M ಚ 184 ಕೆಳದಿನೃಪವಿಜಯಂ ಬರಿಯಿಸಿ ತಟ್ಟೆ ತ್ರದ ಭಾ| ಸುರಮೋಚಕಪಕ್ಷ ದಾತ್ರಯೊದಶಿದಿನದೊಳೆ | ೪೩ ಇಂತು ಶೃಂಗಪುರದಿಂ ಸಚ್ಚಿದಾನಂದಭಾರತೀಸ್ವಾಮಿಗಳಂ ಬರಿಸಿ ಬಣ ದ ಚಾವಡಿಯ ಸದರೊಳೆ ಬೇಟಗೊಂಡು ಭಿಕ್ಷಾದ್ದುಪಚಾರಂಗಳಂ ನಿಮಿರ್ಚಿ, ಖಮಣಭಾರವಂತೀರ್ಚಿಯಧಿಕಸನ್ನಾನಂಬಡಿಸಿ ತೆರಳಿ ಕಳುಸಿ, ಬಳಿಕ್ಯಾಪ್ಪ ವಸಂವತ್ಸರದ ಮಾರ್ಗಶಿರ ಶುದ್ಧ ತದಿಗೆಯಾಳಿ ತಮ್ಮನುಜರಾದ ವೀರಭದ್ರನಾಯಕರ್ಗೋವ್ರಕುಮಾರನುದಿಸಲಾ ಕುಮಾ ರಂಗೆ ಬಸವಪ್ಪನಾಯಕನೆಂದು ನಾಮಕರಣಮಂ ರಚಿಸಿ ಪೋಷಣೆಯುಂ ಮಾಡಿ ಅಧಿಕವ್ಯಾಮೋಹದಿಂ ನಡೆಸಿಕೊಳುತ್ತುಂ ಮತ್ತಮಾ ಸಂವತ್ ರದ ಘಾಲ್ಲಣ ಬಹುಳ ತದಿಗೆಯಾಳೆ ನಿರ್ವಾಣಯ್ಯನವರ ಕುಮಾರಿ ನೀಲಮ್ಯಾಜೆಯವರನತ್ಯಂತೋತ್ಸವದಿಂ ವಿವಾಹವಾಗಿ ಸುಖವಿರು ತಿರ್ದು | ಮಗಗಂ ಹೆಸರಿಟ್ಟುರೆ ಪದ ಯುಗದರ್ಶನಗೈವ ಹರಪುರಾಧೀರಗಂ || ದಗಣಿತಪೊನ್ಮುಡುಗೊರೆತೊಡ ವುಗಳನವನಿತ್ತು ಪೆರ್ಮೆಯಿಂ ಮನ್ನಿ ನಿದಂ || ೪v ಇಂತು ಮನ್ನಿಸಿದನಂತರವಾದರಪುರದ ಸಂಸ್ಥಾನಕ್ಕೊದಗಿದ ಹೇರಳಋಣಭಾರಮಂ ತೀರ್ಚಿ ಕಳಪಲಾವಾರ್ತೆಯಂ ಕೇಳು ಸೇನಾ ಸಮಹಂವೆರಸೈತಂದ ಗುತ್ತಳದ ಹನುಮಂತನಾಯಕನಂ ಗಗನಮ ಹಲ ಚಾವಡಿಯಾಳೆ ಬೇಟೆಗೆಂಡು ಸನ್ಮಾನಂಬಡಿಸಿ ತೆರಳಿ ಸಿದನಂ ತರಂ 11 ರ್೪ ೪೩ _1 ಗೌಡನು () 2 ತದೃಣಭಾರಮಂ ತೀರ್ಚಿಸಿ ಕಳುಪಲೀವಾರ್ತೆಯಂಕೇಳ್ಳನಂತರಮೃತಂದ ಬಳ್ಳರ ಕೋಭಕ್ಸತ್ಸಂವತ್ಸರದ ಆಜ ಬಹುಳ ೩ ಯಲ್ಲು ರಾಮಪ್ಪನಾಯಕನನಧಿ ಕಸನ್ಮಾನಂಖಡಿಸಿ (6)
ಪುಟ:ಕೆಳದಿನೃಪವಿಜಯಂ.djvu/೨೧೫
ಗೋಚರ