ಪುಟ:ಕೆಳದಿನೃಪವಿಜಯಂ.djvu/೨೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

172 ಕೆಳದಿನೃಪವಿಜಯ ವೀರಭದ್ರನಾಯಕರ ಜನಿಸಿದರೆ, ಈ ಹಿರಿಯ ಬಸವಪ್ಪನಾಯಕರ್ಗೆ ಹೀಗೆ ಇರ್ವಕ್ಕೆ ಕುಮಾರರೆ, ಅವರೊಳಗೆ ಟೈಪ್ಪ ಪುತ್ರನಾದ ಸೋಮ ಶೇಖರನಾಯಕರ್ಗೆ ಚಿತ್ರಭಾನು ಸಂವತ್ಸರದ ವೈಶಾಖ ಶುದ್ಧ ೩ ಯಲ್ಲಿ ಆಲನೂರ ವೀರಪ್ಪನ ಮಗಳೆ ರಮ್ಯಾಜೆಯವರೆ ಸೂರಿರಾಯನ ಕಲ್ಲಪ್ಪನ ಮಗಳೆ ಬಸವಮ್ಮಾಜಿಯವರ ಇಂತಿರ್ವಕ ಸ್ತ್ರೀಯರಂ ವಿವಾಹಮುಂ ಮಾಡಿದರೆ, ಮುಂದೆ ಈ ಸೋಮಶೇಖರನಾಯಕರೆ ತಾವು ಸ್ವಾತಂತ್ರದಲ್ಲಿ ರಾಜ್ಯವಾಳುರ್ದ ಸ್ಥವ ಸಂವತ್ಸರದ ಘಾಲ್ಕುಣ ಶುದ್ಧ ೩ ಯಲ್ಲಿ ಮೋನಪ್ಪಶೆಟ್ಟರ ಮಗ ನಿರ್ವಾಣಯ್ಯನವರ ಪತ್ನಿ ಭವಮ್ಮನವರ ಕುಮಾರಿ ನೀಲಮ್ಮಾಜಿಯವರು ವಿವಾಹವಾದರೆ, ಈ ಹಿರಿಯ ಬಸವಪ್ಪನಾಯಕರ ಕುಮಾರ ಸೋಮಶೇಖರ ನಾಯಕರ್ಗೆ ಈ ಮೂವರ ೩ )ಯರೆ. ಈ ಮೂವರೆ ಸ್ತ್ರೀ Jಯರೊಳ೦ ಸಂತಾ ನವಿಲ್ಲ, ಮತ್ಯಮಾ ಬಸವಪ್ಪನಾಯಕಂ ತಮ್ಮ ಕನಿಷ್ಠ ಪುತ್ರನಾದ ವೀರಭದ್ರನಾಯಕರ್ಗೆ ಸರ್ವಧಾರಿ ಸಂವತ್ಸರದ ಮಾರ್ಗ ಶಿರ ಬಹು? »{ ಲ್ಲಿ ಸಾಗರದ ವಾರದ ಚನ್ನ ಬಸವಪ್ಪನ ಕುಮಾರಿ ಚನ್ನಮ್ಮಾಜಿಯ ವಕ ಸೂರಿರಾಯನ ಕಲ್ಲಪ್ಪನ ಚಿಕ್ಕ ಕುಮಾರಿ ಮಲ್ಲಮ್ಮಾಜಿಯವರೆ ಹೀಗೆ ಇರ್ವರೆ ಯರಂ ವಿವಾಹವ'o ಮಾಡಿದರೆ, ಈ ಇರ್ವರಿ * ಯುರೊಳಗೆ ವಾರದ ಚನ್ನ ಬಸವಪ್ಪನ ಮಗಳೆ ಚನ್ನ ಮ್ಯಾಜೆಯ ವರ ಗರ್ಭದಲ್ಲಿ ಸಂತಾನವಿಲ್ಲ, ಸೂರಿರಾಯನ ಕಲ್ಲಪ್ಪನ ಮಗಳೆ ಮಲ್ಲ ಮಾಜಿಯವರ ಗರ್ಭದಲ್ಲಿ ಮುಂದೆ ಈ ಬಸವಪ್ಪನಾಯಕರ ಕುಮಾರ ಸೋಮಶೇಖರ ನಾಯಕರಿ ರಾಜ್ಯವಾಳುತ್ತಿದ್ದ ಕಾಲದಲ್ಲಿ ಪ್ಲವ ಸಂವ ತೃರದ ಮಾರ್ಗಶಿರ ಶುದ್ಧ ೩ ಯಲ್ಲಿ ಈ ಬಸವಪ್ಪನಾಯಕರ ಜನಿಸಿ ದರೆ, ಇದು ಚನ್ನಮ್ಮಾಜಿಯವರ ಕುಮಾರನಾದ ಹಿರಿಯ ಬಸವಪ್ಪ ನಾಯಕರ ಸಂತಾನಪರಂಪರಾಪಿವರಣಂ ; ಇನ್ನು ಪ್ರಕೃತಕಥಾ ಸಂದರ್ಭಮೆಂತೆನಲಾ ಹಿರಿಯಬಸವಪ್ಪನಾಯಕಂ ಸದ್ಧರ್ಮದಿಂ ರಾಜ ಪ್ರತಿಸಾಂನಂಗೆಯ್ಯುತ್ತುವಿರ್ಮ ತನಗೆ ಪಟ್ಟಿಮಾದ " ಈಶ್ನರ ಸಂವ ತೃರಫಾಲ್ಗುಣ ಮಾಸದಲ್ಲಿ ತಮ್ಮ ಮಾತೃ ಚನ್ನಮ್ಮಾಜಿಯವರ ಪುತ್ರಿಯ