ಪುಟ:ಕೆಳದಿನೃಪವಿಜಯಂ.djvu/೨೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ ಶ ಮಾ ಶ್ಲಾ ಸ೦ ಆ ಚನ್ನಮ್ಮಾಜಿಯವರ ತರುವಾಯ ಸ್ವಸ್ತಿ ಶ್ರೀ ವಿಜಯಾಭ್ಯುದಯ ಕಾಲಿ ವಾಹನ ಶಕ ವರ್ಷ ೧೬೦೦ ನೆಯ ಈರ ಸಂವತ್ಸರದ ಶ್ರಾವಣ ಶುದ್ಧ ೧ಳಿಯಲ್ಲಿ ಹಿರಿಯಸೋಮಾರೇಶರಸ-ಯಕರ ಪತ್ನಿ ಚನ್ನಮ್ಮಾಜಿಯವರ ಕುವಾರುವ ಹಿರಿಯಬಸವಪ್ಪನಾಯಕರ್ಗೆ ವೇಣ ಸರದರಮನೆಯಲ್ಲಿ ರಾಜಟ್ಟ! ಧರೆಗಧಿಕ ಚನ್ನ ಮಾಂಬಾ ತರುಣಿಯ ತರುವಾಯಿಯೊಳ್ಳದಾತ್ಮಜನಹ ಭಾ || ಸುರಬಸವೇಂದ್ರ ರಾಜ್ಯದ ಧುರಮಂ ತಾಂ ವಹಿಸಿ ೬ರಾಳ್ಳನತಿಸಂಭ್ರಮದಿಂ | ಅದೆಂತೆಂದೊಡಾಬಸವಪ್ಪನಾಯಕಂ ತಮ್ಮ ತಂದೆ ಮರಿಯಪ್ಪ ಸೆಟ್ಟರೆ, ಮೋನಪ್ಪಸೆಟ್ಟರ ಪುತ್ರ ನಿರ್ವಾಣಯ್ಯನವರೆ, ತದನುಜಗುರು ವಪ್ಪನವರೆ, ಪ್ರಧಾನಿ ಗುರುಬಸವಪ್ಪದೇವರಿ , ಗರಜಿನ ಶಾಂತಪ್ರೊಡೆ ಯರೆ, ಸಬ್ಬುನಿಸ ಕೋಳಿವಾಡದ ಬೊಮ್ಮರಸಯ್ಯ, ಶರಜಾ ಹೂವಯ್ಯ, ಚಿಟನಿಸ ಭೈರಯ್ಯ, ಗಾಜನೂರ ಯಲ್ಲಪ್ಪಯ್ಯ, ಆ ಅಕ್ಷಯ್ಯ, ಹೊನ್ನಾಳಿ ಸುಬ್ಬಯ್ಯ, ಪಟ್ಟಿಯ ಸೇನಬೋವ ರಂಗಪ್ಪಯ್ಯ, ಕೊಳಾ ಲದ ವೆಂಕಟೇಶಯ್ಯ, ನಲ್ಲೂರ ಲಕ್ಷ್ಮೀಪತಯ್ಯ, ಆ ವೆಂಕಪ್ಪಯ್ಯ; ರಾಯಸದ ಅಶ್ವತ್ಥಯ್ಯ, ತರಜಾ ನರಸಪ್ಪಯ್ಯ, ಚನ್ನಪ್ಪಯ್ಯ, ಆ ಆ ಬಸವಪ್ಪನಾಯಕರಿ ತಮಗೆ ರಾಜಪಟ್ಟ ರಾದ ಈಶ್ವರ ಸಂವತ್ಸರದ ಶವಣ ಶುದ್ಧ ೧೪ ಆರಬ್ಭ ಜಯ ಸಂವತ್ಸರದ ಪುಷ್ಯ ಬಹುಳ ೧೦ವರೆಗೆ ವರ್ಷ ೧೩ ತಿಂಗಳು ದಿವಸ ೧೧ ಪರಂತಂ ಸದ್ಧರ್ಮದಿಂ ರಾಜ್ಯಪ್ರತಿಪಾಲನಂಗೈದರಾವಿ ವರಣನುಂ ಪದ್ಯರೂಪದಿಂ ಪೇಳೆನದೆಂತೆಂದೊಡೆ (ಕ॰)