ವಿಷಯಕ್ಕೆ ಹೋಗು

ಪುಟ:ಕೆಳದಿನೃಪವಿಜಯಂ.djvu/೧೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

166 ಕೆಳದಿನೃಪವಿಜಯಲ ಸಿರ್ದ ಮಾವಶಾಸ್ತಖಾನನುಕ್ಕಿಯಂ ಬಗೆಗೊಳ್ಳದವರಂಗಚೇಬಸಾತು ಶಾಹಂ ಡಿಳ್ಳಿಯಿಂ ತರಳ್ಳವರಂಗಾಬಾದಿನೋಳ್ಳಿ೦ದು ಹೇರಳಚತುರಂಗ ಸೈನಮಂ ನರಹಿ ಬ೪ಕ್ಕಮಲ್ಲಿ ತೆರಳಾ ವಿಜಾಪುರದ ಕೊಂಟೆಗೆ ಮೊತ್ತಿಗೆಯಿಕ್ಕಿನಿ ಪಥ ಸೈಕ ಕಂಡಿ ಕಣಿವೆಗಳ೦ ಕಟ್ಟಿಸಿ ನಡೆಗೋಂಟೆ ತಳ ಸುರಂಗಗಳ೦ ನಡೆಸುತ್ತಿಂತವೇಕಪ್ರಯತ್ನಗಳಿ೦ ಬಹುಕಾಲಂ ಪೊರ್ದಶ್ಚಂತಸಹಸಂಗೈದೊಡಂ ಭಾಗಾನಗರದ ಸಂಸ್ಥಾನದಭಂಡಾಧಿ ಕಾರಮಂ ವಹಿಸಿ ನಡೆಸುತಿರ್ದಕ್ಕಣ್ಣ ಮಾದಣ್ಣರೆಂಬ ಪ್ರಸಿದ್ದ ನಿಯೋಗಿ ಗಳಿ ನಡೆಸುತಿರ್ದ ಸಹಾಯಮಲದಿಂದೇನಾದೊಡವಾಪರಿಷ್ಕರಣಂ ಓಪಸಾಧ್ಯವಾಗದಿರ್ಪುದಂ ಕಂಡು ಚಲದಿಂ ಕಸುಗೆಯು ನಿಂದೀರ ಯು ವರ್ಷಂಬರಂ ನೆಲದಂಡಿಳಿದು ಚೇರುವುತ್ತಿಗೆಯನಿಕ್ಕಿ ಬಹುವಿಧ ಪ್ರಯತ್ನಂಬಡುತ್ತಿರಲಿತ್ತಂ ಭಾಗಾನಗರದೊಳೆ ಸರ್ವಾಧಿಕಾರಮಂ ನಡೆ ಸುತಿರ್ದಕ್ಕಣ್ಣಮಾದಣ್ಣ ರೆಂಬ ನಿಯೋಗಿಗಳ ಕುಹಕಿಗಳ ಭಿನ್ನ ತಂತ್ರಮಂ ರಚಿಸಿ ನಡೆಸಿದ ಲೇಖನಮಲದಿಂ ನಿದ್ದಿ ಜಾತಿಯವರಿಂ ಘಾತ ಮುಖದಿಂದಳಿದರೆಂಬ ವರ್ತಮಾನವನವರಂಗಜೇಬ ಕೇಳ್ ನ್ನು ಸಿಜಾ ಪುರಭಾಗಾನಗರಗಳಂಬುಭಯಸಂಸ್ಥಾನಂಗಳುಮೆನಗೆ ಸಾಧ್ಯವಾದು ವೆಂದು ಪ್ರಮುದಿತಮಾನಸನಾಗಿ ಬಳಕಿತ್ತಲ ಕೆಲವುದಿವಸಂಗಗ ಲೊಡನೆ ಶಾಲಿವಾಹನಶಕ ವರ್ಷ ನೆಯ ಕಯಸಂವತ್ಸರದೊಳಾ ವಿಜಾಪುರದ ಕೆ೦ಟೆಯಂ ತೆಗೆದುಕೊಂಡು ಜಕೀರಿ ರಸ್ಸು ಮುಸ್ಮಿದೆ ಗಳಿಲ್ಲದಿರ್ದೊಡಂ ಬಹುಕಾಲಂ ಕೊಂಟೆಯಂ ಕಲಿಯೇರಿಸಿ ಕಾಡಿಸಿದ ನೆಂದು ವೆಚ್ಚ ಸುಲಿತಾನಶಿಲೀಂದ್ರನಂ ಪಿರಿದು ಮನ್ನಿಸಿ ಬಳಿಕಲ್ಲಂ ತೆರಳು ಭಾಗನಗರದ ಕೊಂಟೆ ಮಂ ವೇಡೈಸಿ ಪ್ರಜ್ಞಾಸಂಬರಂ ನೆಲ ದಂಡಿಳಿದು ಜೇರುಮುತ್ತಿಗೆಯನಿಕ್ಕಿ ಬ೪ಕ್ಕಾಕೊಂಬೆಯಂ ತೆಗೆದು ಕೂಂಡು ಜಕಿರಿ ರಸ್ಸು ಮುಸೈದೆಗಳ ಸಂಪೂರ್ಣವಾಗಿರ್ದುo ಕೊಂಬೆಯನಿತ್ಯನೆಂದಾ ಭಾಗಾನಗರದ ತಾನಾಶಾಹನಂ ತಿರಸ್ಕರಿಸಿ ತೇಜೋಭಂಗವುಂ ಮಾಡಿ ಚಲಪದದಿಂದಿಂತು ವಿಜಾಪುರಭಾಗಾನಗರಂಗ ೪ಂಬುಭಸಂಸ್ಥಾನಂಗಳಂ ಸ್ವಾಧೀನಂಗೈದನಂತರವವರಂಗಜೇಬ್ ಸತುಶಾಹಂ ಮುಂದಣ ರಾಜಕಾರವನಾಳೆ ಚಿಸಿ ಶಿವಾಜಿಯುಂ ಕೈವ