ಪುಟ:ಕೆಳದಿನೃಪವಿಜಯಂ.djvu/೨೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದಕಮಾಶ್ವಾಸಂ 193 ೯೩. ಮೇಳವಿಸಿದ ಚೌಕಿಯ ಸಾ ಧಾಳಿಗಳಿ೦ ರಚನೆಗೆಯಿದು ಸಂತಸದಿಂ || ಇನಿತಲ್ಲದೆ ಕೆರೆ ಕಾಳ್ತಾರ ಮಿನಿಗರ್ಮಿ ಸುಪುಷ್ಟವಾಟ ಕೊಳಮುತಾಲೀ | ವನ ವಾಪಿ ಕೂಪ ತೋಪುಗ ೪ನುದಿನಮು ಲಿಸೆ ರಚನೆಗೆಯಿದನನುವಿಂ || ೯೪ ಜ ಎ ಕೆ ೧ ಕಿ. ಇಂತು ರಚನೆಗೆ ಬ೪ಕ್ಕಾ ಸ್ಥಳಕ್ಕೆ ಚಂದ್ರಶೇಖರಪುರ ಮೆಂದು ನಾಮಾಂಕಿತಮಂ ಮಾಡಿಯವಕ್ಕೆ ತಕ್ಕ ಕೆಲವು ಸೀಮೆ ಭೂಮಿಗಳಂ ವಿಂಗಡಿಸಿ ಮನಬಂದ ವೇಳಯೊಳ್ತಾನಲ್ಲಿಗೆ ವಿನೋದದಿಂ ವೈಹಾಳಿಯನೆಸಗಿ ವಿಹರಿಸುತ್ತುಂ, ಮತ್ತಂ ವೇಣುಪುರದರಮನೆಯಂ ಕಾಜಿನ ಭವಂತಿ, ಹೊಸ ಭವಂತಿ, ಐದಂಕಣದುಪ್ಪರಿಗೆ, ವಸಂತಮಹಲೆ ಚಂದ್ರಮಹಲ್ಯಳಂಬಿಸ್ತಾನಗಳಿ೦ ನಿಸ್ತಾರಂಗೆಯ್ತಿ ಕಟ್ಟಿಸಿ ಪೊಸತಾಗಿ ಗಜತುರಗಶಾಲೆಗಳೆಂ ಕಟ್ಟಿಸಿ ಮತ್ತವಾ ವೇಣುಪುರದೊತ್ತಿನೊಳಾ ವೇಣುಪುರಕ್ಕು ಸಪುರವಾಗಿರ್ಸಂತು ಸಾಧಾರಣ ಸಂವತ್ವರದಲ್ಲಿ ನಾಗ | ಪಟ್ಟಣಮೆಂಬ ಪೇಟೆಯಂ ನಿರ್ಮಾಣಂಗೆ, ಶ್ರೀಮನ್ನಿಲಕಂಠೇಶ್ವರ ಸ್ವಾಮಿಯ ದೇವಸ್ಥಾನದ ರಂಗಮಂಟಸಂ ಮುಂತಾದ ಕೆಲವು ಪ್ರದೇಶಂ ಗಳಂ ಜೀರ್ಣೋದ್ದಾರವಂ ಮಾಡಿಸಿ ತಬ್ಬಿಖರವಂ ಚಾವಿರಾಕರರಸ ಲಾಂಛನಲಾಂಟಿತವಾದ ಲೋಹಸಸಟ್ಟಕಗಳ ಕೆಲಸಗತಿಯಿಂ ರಂಜಿ ಸಂತು ರಚನೆಗೆ, ಮತ್ಯಮದಲ್ಲದೆ ಮುತ್ತಿನಸತ್ತಿಗೆ ಕರಿಬೆಗರಿಯ ಪಚ್ಚೆ ರು ಸುವರ್ಣದ ಸುರುಗಿದಂಡೆ, ಚಿನ್ನದ ಶಿಖರ ಮುಂತಾದ ವಿಚಿತ್ರ ನೂತನಪದಾರ್ಥಂಗಳಂ ನಿರ್ಮಾಣಂಗೆಯ್ದೆ ಮತ್ತಂ ಭುವನ ಗಿರಿಯ ದುರ್ಗದರಮನೆಯ ಭವಂತಿಗಳೂ ರಾರಾಬ್ದಾರನಾಗಶ್ರನ ಮುಖದಿಂ ತಿಲಾಸ್ಕಂಭಂಗಳ೦ ನಿಲಿಸಿ ಜೀರ್ಣೋದ್ದಾರವಾಂ ಮಾಡಿಸಿ ಗಾಳಿಯುಪ್ಪರಿಗೆಯಂ ಕಟ್ಟಿಸಿ, ಇಂತಾ ರಾಜಾಲಯವುಂ ದೃಢತರಮನಾ ಗಿಸಿ ರಾಜ್ಯಪ್ರತಿಪಾಲನಂಗೆಯಾತ್ತು ಮರ್ದನಂತುಮ್ಮಲ್ಲದೆಯುಂ || FH K. N. Vijayk 25