ಪುಟ:ಕೆಳದಿನೃಪವಿಜಯಂ.djvu/೨೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

171 ದಕವಶ್ವಾಸಂ ನಾಗಪ್ಪಯ್ಯ, ವೆಂಕಟಯ್ಯ, ಚಿಕ್ಕ ತಿಮ್ಮಯ್ಯನ ಕೂಸಪ್ಪಯ್ಯ, ಮುಂತಾದ ಮಂತ್ರಿ ಸಾಮಾಜಿಕ ನಿಯೋಗಿ ಗುರಿಕಾರಜನರ್ವೆರಸು ತಮ್ಮ ಮಾತೃ ಚನ್ನ ಮ್ಯಾಜೆಯವರಾಳಿ ಬರುತ್ತಿರ್ದ ರಾಷ್ಟ್ರ ರಾಷ್ಟ್ರ ದೇಶ ಕೋಶ ಪ್ರಜೆ ಪರಿವಾರ ಪರಿಷ್ಕರಣ ಪುರಜನ ಪರಿಜನ ವಿದ್ಯಜ್ಜನ ಬಂಧುಜನ ಸೇವಕಜನಮುಂತಾದ ಸಮಸ್ಯಜನರಂ ಸಂರಕ್ಷಿಸುತ್ತುಂ, ಸದ್ಧರ್ಮದಿಂ ರಾಜೃಪ್ರತಿಪಾಲನಂಗೆಯುತುಂ ತತ್ವಂವತ್ಸರದ ಮಾಘ ಮಾಸದಲ್ಲಿ ಕುಟರಹಳ್ಳಿ ಚನ್ನ ವೀರವೊಡೆಯರ ಮಗ ಬಸವಪ್ಪನ ಪತ್ನಿ ಯಾದ ಪುಟ್ಟವನ ಕುಮಾರಿಯಾದ ಚನ್ನ ಮ್ಯಾಜೆಯವರೆ, ಹೆಬೈಕೋಟೆ ವಿರೂಪಾಕ್ಷಯ್ಯನ ಮಗ ಶಿವಯ್ಯನ ಕುಮಾರಿ ವೀರಮ್ಯಾಜೆಯವರಿ ಹೀಗೆ ಇರ್ವಕ ಸ್ತ್ರೀಯರಂ ವಿವಾಹವಾದರೆ, ಈ ಬಸವಪ್ಪನಾಯ ಕರ್ಗೆ ಪ್ರಾಕು ಈ ಬಸವಪ್ಪನಾಯಕರ ಮಾತೃ ಚನ್ನ ಮ್ಯಾಜೆಯವರ ಕಾಲದಲ್ಲಿ ಕಾಳಯುಕ್ತ ಸಂವತ್ಸರದ ಮಾರ್ಗಶಿರವಾಸದಲ್ಲಿ ವಿವಾಹವಾದ ಸ್ವಿ ಯರಿ ಹೆಜ್ಜೆ ಮಹಂತಯ್ಯನ ಕುಮಾರಿ ಚನ್ನಮ್ಮಾಜಿಯವರೆ, ಮ ೪ಗೆ ಚನ್ನವೀರಪ್ಪನ ಕುಮಾರಿ ಚನ್ನಬಸವಮ್ಮಾಜಿಯವರೆ ; ಈ ಹಿರಿಯ ಬಸವಪ್ಪನಾಯಕರ್ಗೆ ಈ ಪ್ರಕಾರ ನಾಲ್ವರ ಯಕ; ಈ ನಾಲ್ಕು ಯರೊಳಗೆ ಹೆಜ್ಜೆ ಮಹಂತಯ್ಯನ ಮಗಳೆ ಚನ್ನ ಮ್ಯಾ ಜಿಯವರೆ, ಹೆಬ್ಬೆ ವಿರೂಪಾಕ್ಷಯ್ಯನ ಮಗ ಶಿವಯ್ಯನ ಕುಮಾರಿಯಾದ ವೀರಮ್ಯಾಜೆಯವರೆ ಈ ಇರ್ವ ಸ್ತ್ರೀಯರಲ್ಲಿಯುಂ ಸಂತಾನವಿಲ್ಲ. ಮೇಲಾದ ಇರ್ವರಿ ಸ್ವಿ ಯರೊಳಗೆ ಮಳಿಗೆ ಚನ್ನವೀರಪ್ಪನ ಮಗಳ ಚನ್ನ ಬಸವಮ್ಮಾಜಿಯವರ ಗರ್ಭದಲ್ಲಿ ಪಾಕ್ ಚನ್ನಮ್ಮಾಜೆಯವರ ಕಾಲದಲ್ಲಿ ಪ್ರಜೋತ್ಪತ್ತಿ ನಾಮಸಂವತ್ಸರದ ಕಾರ್ತಿಕ ಶುದ್ಧ ೧೦ ಯಲ್ಲಿ ಸೋಮಶೇಖರನಾಯಕರಿ ಜನಿಸಿದರೆಂದು ಸಾಕ ಚನ್ನ ಮ್ಯಾಜೆಯ ವರಿ ರಾಜ್ಯವಾಳುತ್ತಿರ್ದ್ದ ಕಾಲದಲ್ಲಿಯೇ ಒಳಗೆ ಬರೆದು ಇದೆ, ಈ ಬಸವಪ್ಪನಾಯಕರ ಇನ್ನೊಬ್ಬ ಪತ್ನಿ ಕುಟರಹಳ್ಳಿ ಚನ್ನವೀರವೊಡೆ ಯರ ಮಗ ಬಸವಪ್ಪನ ಪತ್ನಿಯರಾದ ಪುಟ್ಟಪ್ಪನ ಮಗಳಾದ ಚನ್ನಮ್ಮಾ ಜಿಯವರ ಗರ್ಭದಲ್ಲಿ ವಿಕ್ರಮ ಸಂವತ್ಸರದ ವೈಶಾಖ ಶುದ್ಧ ೧ ಯಲ್ಲಿ