ಪುಟ:ಕೆಳದಿನೃಪವಿಜಯಂ.djvu/೧೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಳವಿನ ಪವಿಜಯ 166 ತರಕ್ಕೆ ಚರ್ಮ ಣಾವತೀ (ಪ್ರತಿನಾಮಚಂಬಲಿ) ನದೀಖಾಂತದೊಳುವದು ಸೈನ್ಯಕ್ಕುಂ ಕೈಗಸಿ ಮಹಾಯುದ್ಧಂ ಪಣ್ಣ ಲಾಗಳಾ ಯುದ್ದ ದೊಳಜ ಮರ್ದಿ ದಿವಾರ್ಬೊಕ್ಕಸನಂ ಕೆಡೆಸಿಡೆನಜಮತಾರಂಗಃ ಶಹಲ ಮಂಗಂ ಮಹಾಯುದ್ದ ಮಾಗಲಾ ಸಮರಾಂಗಣದೊಳೆ ಶಹಲಮನ ಮಗ ನಜಮತಾರನಂ ಕೊಂದು ಬಳಿಕಂ ವರ್ಜವೆರಸು ವಿಜಾಪುರಭಾಗ ನಗರಗಸಂಸ್ಥಾನಂಗಳನಾಳುತಿರ್ಪ ಕಾಂಬಕನ ಮೇಲೆ ದಾಳಿಯನೈದ ಲೋಡನೀವೃತ್ತಾಂತಮನೆಲ್ಲಮಂ ಕಾಂಬಕ್ಕಂ ಕೇಳು ಕೆಂಳು ತನ್ನ ಮಗ ಸುಲುತಾನಮಹಮ್ಮದುಸಹಿತಂ ಶಹಲಮನ ಮೇಲೆ ದಂಡೆತ್ತಿನಡೆತರಲಿ ಭಾಗಾನಗರಪ್ರಾಂತದೊಳವರಿರ್ವಗ್ರಂ ಕೈಗಳಿನಿ ಬಳಿಕ್ಕೇಳುದಿವಸದ ರ೦ತಂ ಮಹಾಯುದ ಮಾಗಲೊಡನೆ ತತ್ಸಮರಾಂಗಣದೊಳೆ ಶಹಲವಂ ಕಾಂಬಕ್ತನುಮನವನಮಗಸುಲುತಾನಮಹಮುದನು ಮನಿಂತಿರ್ವರು ಮಂ ಕೊಂದು ಬ೪ಕ್ಕಂ ತಾಂ ಡಿಳ್ಳಿಯಂ ಗಾರ್ದೆಕಚ್ಚತ್ರದಿಂ ಪಾತುಶಾ ಹಸಟ್ಟವನಾಂತಖಂಡಾಧಿಕಾರಮಂ ವಹಿಸಿ ರಾಜ್ಯವನಳ್ಳ ನಾಶಹಲಮನ ನಂತರವವನ ಮಗ ಮುಜಾದಿನ್ನು ವಾಳ ನಾಮುಜಾದಿನ್ನು ಸಂದ ತರುವಾಯಿಯೊಳವನ ತಮ್ಮನಾದ ಜಮೋದಿನ್ನು ವಿಂಗೆ ಸಟ್ಟಮಾದುದಾ ಅಜಮೋದಿನ್ನು ವಿನಂತರಮಾಅಹಮದಿನ್ನು ಎನ ಮಗ ಪರಕ್ಷಾಹಂಗೆ ಪಟ್ಟಮಾದುದವಂ ಸಂದ ಬಳಿಕ ಮಜರ್ದಿನ್ನನ ಮೊಮ್ಮಗನಾದ ಮಹಮ್ಮದಶಾಪಂಗೆ ಪಟ್ಟಮಾದುದು ಇದಾರೆಯರ ತುರುಷ್ಕರ ಮೂಲ ವೃತ್ತಾಂತಂ. ಇನ್ನೊಳಗುಸಿರ್ದಂತು ಕೆಳದಿಯ ಚನ್ನ ವಾಜೆಯವರ್ಶುಕ ಸಂವತ್ಸರದಲ್ಲಿ ಯೇಕಚ್ಚತಾಧಿಪತಿಯಾದ ಡಿಲ್ಲಿಯವರಂಗಜೇಬಸತುಶಾ ಹನ ಮೇಲೆ ಕೈಗೆದ್ದು ಸಮರಸಂಧಾನದ ಮೇಲೆ ತತ್ತಾ ತುಶಾಸಸ್ಯೆ ಇಮಂ ಪಿಂದೆಗೆಸಿ ತನ್ನ ಮರೆವೊಕ್ಕೆ ಆರೆಯರ್ಗಧಿರಾಜನಾದ ಶಿವಾ ಜಿಯ ಪುತ್ರನಾದ ರಾಮರಾಜನಂ ಕಡೆದಾಂಟಸಿ, ಮನ್ನೆ ಯುರ್ಕಳಿ ಪರಮಪ್ರಖ್ಯಾತಿಯುಂ ಪಡೆದುವಿರಾಜಿಸುತಿರ್ದಳ೦ತುಮ್ಮಲ್ಲದೆಯುo !!ರ್v ಧರಣಿಪಸಂದೋಹಾಗ್ರ ಸರನಹ ನಿಜಸನುವೆರಸು ತೆರಳ್ತಿಮುದದಿಂ ||