ಪುಟ:ಕೆಳದಿನೃಪವಿಜಯಂ.djvu/೧೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

159 ನವಮಾಶ್ವಾಸಂ ಮೂಲಗುರುವೆನಿಸಿ ತಾಂ ಜಲ ಕೇಳಿಯನೆಸಗುತ್ತುಮಿಂತು ವರ್ತಿಸುತಿರ್ದo | ೬೦ ಇಂತು ಸಂಬಾಜಿ ಮದನಭಾಂತಿಯೊಳಿರೆ ಕಬ್ಬಿ ಗೂಢಚಾರರ ಮುಖದಿಂದಂ ತರುವ ಪಗೀಹದನಂ ತಿಳುಹಿ ಬರವನ್ನದೆ ಪಾರು ತಿರ್ದo || ೭೩ ಅನಿತರೊಳಿತ್ತಂ ತಾವಾ ನನರಾಂ ಬರಿಸಿ ಗೋಪದೊಳೆ ಕೇಕುನಿಚಾ ೯ ಇಕನಿಜ | ಮನನ್ನದೆ ಕಳ್ಸಿದಂ ಭೋಂ ಕನೆ ನೀ೦ ಸಂಬಾಣಿರಾಜನಂ ತಹುದೆನುತುಂ | ೩೪ ಇಂತೊರೆದು ಬೀಳ್ಕೊಡಲ್ಪಮ ನಂತರಗೊಳ್ಜುವೆರಸು ಶೇಕನಿಜಾಮಂ || ನಿಂತಲ್ಲಿ ನಿಲ್ಲದುರುವಿ ಕ್ರಾಂತಂ ಪಾಳಿಯಂ ದಲಂದುರೆ ಸಾರ್ದo | ಇಂತಾ ಕೇಕನಿಜಾಮಂ[ಸೌಜ° ]ವೆರಸತಿಪ್ರದೊಳೆ ಪನ್ನಾ ೪ಯಂ ಸಾರ್ದು ತತ್ವದ್ದಾರ ಕಂಡಿ ಕಣಿವೆಗಳ ಕಾಯ್ದೆ ರ್ಪ ಭಟರ್ಗೆ ಹೇರಳ ಪರಿಧಾನಮನಿತ್ತು ಕಬ್ಬಿಯ ಸಂಕೇತದಿಂದೋಳಪೊಕ್ಕು ಮದನ ಭ್ರಾಂತಿಯಿಂ ಮೈಮರೆದೆಂದಿನಂತೆ ಸಂಗಮೇಶ್ವರನ ನದೀತೀರದೊಳೆ - ಜನರ್ವರಸು ಜಲಕೇಳೀವಿನೋದದಿಂ ವಿಹರಿಸುತ್ತಿರ್ಪ ಸಂಬಾಜಿ ರಾಜನಂ ಪಿಡಿದು ಕವಿಕಳಸಂವರಸಂತಶೀಘ್ರದಿಂಗೆ ತಂದವರಂಗ ಜೇಬ ಪಾತುಶಾಹಗೊಪ್ಪಿಸಲ್ಕಿಟ್ಟಿಸಿ ತನಗೆ ಸಲಾಮಂ ಮಾಡಲೆಂದು ಸಂಬಾಜಿರಾಜಂಗೆ ಪೇಳಸಲವಸೀಮಾತನಂಗೀಕರಿಸದಿರಲಿ ಮುಸಲ್ಮಾನ ನಾದೊಡೆ ಬಿಟ್ಟವೆನಲ್ಲದೊಡಾಜೆಗೆಸಿದನೆನೆಂದು ಹೇಳಿಸಿ ಕೇಳು ತನ್ನ ಪುತ್ರಿ ಬೇಗಮುವನಿತ್ತೊಡೆ ತಾಂ ಮುಸಲ್ಮಾನನಾದವೆನೆನಲಾ ಮಾತು ಕೇಳ ಶೃಂತಕೋಪಾಟೋಪದಿಂದಾ ಸಂಬಾಜಿಯನಾಜ್ಞೆಗೈಸಿ ಕಬ್ಬಿಯ ತಿರಕ್ಷೇದನಂಗೆಟ್ಟಲಾಪಾತುಶಾಹನ ಬೇಗಮ ಗೆ ಸಂಬಾಜಿಯ ಮೇಲಣ ೭೫ಳ್ಳಿ