ಪುಟ:ಕೆಳದಿನೃಪವಿಜಯಂ.djvu/೧೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನವಮಾಕಾಸಂ 157 M ೬೩ ೬೪ ಶಂಗೆಯಲ್ಲೋಳ್ಳಂದಾಟೋಪದಿಂದಲ್ಲೆಂ ತರತಂದು ಕೃಪೈವೇಣಿ ನದೀತೀರದೊಳೆ ವಿರಾಜಿಸುತ್ತಿರ್ಸ ಗಲಗಲೆಯೆಂಬ ಸ್ಥಾನದೊಂದಿ ರಲಲ್ಲಿ ಮರುಕಿಯುಪದ್ರವದಿಂ ಬಹುಸೈನ್ನಂ ಅಯಮಾಗಲಾಸ್ಥಾನದೊ ೪೦ದು ಸಿತ್ತರಿಸುತ್ತದೆ ಅಲ್ಲಿಂ ತೆರಳು ಭೀಮರಥೀನದೀತೀರದೊಳ್ಳಿ ರೆವ ಮಾತುಳಂಗಕ್ಷೇತ್ರ (ಪ್ರತಿನಾಮಬ್ರಹ್ಮಪುರಿ) ಯೆಂಬ ಸ್ಥಳದೊ ೪೦ದಿರುತ್ತುಮಿರಲಾಪ್ರಸ್ತಾವದೆಳೆ | ಅಲೆದು ನಿಜಸೈನ್ಸಮಂ ತಾಂ ಮುಳುಗಿಸುತೈತಪ್ಪ ಭೀಮರಥಿಯುರವಣೆಯಂ | * ನಿಲಿಸಿ ಬಾಧಿಸುವ ಮರುಗಿಯ ಕಲೆಯುಂ ಕರವಿಾಳು ಮೈಮೆಯಂ ನೆರೆಮರೆದಂ || ಶಾಲೆಯ ಸುತನೆಂದೆನಿಪ | ವಾಜಿಯ ವರಪುತ್ರನನಿಸಿ ರಾರಾಜಿಸುತಿಹ ಸಂ | ಭಾಜೆಯುವಂ ಶಿಕ್ಷಿಸಿ ಸಿ ರ್ವ್ಯಾಜದೆ ತನುಜಶಾರುವಂ ರಕ್ಷಿಸಿದಂ | ಅದೆಂತೆಂದೊಡಿಂತವರಂಗಜೇಬಗಾತುಶಾಹಂ ಬ್ರಹ್ಮಪರಿಯೋ ರ್ತಿಸುತಿರ್ದು ಶಿವಾಜಿಯ ಮೇಲಣ ರಾಜಕಾರವು: ಮನದೆಗೊಂಡು ಪನ್ನಾ೪ಮುಖಕ್ಕೆ ದವೇಳೋಂಬ ಮುಂತಾ)ಳೂಚನೆ೦ ಸಿರ ಯಂ ಗೆದು......ತ್ತಿರಲನಿತ೪೦ ಪನ್ನಾ *ಿಳಿ ಓವಾಜಿ ಶಿವಸಾಯು ಜಮನೈದಳೊಡನೆ ಮರ್ಧಾಭಿಷಿಕ್ತನಾಗಿ ಸುಖಸಂಕಥಾಪಿನೋದ ೩ ಗಳಿ೦ ರಾಜ್ಜಲಗೆಯುತ್ತಿರ್ಪ ತಚ್ಚಿವಾಜಿಯ ಪಿರಿಯಮಗನಾದ ಸಂಬಾಜಿ ಪನ್ನಾಳಿಯಂ ತೆಗೆದುಕೊಳುವರಂಗಜೇಬಪಾತುಶಾಹನ್ನೆದು ತಿರ್ಪನೆಂಬ ವರ್ತಮಾನಮಂ ಕೇಳು ತೆರಳ್ಳು ! ಸಂಬಾಜಿ ತನ್ನ ಪಿತನಿಂ ದಂ ಬಲ್ಲಿದನೆನಿಸಿ ಪಾತುಶಾಹನ ನಾಡೊ 1 ಇುಂಬಿದ ಧನಧಾನ್ನಾಭರ ಸಾಂಬರಸಸ್ವಾದಿಸರ್ವಮಂ ವಶಗೈದಂ || હે છે ೬೬ ೧ ೬೩