ಪುಟ:ಕೆಳದಿನೃಪವಿಜಯಂ.djvu/೧೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯೦ ಜ ನವಮಾಶ್ವಾಸಂ 167 ದೊರೆ ಚನ್ನ ವಾಂಬೆಯತಿಭಾ | ಸುರಸುಬ್ರಹ್ಮಣ್ಯಯಾತ್ರೆಯುಂ ವಿರಚಿಸಿದಳೆ || ಇಂತು ಸುಬ್ರಹ್ಮಣೇಶರಯಾತ್ರೆಯಂ ರಚಿಸಿ ಮರಳು ವೇಣು ಪುರವನೈದಿ ಸುಖಮಿರುತಿರ್ದನಂತರಂ ಸಬನೀಸು ಕೋಳಿವಾಡದ ಬೊ ಮರಸಯ್ಯ ನೊಡನಸಂಖ್ಯಾತವಾದ ಸೈನೃವಂ ತೆರಳಿನಿ ಕಳುಹಿ!F೧ ಧುರದೊಳ್ಳಹಿಸೂರನಹೀ ಶರನ ಚವಸತಿಯನಿರಿದು ತತ್ಸು ತನಂ ಹೈ | ಸೆರೆವಿಡಿದು ತತ್ಪದಾತಿಯ ನೊರಸಿ ಜಯೋತ್ಸವವನಾಂತು ರಾರಾಜಿಸಿದಳಿ | ೯೦ ಇಂತು ಸಂಗ್ರಾಮದೊಳೆ ಮೈಸೂರಮಹೀಶರನ ದಳವಾಯಿ ತಿಮ್ಮಪ್ಪನಂ ನಿಗ್ರಹಿಸಿ ತತ್ಪುತ್ರನಾದ ಕೃಷ್ಟಪ್ಪನಂ ಕೈಸೆರೆವಿಡಿದು ಮರಳು ಕಳುಹಿಸಿ ಪರಮಪ್ರಖ್ಯಾತಿಯ ಪಡೆದು ' ತುಂಗಭದ್ರಾನದೀ ತೀರದಳಿ | ೯೩ ತರುಣಿಯರ ಕುಲಶಿರೋಮಣಿ ಚನ್ನ ಮ್ಯಾಜಿಯಾತನಾಥನ ಹೆಸರೇಳಿ || ಸ್ಥಿರಮಾದ ಸೋಮಶೇಖರ ಪುರವೆಂದೆನಿಸಗ್ರಹಾರಮಂ ವಿರಚಿಸಿದಳೆ || ಇಂತು ಪ್ರಾಣಕಾಂತನಾದ ಸೋಮಶೇಖರನಾಯಕರ ಹೆಸರೊಳೆ ಸೋಮಶೇಖರಪುರವೆಂದೆನಿಸಗ್ರಹಾರಮಂ ನಿರ್ವಾಣಂಗೈನಿ ಸಾಂಸ್ಥೆ ಕ್ಷೇತ್ರವೃತ್ತಿಗಳ೦ ಕಲ್ಪಿಸಿ ಪ್ರೋತ್ರಿಯಬ್ರಾಹ್ಮಣರ್ಗೆ ಶಿವಾರ್ಪಿತವಾಗಿ ಧಾರೆಯನೆರೆದು ಸ್ಥಿರಶಾಸನಮಂ ಬರೆಸಿತ್ತಳಂತುಮಲ್ಲದೆ ಬಸವಾಪಟ್ಟ ಇದ ಸೀಮಾಸನ್ನಿವೇಶದೊಳೆ ಹೂಲಿಕೆರೆಯೆಂಬ ಸ್ಥಳದೊಳಿ ವಿರಾಜಿಶ ಕೋಂಟೆಯಂ ಸ್ವಾಧೀನಂಗೈದದಕ್ಕೆ (ನಾಮಾಂಕಿತವಾದ ಚನ್ನಗಿರಿಯ 1 ಪಡೆದಿರುತ್ತವನಂತರದ ನಿವಾಸದ (ಕ್) ೪