಳಿ೦ ರಾಜೃವನಾಳುತ್ತು ಮಿರ್ದ೦.