ಪುಟ:ಕೆಳದಿನೃಪವಿಜಯಂ.djvu/೨೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ck ದಕವಾಕ್ಯಾಸಂ 179 ಕುಜನರನಲೆದು ಬಳಕ್ಕಂ ನಿಜಪದದೊಳೆ ತನ್ನ ಬಾಬನಂ ನಿಲಿನಿ ನೃಪ || ವಜದೊಳ್ಳಗೆ ಪರಮೋನ್ನತ ಭುಜಬಲವಂ ಮೆರೆದನಾನ್ಸಪಾಲಕವರಂ || ಆ ಸವಣೂರ ಸಂಸ್ಥಾನಮಂ ಕ್ರಮದಿಂ ಮುನ್ನಾಳ ವಿಜಪುರದ ಪತುಶಾಹರ ಬಗೆ:ವಜೀರ ರಗಟೀ ಬಲೂ೪ಖಾನಂ ; ಅವನ ಮಗಂ ಚಿಕ್ಕ ಬಲಖಾನಂ ; ಅವನ ಮಗನಬ್ದುಲ್ಲರಹೊ ಬೆಂಬವಂ ; ಡಿಳ್ಳಿಯ ನರಂಗಜೇಬ ಪಾತುಶಾಹಂ ವಿಜಾಪುರದ ಸಂಸ್ಥಾನಮುಂ ಸಾ ಧೀನಂಗೈದನಂತರವಾ ಅಬ್ದುಲ್ಲರಹೋ ಯೆಂಬವಗೆ ದಿಲಾಲನೆಂದು ಪ್ರತಿ ನಾಮವನಿತ್ತು ನೀಂ ಮಲೆನಾಡು ಮುಂತಾದ ದಾಕ್ಷಿಣಾತ್ಯ ರಾಜ್ಯದ ಮೇಲುಪರಾಂಬರಿಕೆಯೊಳಿಹುದೆಂದು ನಿಯಾಮಕಂ ಗೆಯು ನಿಲಿಸಲಾಂ ತತ್ಸವಣೂರೋಳಿ ಬಲಿಷ್ಠನಾಗಿ ನಿಂದಂ, ಆ ದಿಲಾಲನ ಮಕ್ಕಳೆ ಅಬ್ದುಲ್ಲಮಹಮುದ್ಧ, ಕರೀಮ್, ಸತಾರ, ಗಫಾರರೆಂದು ನಾಲ್ಪ ; ಅವರೊಳೆ ಗಭರನ ಮಗಂ ಮದೀಜಂ ; ಇಂತಿವರ್ಸವಣರನಾ ವಕೆ ; ಇಂತು ನೆಗಳ್ವೆಸವಣೂರ ನಬಾಬನ ವಂಶಸಂಜಾತರೊಳಿ ಆಬ್ದುಲ್ಲಮಹಮದ ಖಾನನ ಶತ್ರುವರ್ಗವ೦ ವಾರೆದೆಗೆಸಿ ಸಂಸ್ಥಾನ ದೊಳ್ಳಿ ಲಿಸಿ ಸವಣೂರ ನಬಾಟಂ ಕಳುಪಿದ ಪತ್ತೆಲಸ್ಕರಿ ಯೆಂಬನೆ ತುರುಗ ವುಚಿತ ವುಡುಗೊರೆಗಳಂ ಪರಿಗ್ರಹಿಸಿ ಪರವು ಪ್ರಖ್ಯಾತಿಯು ಪಡೆದನಂತುಮಲ್ಲದೆಯುಂ || ಸೀಮಾಲೋಕನದಿಚ್ಛೆಯಿಂ ಜಡೆಯಕ್ಕೆ ತಂದಲ್ಲಿರಳ ತಿ ಪ್ರೇಮಂಬತ್ತು ಸಮಸ್ತ ಸೈನೈಸಹಿತಂ ಪುತ್ರಾರಿಂ ಕೋಡಿಯುಂ | ತಾಮೆಳ್ಳಂದು ಸದಾಶಿವೋರ್ವಿಪತಿಯಂದಾ ಸೋದೆಯಿಂ ಬೇಟಗೊಂ ಡಾಮಾನೋ ತಸೋಮಶೇಖರಧರಾಗೃಚೌರ್ಯಮಾರ್ತಾಂಡನಂ | ಇಂತು ಸೋದೆಸದಾಶಿವನಾಯಕಂ ತಾನೈತಂದು ಗುಡ್ಡಣಾಪುರದ ಕೆರೆಯ ಬಯಲೊಳೆ 1 ಭೇಟಿಯಾಂಕೊಂಡನಂತರಂ || 1 ಬಳಿಯೊಳೆ () -೦