ಪುಟ:ಕೆಳದಿನೃಪವಿಜಯಂ.djvu/೨೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದಕವಶಾಸಂ 175 ಇಂತು ಮೊಗಲರಧೀನವಾದ ಸರಿಸ್ತರಣಂಗಳ೦ ಸ್ವಾಧೀನಂಗೈದ ನಂತುಮ್ಮಲ್ಲದೆಯುಂ ಗಿ ೧೧ ಕರಿತುರಗಪತ್ತಿಸಹಿತಂ ದುರುಶೌರ್ಯೋಿಕದಿಂದವೈದಿದ ಯವನೇ | ತ್ಮರ ಸವಣೂರ ನಬಾಬನ ಗರುವಿಕೆಯಂ ತೀರ್ಚಿ ರಣದೆ ಮುರಿದೋಡಿಸಿದಂ ! ೧೩ - ಇಂತು ಬಲಶಾಲಿಯಾದ ಸವಣೂರ ನಬಾವನಂ ಗುರುವಪ ಮಂತ್ರಿಯ ಮುಖದಿಂ ಯುವ ರಂಗದೊಳೊಂಗೆಗೆಸಿ ಸುಖಸಂಕಥಾ ವಿನೋದದಿಂ ರಾಜಪ್ರತಿಬೇಲನಂಗೆಟ್ಟುತಿರ್ದನಂತುಮಲ್ಲಗೆಯುಂ ೧೪ ಮೆರೆವ ತಿವತರತ್ನಾ ಕರವೆಂದೆನಿಪ ಸುಭಾಸ್ಮಿತಸುರುಮನಂ | ಬರುತರಕಾವೃದಯಮಂ ವಿರಚಿಸಿ ಸಮ್ಮತವನಾಂತನಾಬಸವನೃಸಂ | ೧೫ ಇಂತು ಸಂಸ್ಕೃತಗ್ರಂಥನಿಬಂಧQಯಮಂ ವಿರಚಿಸಿ ಮತ್ತಮದ ಇದನಂತರಂ ಗೀರ್ವಾಣಕರ್ಣಾಟಕಭಾಷೆಗಳಿo ' | ೧೬ ಅನುಪಮಸೂಕ್ತಿಸುಧಾಕರ ಮೆನಿಪ ವಸ್ತು ಕಸುಕಾವಮಂ ವಿರಚಿಸಿ ಸ | ರಿಕರಕಲ್ಪದ್ರುಮನೆ ಗೆನಿಪೀ ಬಿರುದಾಂತ ಮೆರೆದನಾಸವನ್ನಸಂ || ೧೩ ಮತ್ಯಮದಲ್ಲದೆ || Ow 1 ಕರ್ಣಾಟಕ ಮಿತ್ರಭಾಷೆಯೊಳೆ (ಕೆ.)