ಪುಟ:ಕೆಳದಿನೃಪವಿಜಯಂ.djvu/೧೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೭ 152 ಕೆಳದಿನೃಪಸಿ.ಜಯ; ನಿಂತು ಕೆಲದಿನಮಲ್ಲಿರ್ದು ಮಗನನಲ್ಲಿಯೆ ನಿಲ್ಲಿಸಿ ತಾಂ ಮಗುಳಾ ಏಜನಿ ಪುರಕ್ಕೆವುತಿರಲಿ ಮಧ್ಯಮಾರ್ಗದೊಳೆ ರೋಗಪೀಡಿತನಾಗಿ ಶೀರೆದಪ್ಪಾ ತದೊಳೆ ಶಿವಸಾಯುಜ್ಯಂ ಪಡೆಯಲಿತ್ಯಂ ತತ್ಪುತ್ರನಾದ ಶಿವಾಜಿ ಮತ್ತಂ ಬಹು ರಾಜೇರಾಷ್ಟ್ರ ಗಡನಿಕ್ಷೇಪಂಗಳಂ ಸಾಧ್ಯಂಗೈದು ದಿನದಿನ ಗೆಳತ್ಯಂತ ಪ್ರಬಲನಾಗಿ ವರ್ತಿಸುತ್ತುಂ || ಡಿಳ್ಳಿಯವರಂಗಜೇಬನ ಪದಗೋಕುಲವ ತಿರುಹಿ ರಾಷ್ಟ್ರ: ೦ಗಳೂ೪೦ | ಬಳ್ಳ ಗಡಂಗಳ ನೀಳ್ಯ ಳೊಳ್ಳೆಯ ರಾಜ್ಯಗಳಸಿರದವಂ ವಶಗೈದಂ || ಬಳಿಕವನ ರಾಜಗಳೊಳುಸ ಟಳಮಂ ರಚಿಸಿ ತನ್ನ ಮಾವನ | ಗ್ಯಳನಡ ಶಾಸ್ತಖಾನನ ನಳವಿಂ ಬೀಳ್ಕೊಡೆ ಶಿವಾಜಿಯಂ ತಹುದೆನುತುಂ | ೪v () ಕಡುಗಲಿ ಶಾಸ್ತಾಖಾನಂ ಪಡೆವೆರಸು ತೆರಳು ತೀಘ್ರದಿಂ ಪನ್ನಾ ೪ | ಗಡಮಂ ಮುತ್ತಲೊರ್ವನೆ ನಡೆತಂದು ಶಿವಾಜಿಯವನಗೊಂಟಂ ಪೊಗುತುಂ || ೫ಂ ಛರಿಕದೆ ಶಾಸ್ತಾಖಾನನ ಬೆರಲಂ ಕತ್ತರಿಸಿ ನಿಶಿಯೊಳಂ ಪೋಗಲವಂ | ಈ ಪರಮಭೀತಿಯೋಳ ತೆಗೆದತಿ ಭರದಿಂ ಪಡೆವೆರಸು ಡಿಳ್ಳಿಯಂ ನೆರೆಪೊಕ್ಕಂ || ಅವರಂಗಜೇಬನಂ ಕಂ ಡವನಾತ್ಮಾಂಗುಲಿಯನೈದೆ ತೋರುತಿಯಿಂ | ೫೧