ಪುಟ:ಕೆಳದಿನೃಪವಿಜಯಂ.djvu/೧೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನವವಾ ಶ್ವಾಸಂ 163 V೩. ಜಲಧಿಯನಂಕದೊ೪೦ತಕ ನಿಳಯವನುರೆ ಪುಗಿಸಿ ಮೆರೆದಳತಿಸಾಹಸಮಂ ! VPL ಕಗೊಲೆಯಂ ಬಿದ್ದಂಕದೊ ಳಗ್ಗೆಳಯರೆನಿಪ್ಪ ತುರುಷ್ಕರ ಸ್ಥ'ಜಂ | ನುಗು ನುಸಿಮಾಡಿ ರಣದೊಳೆ ಮಗ್ಗಿಸಿ ಬಹುಮುಖದೆ ಪುಗಿಸಿದಳಿ ಜವಪುರಮಂ | ನೆರೆ ಕಂಡಿ ಕಣಿವಪಥಗಳ ನುರೆ ಬಂಧಿಸಿ ಬಲೆಯೊಳ೦ ಸಿಲುಕಿದ ಮತ್ತೊs || ತರಮೆನಲಾಗಿಸಿ ತದ್ಭವ ನರ ಸೈನ್ಯವನಾರಂಗದೊಳೆ ಬರಿಕೈದಳೆ || Vy ಇಂತು ಕಸ್ತುಗೆಮ್ಮ ನೆಲದ೦ತಿಳಿದುರುಜಿ ತರುಬಿ ನಿಂದು ಕೈಗೆಯ ತಾಮ್ರಮುಖರಂ ಬಹುಮುಖದಿಂbಪಕಾರದಿಂ ಸಂಹರಿಸಿ ಇಂತು ಸವರಸಂಧಾನಮುಖದಿಂ ಡಿಳ್ಳಿಯವರಂಗಜೇಬಪಾತುಶಾಹನ ಘಜಂ ಸಿಂದೆಗೆಸಿ ರಾಜರಾಸ್ಯೆ ೦ಗಳ೦ ಸಲಹಿ ತನ್ನ ಮರೆವೊಕ್ಕಾ ರೆಮರರಸನೆನಿಪ್ಪ ರಾಮರಾಜನಂ ಪೊರೆದು ಚಲಪದವುಂ ಮೆರೆದು ಸಮಸ್ಯಪಾಮಂಡಲಮಧ್ಯದೊಳ ತಂತಪ್ರಖ್ಯಾತಿಯಂ ಪಡೆದು | ವಿರಾಜಿಸುತ್ತುಮಿರಲಿ, ರಾಮರಾಜ೦ ಚಂದಿಯಂ ಪೊಕ್ಕೆ ವರ್ತಮಾ ನಮಂ ಗಲಗಲಿಯಿಂ ಒಕ್ಕಪುರಿಯಂ ಸಾರ್ದ ವರಂಗಜೇಬಘಾತುಶಾಹಂ ಕೇಳ್ಳ.ಬ೪ಕ್ಕಂ ತನ್ನ ಮಂತ್ರಿಯಾದ ಅಸತ್ತಾನನ ಮಗ ಜಲಪರ ಖಾನನೊಡನೆ ಹೇರಳಸೈನ್ಯವುಂಕಸಿ ತೆರಳ್ ಅವನತ್ಥಂತಾಮೋಪದಿಂ ತೆರಳ ತಂದು ಚಂದಿಯ ಗಡಕ್ಕೆ ಮುತ್ತಿಗೆಯನಿಕ್ಕಲಡನಾಜಲುಪರ ಖಾನಂಗೆ ಪಡಿಬಲವಾಗಿ ನಿಂತಣಿಂ ತನ್ನ ಪುತ್ರನಾದ ಕಾಂಬಕ್ಷನರಿ ತೆರಳಿ ಕಳುಪಲಾರಾಮರಾಜಂ ಚಂದಿಯ ಗಡದೊ ಸಿತ್ತರಿಸಿ ನಿಲಲಾರ ದಲ್ಲಿಂ ಪಲಾಯನಂಬಡೆದು ರಾಂಗಿಣಿಯು ಗಡವನ್ಯದಲಿ ಮಗುವಾ 1 ಪಡೆದಳೆ, (ಪಿ), ಇಲ್ಲಿಂದ “ ಧುರದೊಳ್ಳಹಿಸರ... ” ಎಂಬ F4 ನೆಯ ಕಂದದವರೆಗೂ ಇರತಕ್ಕೆ ಭಾಗವು ಓಲೆಯು ಪ್ರಸ್ತಕದಲ್ಲಿ.