ಪುಟ:ಕೆಳದಿನೃಪವಿಜಯಂ.djvu/೧೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

164 ಕೆಳದಿನೃಪವಿಜಯ ರ್ತಯಂ ಪಾತುಶಾಹಂ ಕೇಳು ಕೆರಳಾ ಸಾತಾರಿ ಪನ್ನಾ೪ ವಸಂತ ಲೇಖಿನಿ ಚಂದನ ವಂದನಾದಿಗಡಂಗಳಂ ಕೊಂಡೊಡನೆ ರಾಂಗಿಣಿಗಡವಂ ವೇಟೈಸಲುಜ್ಗಿಪನಿತರೊಳಾರಾಮರಾಜಂ ದೈವವಶದಿಂ ಮೃತಿವಡಿ ಡನೆ ತದ್ರಾಮರಾಜನ ಪತ್ನಿ ರಾಣಿ (ಪುತ್ರರಾದ ಶಿವಾಜಿ ಸಂಬಾಜಿಗಳ೦ ಮುಂತಿಟ್ಟುಕೊಂಡು ರಾಮಚಂದ್ರಪಂತನಂ ಮುಖ್ಯಾಧಿಕಾರಿಯಂ ಮಾಡಿ ಕೊಂಡಿಂತು ರಾಜೃಂಗೆಯ್ಯುತ್ತಿರಲಾ ರಾಜೇರಾಮರಾಜನ ಕುಮಾರಕ ರಿರ್ವರೊಳಾ ಶಿವಾಜೆಯೆಂಬ ಕುಮಾರಂ ಮಾತ್ರದೊಹಮಂ ನೆನೆದು ತನ್ಮೂಲದಿಂ ಬಂಧನದೊಳ್ಳಿಲುಂಕಿ ಮರಣಮಂ ಪಡೆಯಲೊಡನೆ ರಾಮ ರಾಜನ ಪತ್ನಿ (ಪುತ್ರನಾದ ಸಂಬಾಜಿ ವೆರಸು ರಾಜ್ಯಂಗೆಯ್ಯುತ್ತುಮಿರ ಲಿತ್ತಲವರಂಗಜೇಬಘಾತುಶಾಹಿನಾರೆಯರ ಮೂಲಚ್ಛೇದನವುಂ ಮಾಡ ಲೈಞ್ಞಂದಾಳಚನೆಯಂ ರಚಿಸುವನಿತರೊಳಿತ್ತರಿ, ವಾಗಿನಗಿರಿಯೊ ೪ರ್ದ ವಿಜಾಪುರದ ತಳವಾರ ಪಿಡ್ಡಿನಾಯಕಂ ಪ್ರಬಲನಾಗಿ ಕಾಮಿಯಾ ಬಖಾನನಂ ತೆರನಿ ಕಳುಹಿ ವಿಜಾಪುರದ ಕೆಲವು ಸೀಮೆಗಳ೦ ವಶಂ ಗೈದು ಮತ್ತು ಕೆಲವು ಸೀಮೆಗಳನಾಕ್ರಮಿಸುತ್ತಂ ಬರಲಾರೆಯರ ರಾಜ್ಞರಾಷ್ಟ್ರ ಮಂ ಸಾಧಿಸುತಿರ್ಪವರಂಗಜೇಬನೀವಾರ್ತೆಯಂ ಕೇಳು ಬಳಿಕ್ಕಾರೆಯರ ಮೇಗಣ ರಾಜಕಾರಮಂ ಮಾಣ್ಣಾ ಟೋಪದಿಂ ತೆರಳ್ತಂದಾವಾಗಿನಿಯ ಗಿರಿಯ ನವಬತ್ತಂ ಕೇಳು ಕೆರಳಾ 1 ವಾಗಿನ ಗಿರಿಯಂ ತೆಗೆದುಕೊಂಡಿಂತು ವರ್ತಿಪನಿತರೊಳಪಾತುಶಾಹನ ಶರೀರ ದೊಳೆ ರೋಗಂ ಮೊಳದೊರಳೊಡನವದಾನಗರಕ್ಕೆದುತಿರಲಿ, ಮಧ್ಯ ಮಾರ್ಗದೊಳಾಂಧಿಪ್ರಕೋಪಿಸಲಾಗಳಾ ಅವರಂಗಜೇಬನಾಳೋಚಿಸಿ ತಾಂ ಕೆಂಡ ಸಂಸ್ಥಾನಂಗಳೆ ತನ್ನ ಮೂಲಸಂಸಾನಸಹಿತಮನ್ನಾಕ್ರಾಂ ತವಾಗಿ ಪೋಗಿ ಬಾರದಿದಕ್ಕೆ ತಕ್ಕ ಬಲಶಾಲಿಗಳ8 ತತ್ರತ್ಯಾನಂಗಳ ೪ಲಿಸಿಳ್ಳಂದು ಮನಂದಂದು ಮಗ ಶಹಲಮಂಗೆ ಡಿಳ್ಳಿಯಧಿಕಾರಮ ನಿತ್ತು ತೆರಳಿ ಅಜಮತಾರನೆಂಬ ಕುಮಾರಂಗೆ ಉತ್ತರದಿಕ್ಕಿನ ಸುಬೆ ಯಧಿಕಾರಮನಿತ್ತು ಕಳುಹಿ ಕಾಂಬಕ್ಷನೆಂಬ ಸುತನಂ ಕರೆದು ಆತಂಗೆ ದಿ 1 ಹೇರಳ,