ಪುಟ:ಕೆಳದಿನೃಪವಿಜಯಂ.djvu/೨೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೩ ದಶಮಾಶ್ವಾಸಂ 183 ಇಂತು ಚಿಂತನಕಲ್ಲ ಬರಮನಾಯಕನ ವದಮಲ ತಗ್ಗಿಸಿ ಸಂತೆಬೆನ್ನೂರ ಕೋಟೆಯಂ ಕೊಂಡು ಸುಖದಿಂ ರಾಜ್ಯವಾಳುತ್ತಿರ ಲಾಪ್ರಸ್ತಾವದೊಳೆ | ೪೦ ಮರಳಾ ಬರಮಣನಾಯಕ ನುರುಬೆಗೆ ನಿತ್ತರಿಸಲಮ್ಮ ದಳವಳಿದು ತರೀ | ಕೆರೆರಾಯದುರ್ಗದರಸ ರ್ಮರೆವುಗೆ ಮನ್ನಿ ಸುತುಮಭಯಮಿತ್ತತಿದಯೆಯಿಂ | ಇಂತಭಯವಿತ್ತಪರಿತಸೇನಾಸಮಹಮಂ ತೆರಳ್ಳಿ ಕಳುಹಿ ಬರಮನಾಯಕಂಗೆ ಸಹಾಯವಾಗಿ ಬಂದ ದರದಾಖುಲ್ಲಿಯಂ ಯುದ್ಧ ದೊ೪ಂದೆಗೆ ತರಿಕೆರೆಯ ಸಂಸಾನಮಂ ಕ್ರಮದಿಂ ಮುನ್ನಾಳ ಕಾಪಿನಾಯಕ, ಬುಳನಾಯಕ, ಕೆಂಗಾನಾಯಕ, ರಡ್ಡಿ ಹನುಮಪ್ಪ ನಾ ಯಕ, ಕುಂಟ ಹನುಮಪ್ಪನಾಯಕ, ಇಮ್ಮಡಿ ಹನುಮಪ್ಪನಾಯಕ, ಸಿಚ ಮದವರೆಗ ಹನುಮಪ್ಪನಾಯಕ, ಶರಜಾ ಹನುಮಪ್ಪನಾಯಕ, ಸೀತಾರಾಮ ನಾಯಕ, ಸಟ್ಟಾಭಿರಾಮಪ್ಪನಾಯಕರೆಂಬಿವರಾಳನಂತ ರಮಾಸಂಸ್ಥಾನಮನಾಳುತಿರ್ದ ಹನುಮಪ್ಪನಾಯಕನುಮಂ, ರಾಯದು ರ್ಗದ ಸಂಸ್ಥಾನಮುಂ ಕ್ರಮದಿಂ ಮುನ್ನಾಳ್ವರನಂತರಮಾಸಂಸ್ಥಾನಂ ವಿಸ್ಟಲಿತವಾಗುತ್ತಿರಲಹಾಯಮಾಗಿ ಬಂದದರರಸನುಮಂ, ಇಂತುಭ ಯಸಂಸ್ಥಾನಾಧಿಪತಿಗಳುಮಂ ಸ್ವಸ್ಥಾನಂಗಳೊಳ ನಿಲಿಸಿ ಪರಮಪ್ರಖ್ಯಾ ತಿಯಂ ಪಡೆದನಲ ತುಮಲ್ಲದೆಯುಂ !!* ಶೃಂಗಪುರಸ್ಕಾಮಿಗಳು ಶೃಂಗಮಠಕೈದಿಕ ವಾದ ಒರಣವಾಗಿರೆ ತ | ಶೃಂಗತಿಯಂ ಕೇಳ್ಳಲ್ಲೆಗೆ ವಿಂಗದೆ ಶರಜಾಖ್ಯವೆಂಕಟಯ್ಯನನೊಲವಿಂ || ತೆರಳಸ.ತುಂ ಪ್ಪ ವಸಂವ ತ್ವ ರದೊಳಿ ಶೃಂಗೇರಿಯಿಂದ ತತ್ಪಾಮಿಗಳಂ | ಜ ೩ ೪೪ 8