ಪುಟ:ಕೆಳದಿನೃಪವಿಜಯಂ.djvu/೨೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದಶಮಾಶ್ವಾಸಂ 177 ಕುಲಮಂ ರಕ್ಷ ಧರ್ಮದೊ ೪ಳಯಂ ಪಾಲಿಸಿದನೊಲ್ಲು ಬಸವಮಹೀಶಂ 1 | ೦೧ ಈ ಖಸವಪ್ಪನಾಯಕರಿ ತಮಗೆ ಪಟ್ಟವಾದ ಶಾಲಿವಾಹನ ಶಕ ವರ್ಷ ೧೬೦೦ನೆಯ ಇಸ್ಪರ ಸಂವತ್ಸರದ ಶ್ರಾವಣ ಶುದ್ಧ ೧ಳಿಯು ಆರಭ ಜಯ ಸಂವತ್ಸರದ ಆಶ್ವಯುಜ .'ವರ್ಷ ೧೭ ತಿಂಗಳು ೫ ದಿನ'೧೧ ಪರಂತಹೃವಾಳಿದರೆ, ಸ್ವಸ್ತಿ ಶ್ರೀ ವಿಜಯಾಭ್ಯುದಯ ಶಾಲಿವಾಹನ ಶಕ ವರ್ಷ ೧೬೩೭ನೆಯ ಜಯ ಸಂವತ್ಸರದ ಪುಷ್ಮೆ ಬಹುಳ ೧೦ಯಲ್ಲಿ ಬಸವಪ್ಪನಾಯಕರ ಜೇಷ್ಠ ಪುತ್ರರಾದ ಸವ, ಶೇಖರನಾಯಕರ್ಗೆ ವೇಣುಪುರದರಮನೆಯಲ್ಲಿ ರಾಜಪಟ್ಟ, ಈ ಸೋಮಶೇ ಖರನಾಯಕಕ್ಕೆ ರಾಜ್ಯವಾಳಿದ ವಿವರಣಮಂ ಪದ್ಯರೂಪದಿಂ ಪೇಳ್ವೆನದೆಂತೆಂದೊಡೆ: ಶ್ರೀಮದ್ದಸವಮಹೀಶಲ ಲಾವಾನಯದುಗ್ಗ ವಾರ್ಧಿಪೂರ್ಣ ಶಶಾಂಕಂ | * ಸೋಮಶೇಖರನ್ನ ಪಂ ರಿಪು ಭೀಮಂ ಬಳಕೆಸೆವ ರಾಜೂರಮೆಗರಸಾದಂ | ܩ ܩ 1 ಈ ಬಸವಪ್ಪನಾಯಕರ ಕಾಲದಲ್ಲಿ ಬದುಕುಗಳ ಮಾಡಿದವರು - ಪ್ರಧಾನಿ ಗುರುಬಸವಪ್ಪದೇವರು, ಗರಜಿನ ಶಾಂತದೇವರು, ಸಬ್ಬುನೀಸ ಕೋಳಿ ವಾಡದ ಬೊಮ್ಮರಸಯ್ಯ, ಕರಜಾ ಹೂವಯ್ಯ, ಚಟನೀಸ ಭದ್ರಯ್ಯ, ಪಟ್ಟಿ ರಂಗಪ್ಪಯ್ಯ, ಪಟ್ಟ ಲಕ್ಷ್ಮೀಪತಯ್ಯ, ನೆಲ್ಲರ ವೆಂಕಟಪ್ಪಯ್ಯ, ಗಾಜನೂರ ಅಕ್ಷಯ್ಯ, ಆ ಮಲ್ಲಪ್ಪಯ್ಯ, ಶರಜಾ ತಿರುಮಲಯ್ಯ, ಶರಜಾ ವೆಂಕಟಯ್ಯ, ಚಿಕ್ಕ ತಿಮ್ಮಯ್ಯನ ಕೂಸಪ್ಪಯ್ಯ, ಕೋಳಾಲದ ವೆಂಕಟಕೃಷ್ಣಯ್ಯ, ಆ ವೆಂಕಟೇಶಯ್ಯ, ಹೊನ್ನಾಳಿ ಸುಬ್ಬಯ್ಯ, ರಾಯಸದ ಅಶ್ವತ್ಥಯ್ಯ, ಕರಜಾ ನಾಗಪ್ಪಯ್ಯ, ಆ ನರಸಪ್ಪಯ್ಯ, ಚನ್ನಪ್ಪಯ್ಯ, ಮನೆವಾರ್ತೆ ಹುದಾರ ವೀರಪ್ಪ ಮುಂತಾದವರು ಈ ಬಸವಪ್ಪನಾಯಕರಿಗೆ ಬಿದುರರ ಕೊಪ್ಪಲ ಮಠದಲ್ಲಿ ಸವಾರಿ ಯಾಯಿತು, (ಕ) K. N. VIJAYA 23