ವಿಷಯಕ್ಕೆ ಹೋಗು

ಪುಟ:ಕೆಳದಿನೃಪವಿಜಯಂ.djvu/೨೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

178 118 ಕೆಳದಿನೃಪವಿಜಯಂ ಅದೆಂತೆಂದೊಡೆ ಮೋನಪ್ಪಸೆಟ್ಟರ ಮಗ ನಿರ್ವಾಣಯ್ಯನವರೆ, ಗುರುವಪ್ಪ, ಹುಜರು ಪಾರಪತ್ಥಗಾರ ಗರಜಿನ ಶಾಂತಪ್ರೊಡೆಯರೆ ಎಡವ ಸಿದ್ದಪ್ಪ, ಮಹದೇವಪುರದ ದೇವಪ್ಪ, ಸುಬೇದಾರ ಸಿದ್ದಪ್ಪ, ಕೊಹಿಳೆ ಲಿಂಗಪ್ಪ, ಬೆಳ್ಳಾರೆ ಚನ್ನ ಪ್ರಯ, ಕರಣಿಕ ಕೋಳಾಲದ ವೆಂಕಟೇಶಯ್ಯ, ಗಾಜನೂರ ಲಕ್ಷ ರಸಯ್ಯ, ಆರಗದ ಪರಮೇಶ್ವರಯ್ಯ ಬಾರಕೂರ ಸೂರಯ್ಯ, ಜಾಪೂರ ಮಲ್ಲಪ್ಪಯ್ಯ, ರಾಯಸದ ಸೂರಯ್ಯ, ಅಶ್ವತ್ಥ, ಗಂಗಾಧರಯ್ಯ, ಸಬ್ಬು ನೀಸ ಕೃಷ್ಣಪ್ಪಯ್ಯ, ಕೋಳಿವಾಡದ ಬೊಮ್ಮರಸಯ್ಯನವರ ಮಗ ತನ್ನರಸಯ್ಯ ಮುಂತಾದ ಮಂತ್ರಿ ಮನ್ನೆದು ನಿಯೋಗಿ ಸಾಮಾಜಿಕಜನರ್ಗೆ ತದ್ಯೋಗೃತಾನುಸಾರವರಿ ದುಚಿತಾಧಿಕಾರಂಗಳನಿತ್ತು ತಮ್ಮ ಜನಕ ಬಸವಪ್ಪನಾಯಕರಳಿಬರು ತಿದ ರಾಜ್ಯ ರಾಷ್ಟ್ರ » ದೇಶ ಕೋಶ ಪ್ರಜೆ ಪರಿವಾರ ಪರಿಷ್ಕರಣ ಪುರ ಜನ ಪರಿಜನ ಬಂಧುಜನ ಸೇವಕಷನರಂ ಸಂರಕ್ಷಿಸುತ್ತುಂ, ತಮ್ಮ ಅನುಜ ವೀರಭದ್ರನಾಯಕರಂ ಪ್ರೀತಿಯಿಂ ನಡೆಸಿಕೊಳುತ್ತುಂ, ಮಾವ ನಿರ್ವಾ ಣಯ್ಯನವರ್ಗೆ ಸರ್ವಾಧಿಕಾರವನಿತ್ತು ಸದ್ಧರ್ಮದಿಂ ರಾಷ್ಟ್ರಪ್ರತಿಪಾಲ ನಂಗೆಟ್ಟುತ್ತುಮಿರಲಾ ಕಾಲದೊಳಂ || * c೩ 1 ವೈರಿಗಳಾಪಟಳ ದಿಂ ಸಮ ದೂರ ನಬಾಬುಂ ಸ್ಮದೇಶದೊಳ್ಳಿತರಿಸ | ಲಾರದೆ ಸಹಾಯಮಂ ತಾಂ | ಹಾರುತ ರಾಯಸವನೈದೆ ಬರೆದಟ್ಟಲೆಡಂ | ೦೪ ಕೊಹಿಲೆಯ ಸಿದ್ಧಸನಕೂ ಡಾಹವನಿಸ್ಸಿಮಸುಭಟರಂ ತೆರಳಿಸಿ ಸ | ನಾ ಹದೊಳ್ಳದಿದ ಶತ್ರು ವ್ಯೂಹವನಂಕದೊಳ ಸದೆದು ಮುರಿದೋಡಿಸುತುಂ || .೧ {

  • * * - -

+ – +4 - - - - - " 1 ಮನ್ಮಥಸಂವತ್ಸರದಲ್ಲ' (ಕ)