ಪುಟ:ಕೆಳದಿನೃಪವಿಜಯಂ.djvu/೧೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

161 ನವಮಾಶ್ವಾಸಂ ಅದೆಂತೆಂದೊಡಾಶಿವಾಜಿಯ ಪುತ್ರನೆನಿಪ್ಪ ರಾಮರಾಜಂ ಪನ್ನಾ ೪ಯಿಂ ಪಲಾಯನಂಬಡೆದೈದಿ ಪೊನ್ನಾಳಿಯಂ ಪೊಕ್ಕ ತಾನೈ ತಂದು ಪೊಕ್ಕೆ ವೃತ್ತಾಂತವೆಲ್ಲಮಂ ಚನ್ನ ಮ್ಯಾಜೆಯವರ್ಗರುಹಿಸಿ ಮೊಗ ಲರ್ಗೆ ಗೋಚರವಾಗದಂತು ನಿಮ್ಮ ಗಡಿರಾಜ್ಯದಿಂ ತನ್ನಂ ಚಂದಿಗೆ ದಾಂಟಿಸಿಕೊಡಲೈಞ್ಞಂದು ಬಹುಪಕಾರದಿಂ ಪೇಳಿಸಿ ಕರುಣಾನಿಧಿ ಯಪ್ಪ ಚನ್ನ ಮ್ಯಾಜೆಯವಕೆ ಕೇಳು ಸಬನೀಸು ಕೋಳಿವಾಡದ ಬೊಮ್ಮಯ್ಯ ಬೊಕ್ಕಸದ ಸಿದ್ದ ಬಸವಯ್ಯ ಮುಂತಾದ ಮಂತ್ರಿ ಮನ್ನೆದು ಸಾಮಾಜಿಕಳ್ಳತಾಳೂಚನೆಯಂ ರಚಿಸಿ ಡಿಳ್ಳಿಯ ಮರಂಗಜೇಬಖಾತು ಶಾಹನೇ ಮುನಿದೈತಂದೆಮ್ಮ ಸಂಸ್ಥಾನಮಂ 'ತೆಗೆ ದುಕೊಂಡೊಡಂ ಕೊಳಲೇನಾದೊಡಂ ಮರೆವೊಕ್ಕವನಂ ಕೊಡುವುದು ರಾಜಧರ್ಮಮಂದಿಂತು ಮತಮಂ ನಿಸ್ಸ ಯಂಗೆಯ್ದು ಬಳಿಕ್ಕಾ ರಾಮರಾಜನಂ ಪ್ರಚ್ಛನ್ನ ವೇಸನಂ ಮಾಡಿ ಸೀಮೊಗ್ಗೆಗಾಗಿ ಗಾಜನೂರ ಪೊಳಯಂ ದಾಂಟಸಿ ಸಳುವವುಂ ವರೆಗೊಂಡೋಳದಾರಿವಿಡಿದು ಬೋರೆ ನೆಡೆಹಳ್ಳಿ ಆಡುವಳ್ಳಿ ಕಳಸ ಖಾಂಡ್ಯ ವಸುಧಾರೆಗಾಗಿ ಸಾಗಿಸಿ ಕಳುಹಿ ಚಂದಿಯ ಗಡಮಂ ಪೊಗಿಸೆಲವರಂಗಜೇಬಸಾತುಶಾಹನಿಂದಾ ರಾಜೇ ರಾಮನಂ ಬೆಂಬತ್ತಿದ ತುರುಸೈನ್ಯಮತ್ಥಂಟಾಟೋಪದಿಂದಾರಾಜೇ ರಾಮನೈದಿದ ಬಳಿವಿಡಿದು ದಾಳಿವರಿಯುತಂದು | V೦ ಚಳಕದೊಳಂ ಪೊನ್ನಾಳಿಯೊ ೪೪ದಾರಣಮಸ್ತಖಾನಮುಖ್ಯವಜೀರ | ರ್ಮುಳಿನಿಂದ ಗನೀಮಂ ನಿ | ಮೊಳಪೊಕ್ಕೊಡನಿರ್ಪನವನನೀವುದೆನುತ್ತುಂ | ಕೇಳಿಸೆ ಚನ್ನಮ್ಮಾಜಿಯು ಮಾಳೋಚಿಸಿ ತಮ್ಮ ರಾಷ್ಟ್ರ ಕಾಗಿರುವಂ ಬಿ | ಬ್ಲಾ೪ುಗಿ ಪೋದುದಹುದಾ ವಾಳುತ್ತಿರ್ವಿಳಯೊಳಿಲ್ಲವೆಂದರುಹಿಸಿವಳಿ | K. N. VIJAYA, V8 21,