ವಿಷಯಕ್ಕೆ ಹೋಗು

ಪುಟ:ಕೆಳದಿನೃಪವಿಜಯಂ.djvu/೨೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

189 ಚ ದಶಮಾಶ್ವಾಸಂ ಇಂತು ಸುಬೇದಾರ ರೋಹಿಲೆಗಂಗನ ಕೋಟೆಲಿಂಗಪ್ಪನಂ ತೆರ ೪ ಸಿ ಕಳುಪಲಾತನಸಂಖ್ಯಾತಸೇನೆವೆರಸು ಮಾಯಾವಿಗಳ ನಾಡೊಳಗಣ ಕಂದುಗೆರೆ ಚಿಕ್ಕನಾಯಕನ ಹಳ್ಳಿಯ ಪ್ರಾಂತದೊಳ್ವಾಳಯಮಂ ಬಿಡಿಸಿ ಮಿರಿಜಾಅದ್ಧ ಮಂಗೆ ಸಹಾಯವಾಗೈದಿದ ಮೈಸೂರವರ ಸೇನಾಸಮೂಹ ಮಂ ಬಹುಮುಖದೊಳ್ಳಂಹರಿಸಿ ಪಲಾಯನಂಗೊಳಿಸಿ ಮತ್ತ ಮಲ್ಲಿಂದಂ ತೆರಳ್ದಿ, ಸೀರೆದ ಪರಿಷ್ಕರಣಕ್ಕೆ ಮುತ್ತಿಗೆಯನಿಕ್ಕಿಸಿ ಕೊಧಿಸಂವತ ರದ ಆಷಾಢಶುದ್ಧ ೧೩ಿಳಿ ಸೀರೆಯ ಕೋಂಟೆಯಂ ಕೊಂಡು ಮಿರಿಜಾ ಅಗ್ಗಮನಂ ವಾರೆದೆಗೆಸಿ ಆ ಸ್ಥಳದೊಳೆ ತಾಯರಖಾನನಂ ನಿಲಿಸಿ ಪಾತು ಶಾಹನ ಕಬ್ಬಮಂ ಬುಗ ಬರಲಿ ಬ೪ಕ್ಕಂ ವೇಣುಪುರವರದೊ ಆಡೆವಿಡದೆ ಹಗಲಿರುಳೆ ಮೂರುದಿನಂಬರಂ ನವಬತ್ತುಗಳ ನಿನಾದಮಂ ಪೂರ್ಣoಗೆ ತತ್ಪುರದ ಪ್ರತಿಗೃಹಂ ತಪ್ಪದೆ ಸಕ್ಕರೆಯುಂ ತಿದ್ದಿಸಿ ಬಳಕ್ಕಂ ಶಾದುಲ್ಲಖಾನನ ಪೌಜವೆರಸು ಸುಬೇದಾರಲಿಂಗಪ್ಪನಂ ಮಾಯಾವಿಗಳ ಸೀಮೆಯ ಮೇಲೆ ದಾಳಿವರಿಸಲಾತಂ ಪಟ್ಟಣದ ಕೊಂಟೆಯ ಸಮೀಪಮಂ ಸಾರ್ದು ನೀರಜಿಬಿಯಂ (?) ಕಟ್ಟಲವ ರ್ಗಳಿ ಭಯಸ್ಥರಾಗಿ ಪರಸಂಧಾನಮಂ ನಿಶ್ಚಯಿಸಲಾಗಲೆಂದವರ್ಗಳಿಲ ಭೂರಿದ್ರವಾಂಭರಣಕಾಂಬರವಸ್ತುವಾಹನಂಗಳಂ ಕೊಂಡು ತಂದೊಪ್ಪಿಸ ವೀವಾರ್ತೆಯ ಲಿಖಿತಮುಖದಿಂ ಚಿಕಲಿಸಖಾನಂಗೆ ತಿಳುಪಲಾನಿಜಾಮಂ ಕೇಳು ಸಂತಸಂದಳದು ಕಳುಸಿದಶ್ಮುಚಿತಮುಡುಗೊರೆಗಳಂ ಫರಿಗ್ರ ಹಿಸಿ ನಾಲ್ಡ್ಸೆಯ ದೊರೆಗಳಳ್ಳರಮಪ್ರಸಿದ್ದಿಯಂ ಪಡೆದೊಡನಾ ಚಿಕ ಲೀಸಖಾನನುಮತಿಯಿಂ || ೭೧ ಮೆರೆವ ತುರುಷ್ಕರ ವಶವಾ ಗಿರುವಜ್ಜಂಪುರದ ಪೊಳಯಪೊನ್ನೂರ ಸುವಿ | “ಸರದ ಸಾಸುವೆಯಹಳ್ಳಿಯ ವರಕೊಟಾತ್ರಯವನಾನೃಪಂ ವಠಗೈದಂ | ಮತ್ಯಮದಲ್ಲದೆ ಕ್ರೋಧಿನಾಮಸಂವತ್ಸರದ ಘಾಲ್ಕು ಣಮಾಸದೊಳೆ ೭೦