ಪುಟ:ಕೆಳದಿನೃಪವಿಜಯಂ.djvu/೨೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

173 ದಶಮಾಶಾಸಂ ಭಾವದಿಂದ ಸಾಕಿದ ಆ ತನ್ನ ಮ್ಯಾಜೆಯವರ ತಂಗಿ ಮರಿಯಮ್ಯಾಜಿ ಯೆಂಬ ಕುಮಾರಿಯಲ ಮೋನಪ್ಪಸೆಟ್ಟರ ಮಗ ನಿರ್ವಾಣಯ್ಯಂಗಿತ್ತ ತೃತಸಂಭ್ರಮದಿಂ ವಿವಾಹಮಂ ರಚಿಸಿ ಸುಖವಿರುತ್ತುಮಿರ್ದು | ಕಡುಗಲಿಗರೆದುರ್ಕಳ ಪಡೆಯಂ ಕೆಲೆಗೆಸಿ ಖಳರಿಗಾಶ್ರಯಮಿಸಿಸ್ | ಕಡಲೆಡೆಯೊಳೆಸೆವ ನವಿಲೆಯ ಗಡವಂ ತದ್ದ ಸವಭೂಮಿಪಂ ಸಾಧಿಸಿದಂ || ಇಂತು ನಿರ್ವಾಣಯ್ಯನ ಸಹೋದರನಾದ ಚನ್ನಬಸವಪ್ಪ ನೊಡನೆ ಸೇನಾಸಮೂಹವುಂ ತೆಗೆ ಕಳುಹಿ ಕಡಲೆಡೆಯೊಳ ಸೆವ ನವಿ ಲೆಗಡಮಂ ಸಾಧಿಸಿದಾಗಡಕ್ಕೆ ಬಸವರಾಜದುರ್ಗವೆಂದು ಸ್ವನಾಮಾಂ ಕಿತಮಂ ರಚಿಸಿ ಬಲ್ಕುಗೈನಿದನಂತಮಲ್ಲದೆ ಆನಂದಪುರದಲ್ಲಿ ! ೪ ಕಲಿ ಶೇಖಕJಂದನಂ ಕೊಳ ಗುಳದೆಡೆಯೊಡಹಿ ದೇಶಕೋಶವನಲೆವಾ | ಖಳವೇಪ್ರಧಾರಿಯಂ ದಮ ನಿಳಯವನುರೆ ಪುಗಿಸಿ ರಾಜಮಲ ರಕ್ಷಿಸವಂ || == - - - - - 1 ಪ)ಕು ಶಿವಪ್ಪನಾಯಕನ ಕಾಲದಲ್ಲಿ ನಯನೋತ್ಸಾಹಿತನವುಂ ಮಾಡಿಸಿ ಹೊಸಂಗಡಿಯ ಕೆ.ಟೆಯಲ್ಲಿ ಅಂಕೆಯಲ್ಲಿಟ್ಟರಂಲ್ಲಿಂದ ತಪ್ಪಿಸಿಕೊಂಡು ಓಡಿ ಹೋದ ವೆಂಕಟಪ್ಪನಾಯಕ ದೌಹಿತ್ರು ಸದಾಶಿವಯ್ಯನ ಪುತ್ರು ಅಂಧಕವೆಂಕಟಪ್ಪ ನಾಯಕನ ಪುತ್ರ ಕುತ್ತಿತಳಿವಪ್ಪನಾಯಕನ ಮಗನು ವೇಶಧಾರಿನಾಮವನಾಂತು ಇರುತ್ತಿದ್ದನು ಆ ವೇಷಧಾರಿಯನ್ನು ಗುತ್ತಳದೆ ಹನುಮಂತಗೌಡನ ಮುಖದಲ್ಲಿ ಹಿಡಿತರಿಸಿ ಮರಿಯಪ್ಪಸಟ್ಟರು ಶಿರಸ್ಸೇದನವಾಡಿಸಿವರು, ಆಮೇಲೆ ಆ ವೇಷಧಾರಿಗೆ ಇಬ್ಬರು ಮಕ್ಕಳು ಇರುತ್ತಿದ್ದಲ್ಲಿ ಅವರೊಳಗೆ ಒಬ್ಬನ ಭೇದತತದ ಮೇಲೆ ಹೊರಗೆ & ಸ್ಟೇದನವ ಮಾಡಿಸಿದರು, ಮತ್ತೊಬ್ಬನ ತಪ್ಪಿಸಿಕೊಂಡು ಅನಾಮ ಧೇಯನಾಗಿ ಕೆಟ್ಟು ಪಂಚಪಕೀರನಾಗಿ ಕಕತುವಾಗಿ ಏನಾಗಿ ಎಲ್ಲಿ ಮೃತನಾಗಿ ಹೋದನೆಂಬುದು ತಿಳಿಯಲಿಲ್ಲ (ಕ) b ಎ