ಪುಟ:ಕೆಳದಿನೃಪವಿಜಯಂ.djvu/೨೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದಶಮಾಶ್ವಾಸಂ 185 +૦ ಶುಭಹೃದ್ರತ್ಸರದೊಳ್ಯ 1 ವಿಭು ತಾಂ ಕೊಲ್ಲರಿಗೈದಿ ಮೂಕಾಂಬಿಕೆಯಂ | ವಿಭವದೆ ಪೂಜಿಸಿ ಬೀಳ್ತಂ ಡಭಿವೃದ್ಧಿ ಯನೀವ ಕೆಳದಿಪುರಮಂ ಸಾರ್ದo || ರಾಮೇಶವೀರಭದ ಸಾವಿಯಪದಯುಗವ ಭಜಿಸಿ ಬಳಿಕಲ್ಲಿಂದಂ | * ಸೋಮಶೇಖರನ್ನ ಪಂ ತೆರ ಕ್ಲಾ ಮಂಜಲವೇಣುಪುರವನಂದುರೆ ಸಾರ್ದo || ೫೧ ಅಲ್ಲಿಂ ತೆರಳು ತನ್ನಸ 'ಮಲ್ಲಂ ತಾಂ ತೀರ್ಥರಾಜಪುರಕೈದಿ ಬಳಿ | ಕೃಲ್ಲಿಂದಂ ಮುಂತೈದಿ ಸ ಮುಲ್ಲಾಸದೆ ಶೃಂಗಪುರವನಂದುರೆ ಸಾರ್ದಂ || ವತ್ರಮದಲ್ಲದಾ ಸೋಮಶೇಖರರಾಜೇಂದ್ರಚಂದ್ರ ಶೃಂಗಪುರ ದೊಳೆ ಶಾರದಾಂಬಾಪೀಠಸನ್ನಿ ಧಿಯೊಳಸೆವ ಚಕಿಯಾಳೆ ಸರ್ವಸಂಭ ಮದಿಂ ಸಚಿ ದಾನಂದಭಾರತೀAಮಿಯವರಂ ಬೇಟಿಗೊಂಡಾಪುರದೊಳೆ ನಾವಸಮಿರ್ದಾಯತೀಂದ್ರನನುಚಿತವಾದುಡುಗೊರೆಮುಂತಾದುಪಚಾ ರಗಳಿ೦ ಸನ್ಮಾನಿಸಿಯವರಿಂ ತಾನುಂ ಸನ್ಮಾನಂಬೆತ್ತನಂತರಮಲ್ಲಿಂ ೫೦ ನೆ ತೆರಳು || ೫೩. ೫೪ ಚಳಕದೆ ಕಳಸದ ಘಟ್ಟವ ನಿಳಿದಾ ಭೂಮೀಶವರ ಸುಬ್ರಹ್ಮಣ್ಯ | ಸ್ಥಳ ಕೈದಿ ಪೆರ್ಮೆಯಿಂ ಮಂ | ಜಳಸುಬ್ರಹ್ಮಣ್ಯ ದೇವರಂ ಭಜೆಯಿನಿದಂ | ಪೊರಮಟ್ಟಲ್ಲಿಂ ಕೊಟೀ ಕ್ಷಗಕೈದುತೆ ದಿಕೋಟಿಲಿಂಗೇಶ್ವರನಂ | 1 ಶ .ಭಕೃತುಸಂವತ್ಸರದ ಆಕ್ಷೇಜ ಬ ೫ ಲ್ಲು ವಿಭುತಾಂ (ಕ) K. N Vijay 24