ಪುಟ:ಕೆಳದಿನೃಪವಿಜಯಂ.djvu/೧೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

163 મર ನವಮಾಶ್ವಾಸಂ ಯುವನಾಧೀಶಂ ಕಲ್ಪದ ಜವನೆನೆ ಗರ್ಜಿಸಿ ವಜೀರರಂ ನೋಡುತ್ತುಂ || ೫೦ ಕರದು ಜಯಸಿಂಗನಂ ನೀಂ ಇರಿತದೊಳಂ ತೆರಳು ತಚ್ಚಿವಾಜೆಯುವಂ ಕೈ । ಸೆರೆವಿಡಿದು ತಪ್ಪುದೆನುತಂ ದುರೆ ನೇಮಿಸಿ ಪೋಪುದೆಂದವಂ ಬೀಳ್ಕೊಟ್ಟಂ | ಇಂತೆಂದು ನಿಯಾಮಿಸಿ ಬೀಳ್ಕೊಡಲೆ ಭರಿಸೈನಂವೆರಸು ಜಯಸಿಂಗಂ ತೆರಳ್ತಂದು ಪನ್ನಾಳಿಯಗಡಮಂ ವೇತ್ತೈಸಲೆ, ಶಿವಾಜಿ ಯೆಂದು ಭೇಟಿಯ ಕೊಳಲಗಳಾ ಜಯಸಿಂಗಂ ಶಿವಾಜಿಯ ಹಸ್ತಮಂ ಪಿಡಿಯಲಾಗಳಾ ಶಿವಾಜಿ ನಸುನಗುತ್ತೆನ್ನ ಹಸ್ತಮಂ ಪಿಡಿವ ಬಲ್ಪುಡೆ ಪಿಡಿವುದಲ್ಲದಿರ್ದೊಡೆ ಮಾಣು ದೆನಲಾಮಾತಂ ಜಯಸಿಂಗಂ ಕೇಳು ಕೈವಿಡಿದ ಬ೪ಕ್ಕಂ ಬಿಡುವೆನಲ್ಲವೆನಲಂತಾದೆಡೊಳ್ಳಿತೆಂದೆ ಡಂಬಟ್ಟಾ ಶಿವಾಜಿ ನಿಜಪುತ್ರ ಸಂಬಾಜಿವೆರಸು ತಾನಲ್ಪನ್ನಸಮೇತ ನಾಗಿ ತೆರಳು ಡಿಳ್ಯಂ ಪೊಕ್ಕವರಂಗಜೇಬನ ಭೇಟಿಯ ಕೊಳ ಲ್ಮನ್ನಿಸಿ ಯುಚಿತವಾದಡುಗೊರೆ ವೀಳ್ತಂಗಳನಿತ್ತಾದರಿಸಿ ಬಿಡಾರಕ್ಕೆ ತೆರಳಿ ಮುಲುಸೆ ಮೊದಲಾದ ಸಮಸ್ತವನ್ನೂರಮಂ ಕಳಾಪಿ ಕಬ್ಬಿ ಪ್ರನಾಮವನುಳ್ಳ ಕವಿ ಕಳಸಂಗೆ ನಿಯಾಮಿನಿ ಚೌಕಿಯನಿಕ್ಕಿಸಲದ ರೋಳಾ ಶಿವಾಜಿ ಸಂಬಾಜಿವೆರಸು ಕೆಲವುದಿನಮಿರುತ್ತುಂ ಕ್ರಮದಿಂ ನಾನಾಪ್ರಕಾರದಿಂದಾಕವಿಕಳಸನನೊಳಗುಮಾಡಿಕೊಂಡು ನಿನ್ನ ಸಂಸಾ ನದೊಳಿರ್ಪ ವಜೀರಉಮರಾವುಗಳ ತಣವುಡುಗೊರೆಗಳಂ ಮಾಡಿಸ ಲೆಳ್ಳಂದು ಚಾತುಶಾಹನಿಂದಪ್ಪಣೆವೆತ್ತು ಸ್ಫೂಲಸಕ೩ಂಗಳಾದ ಪೇಟಿಕೆಗಳ೦ ಸಂಗ್ರಹಿಸಿಯವರೊಳೆ ತಂಡುಲಾಢಕ ಮಾಷ ಮುದ್ರ ಗೋಧೂಮಾದಿ ಸಕಲಧಾನ್ಯ ನಾನಾಫಲ ಪದಾರ್ಥ ! ಪರಿಮಳದ್ರವ್ಯ ತಾಂಬೂಲ ವಿಚಿತ್ರವಸನಾದಿ ವಸೂತ್ರಂಗಳಂ ತುಂಬಿಸಿ ಚಾರರಿಂದಾ ಪೇಟಕೆಗಳನೋಂದೊಂದುದಿನದೊಳರೋರ್ವ ವಜೀರರ ಮನೆಗೆ ಕಳು 1 ಪದಾರ್ಥಧರಮೇಲೆಪರಿಮಳ. K. N. VIJAYA. 20

  • * * * * * * * *

ಎ - - - -