ಪುಟ:ಕೆಳದಿನೃಪವಿಜಯಂ.djvu/೨೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನವಮಾಶ್ವಾಸಂ 169) ಉನ್ನತಶುಭಗುಣಗಣಸಂ ಪನ್ನ ತೆಯಿಂ ಕಾತ್ರದಾನಧರ್ಮಾದಿಗಳಿಂ | ಚನ್ನ ಮ್ಯಾಜಿಗೆ ಸರಿಯಹ | ಮನ್ನೆಯರಿಲ್ಲೆನಿಸಿ ರಾಮಂ ರಕ್ಷಿಸಿದಳೆ ! Fry ಈ ಚನ್ನ ಮ್ಯಾಜಿಯವರ ಭುವನಗಿರಿಯ ದುರ್ಗದೆಳಿ ತಮಗೆ ಪಟ್ಟಿಮಾ ಕಾಲಿವಾಹನಶಕ ವರ್ಷ ೧fr: ನೆಯ ವಿರೋಧಿ ಕೃತ್ಸಂವತ್ಸರದ ವಾಲ್ಕು ಣಶುದ್ದ ೧೦ ಆರಭ್ಯ, ಈಶ್ನಾವಸಂವತ್ಸರದ ಶಾವಣ ಶುದ್ದ ೧೪ ವರೆಗೆ ವರ್ಷ ೨ ತಿಂಗಳು 8 ದಿನ ೧೧ ಪರಂತ ಸದ್ದರ್ಮದಿಂ ರಾಜ್ಯಂಗೈದು ಶಿವಸ: ಯುಜ್ಯವು ತಡೆಗ6 ನವಮಾಶ್ವಾಸಂ, ಸಂಪೂರ್ಣ, ort+ = → , → . 1 ಈ ಚೆನ್ನಮ್ಮಾಜಿಯವರಿಗೆ ಬಿದರೂರು ಕೊಪ್ಪಲು ರ್ಮದಲ್ಲಿ ಸವಾರಿ ಯಾತ್ಮ. ಈ ಚನ್ನಮ್ಮಜೆಯವರ ಕಾಲದಲ್ಲಿ ಬದುಕುವಾದವರು... ಕೋಟೆಪು ರವ ಸಿದ್ಧಪ್ಪಟ್ಟರು, ಬೆ.: ಕಸದ ಸಿದ್ದಬಸವದ್ದು, ಕೋಲ. ವೆಂಕಪ್ಪಯ್ಯ, ಬಿಳಿಗಿ ಕೋನಪ್ಪಯ್ಯ, ಕಂದಾಚಾರದ ಲಕ್ಷದ್ಯ, ಕಾಸರಗೋಡು ತಿಮ್ಮಣ್ಣ ನಾಯಕ, ಆವಿನಹಳ್ಳಿ ನರಸಪ್ಪಯ್ಯ, ಸಬ್ಬುಸೀಸ ಕೃಷ್ಣಪ್ಪಯ್ಯ, ಮುತ್ತೂರು ತಮ್ಮರಸಯ್ಯ, ಗುರುಬಸವಪ್ಪದೇವರು, ಭದ್ರಪ್ಪದೇವರು ಕರಣಿಕ ಬೀಳಗಿ ಸುಬ್ಬಯ್ಯ, ಕೋಳಾಲದ ರಮಪ್ಪರ್ಯ, ಬೊಕ್ಕಸದ ವೆಂಕಪ್ಪಯ್ಯ, ರಾಯಸದ ವೆಂಕಪ್ಪಯ್ಯ, ಸರಜಾ ನಾಗಪ್ಪಯ್ಯ, C೨೪ಗಿ ಚಿಕ್ಕಪ್ಪಯ್ಯ, ಅಸ್ಪಷ್ಣಯ್ಯ, ಪುಟ್ಟಯ್ಯ, ಸಬ್ಬಸೀಸ ಲಕ್ಷಮ್ಮ, ರರಜಾ ೧೦ಕರನ ೨ರಣಯ್ಯ, ಕೋಳಿವಾಡದ ಬೊಮ್ಮರಸಯ್ಯ, ಚಿಟನಿನ ನಾಗಪ್ಪಯ್ಯ, ಕರಜಾ ತಿರುಮಲಮ್ಮ, ತಿಮ್ಮಪ್ಪಯ್ಯ, ಮರಿಯಪ್ಪ, ಸೂರಪ್ಪಯ್ಯ, ಪಚ್ಚೆ ಬೊಮ್ಮಯ್ಯ, ಕೃಷ್ಣಪ್ಪಯ್ಯ, ಗರಜಿನ ಚನ್ನ ನೀರವತೇರು, ಮೋನಪ್ಪ ಶೆಟ್ಟರ, ಮರಿಯಪ್ಪ ಕೆಟ್ಟರು, ಶರಜಾರಾಯನ ಮಗ ತಿರುಮಲಯ್ಯ, ಗಂಗಾಧರಯ್ಯ, ಬೆಳವಂಡರು ಗುರಪ್ಪನಾಯಕ, ಕೆ. ಸೂರು ಲಿಂಗಪ್ಪಯ್ಯ ಇವರು ಮJತಾವ ನಿಯೋಗಿಗಳು, K. N. Vijayk 22