ಪುಟ:ಕೆಳದಿನೃಪವಿಜಯಂ.djvu/೧೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

162 ಕೆಳದಿನೃಪವಿಜಯ, YN 1 ಇಂತೆಂದು ತಿಳುಹಿ - ತಮ್ಮ ನಾಡಿನ ಮೇಲಾರಾಮರಾಜು ಪೋಪೆಡೆಯೊಳಾತನ ವಸ್ತಾ )ಭರಣಂಗಳೆ ಕೆಲವೆಮ್ಮ ವಶವಾದುದುಂಟೆಂ ದಾವಸ್ತಾ ಭರಣ ತುರಗಾಧಿತದೀಯವನ್ನೂತ್ರಂಗಳನಾವಜೀರರ ವಶ ಕೈ ಕೊಡಿಸಿ ಪೇಳಿಸಲಿ ತದೀಯವನ್ನೂತ್ರಂಗಳಂ ಕೊಟ್ಟು ರಾಮ ರಾಜನಂ ಕೊಡದಡಂಗಿಸಿಕೊಂಡಿರ್ಪರೆಂದಾವಜೀರರ್ಕರ ಲೇಖನಗಳಂ ಒರೆಸಿ ತಮ್ಮ ಕೈವಶಮಾದ ರುಪ್ಪಾಣಿಭೋಸಲೆ ಸಂತಾಜೀ ಜಗದಾಬ ಮನೋಜೀ ಮೋರಾಶರಜಾರಾವು ಯೆಂಬಿಂತೀ ನಾಲ್ಕರ್ವಜೀರರುಮ ನಾರಾಮರಾಜನ ವಸ್ತು ಭರಣತುರಗಾದತದೀಯವನ್ನೂತ್ರರಂಗಳನೆಲ್ಲ ಮುಮನವರಂಗಜೇಬಚಾತುಶಾಹನೆಡೆಗೆ ಕಳುಪಲವಂ ನಿಟ್ಟಿಸಿ ಲೇಖನ ವನೋದಿ ಕೇಳು ಕನಸ್ಸು ಕೆಳದಿಯ ಸಂಸ್ಥಾನಮುಂ ಕೈವಶಂಗೆಯು ದೆಂದು ತನ್ನ ಪುತ್ರನಾದಜಮತಾರನ ಸಂಗಡಮಪರಿಮಿತಹಸ್ಯಸ್ಪದ ದಾತಿಯಂ ಕತಿಸಿ ತೆರಳ ಛೋಡನಾ ಅಹವತಾರನತಿಕೊಪದಿಂ ದಾಳಿ ವರಿಯುತ್ತೆತಂದು ತಾಂ ಮದಗದಕೆರೆಯ ಬಂತಿತಿಮ್ಮಾಯಿಕಣಿವೆಯೋ ೪ಂದು ರ್ಜಾ ಸರಖಾನನಂ ದಾಳಿವರಿಸಲವಂ ಮುಂದಾಗಿ ಬಂದು ಮಹಾ ದೇವಪುರದ ಕೊಂಟೆ ಯಂ ತೆಗೆದುಕೊಳಲೊಡನಜಮತಾರನಾಮಾ ದೇವಪುರದ ಕೊಂಬೆಯೋಳ್ಳಿಂದ) ಬಳಕಂ ರ್ಜಾಸರಖಾನನಂ ಮತ್ತಂ ಮುಂದೈದಿಸಲವನಾನಂದಪ್ರರಕ್ಕಾಗಿ ಶಾಲಿವಾಹನಶಕ ವರ್ಷ ೧೬೧೦ ನೆಯ ಶುಕ್ಖ ಸಂವತ್ಸರದ ವೈ ಶಾಖ ಬಹುಳದಲ್ಲಿ ವೇಣುಪುರಕ್ಕೆ ಬಂದಿ ಇದು ತರಿಸ್ತರಣಮಂ ವೇಧೈಸುವನಿತರೊಳೆ ಚನ್ನ ಮಾಜೆಯವರಲ್ಲಿಂ ತೆರಳು ಭುವನಗಿರಿಯು ಮಾರ್ಗಗೊಳ್ಳೆಂದು, ಹೇರಳ ಪದಾತಿಯಂ ತೆರ ೪ ಕಳುಹಿ || v೫. ಜ ತೊಳಪ ಬಿದುರುಕೊಂಟೆಗೆ ತಳಿಗಳನಡಿಗಡಿಗೆ ನಡೆದ ಮೊಗಲರ ಸೇನಾ | 1 ಇನ್ನು ಪ್ರಕೃತಕಥಾಸಂದರ್ಭಕೋಸುಗ (ಓ) 2 ಇಂತುಪೂರ್ವಮಾ ರಭ್ಯ' (ಪ್ರ142, ಸ10) ಎಂಬಲ್ಲಿಂದ ಇಲ್ಲಿಯವರೆಗೆ ಇರತಕ್ಕೆ ಭಾಗವು ಒಲೆಯ ಪ್ರಸ್ತಕದಲ್ಲಿ ಬಿಟ್ಟು ಹೋಗಿದೆ. 3 ತರಲೆಗಳ೦ (ಟ) - * -