ಪುಟ:ಕೆಳದಿನೃಪವಿಜಯಂ.djvu/೨೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೧ ದಶಮಾಶ್ವಾಸಂ 187 ಗಂಗಾಧರಯ್ಯನ ಮುಖದೆ ಪೊಂಗಳುಮಂ ಕೊಡಿಸಿ ಸೀಮೆಯಂ ದಾಂಟಿಸಿದಂ | ೬೦ ಮತ್ತಮದಲ್ಲದೊಂದವಸರದೊಳೆ ತರಿಕೆರೆಯರಸನಪ್ಪ ಪಟ್ಟಾಭಿ ರಾಮಪ್ಪನಾಯಕನಿಂ ದಿವಾಣಕ್ಕೆ ಸಲ್ಯರ್ಥಕ್ಕೋಸುಗಂ ದರಬಾಯಲ್ಲಿ ಯೆಂಬ ವಜೀರಂ ಭರಿಸೈನ್ಯಂವೆರಸೆಳ್ಳಂದು ಸೀಮೆಯಂ ಲೂಟಿನಿ ತರಿಕೆರೆಗಿಳಿದು ಪರಮೋಪದ್ರವಮಂ ರಚಿಸುತ್ತಿರಲಲ್ಲಿಗೆ ಸೈನ್ಯಂ ತೆರೆ ೪ನಿ ಕಳುಸಿ ಅವನಿಂ ಸಲ್ಯರ್ಥಮಂ ತಾನೆ ವಹಿಸಿಕೊಂಡು ಕೊಡಿಸಿ ದರದಾಖುಲ್ಲಿಯಂ ಪಿಂದೆಗೆಸಿ ಪಟ್ಟಾಭಿರಾಮಪ್ಪನಾಯಕನಂ ಸಂಸ್ಥಾನ ದೊಳ್ಳಲಿಸಿ ಪ್ರಖ್ಯಾತಿಯಂ ಪಡೆದನಂತುವಲ್ಲದೆಯುಂ | ಸೇನಾಸವನಕೊಪ್ಪಿಗೆ ತಾನಪ್ಪಂತೇಕಕಾಲದೊಳ್ಳಿಕ್ರಯಕಂ | ದಾನೃಪವರನಿಪ್ಪತ್ತೊಂ ದಾನೆಗಳಂ ಕೊಂಡು ಪಕರವನಾಗಿಸಿದಂ || ಆರೆಯಗ ಮೊಗಲರುಪಟಳ ಕಾರದೆಯಳವಳಿದು ರಾಯದುರ್ಗದ ರಾಜಂ || ಹಾರಿ ಸಹಾಯವ ದೈನ್ಯಂ ದೋರಿಯೆ ಬಿನ್ನವಿಸಿ ಕಳುಹೆ ಕೇಳ ವನಾಗಳೆ | ಹಾರೋವೇದಪನಂ ನ ರಾ ಲಕ್ಷ್ಮೀಪತಿಪ್ರಮುಖಸಚಿವರುಮಂ | ಆರೈದವರಿರ್ವರೊಡನೆ ವಾರಣತುರಗಾಧಿಸೈನ್ಸಮಂ ತೆರಳಿಸುತುಂ || * ಸಮರಸಂಧಾನಮುಖದಿಂ ದಮರ್ದಾರೆಯರಂ ತುರುಸೈನವಜನಂ | # ಕ್ರಮದೆ ಏಂದೆಗೆಸಿ ಧಾತ್ರಿ ರಮಣರೊಳತೇಂತಕೀರ್ತಿಯಂ ಮಿಗೆ ಪಡೆದಂ | ೬೫ ೬.೧ ೬೪