ಪುಟ:ಕೆಳದಿನೃಪವಿಜಯಂ.djvu/೨೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ܩ0ܘ ದಶಮಾಶ್ವಾಸಂ 195 ಭಜೆಯಿಸಿ ತತ್ಪದಮಂ ಬಳಿ ಕ ಜನಸಶಾರ್ದೂಲನೇರ್ದು ಘಟ್ಟವನಖಿಲ | ಪ್ರಜೆಯಿಂ ಕಾಣಿಕೆಗೊಳುತುಂ ನಿಜಸೈನೃಂವೆರಸು ಸಾಗರಕ್ಕೆ ತಂದಂ || ಆನಂದಘರಕ್ಕಾಗಿ ಮ | ಹಾನಂದದೊಳ್ಳದುತುಂ ಮಹಾದೇವಪುರ | ಕ್ಯಾನರಪತಿ ಪೊನ್ನಾಳಿಗೆ ತಾನೈದುತ್ತೆಸೆವ ಸೀಮೊಗೆದನುರೆ ಸಾರ್ದo | ೧ಂತಿ ಭೂಮಿನವರೇನಾಹವ ಭೀಮಂ ರಿಪುಗಜವಿದಾರಣದ ತನಿಂಹಂ ||

  • ಸೋಮಶೇಖರನ್ನ ಸಂ ತ * ಶ್ರೀಮೊಗ್ಗೆ ಯೊಳಿರ್ದು ಸಾಂಬಶಿವನೊಳಿ ಬೆರೆದಂ |

೧೦೪ ಆ ಸೋಮಶೇಖರೇಂದ್ರಮ ಹೀಶಂ ತಾನಿಂತು ಸರ್ವಸ್ಪಧೀಶರರೊಳೆ | ಭಾಸುರಕಿರ್ತಿಯನಾಂತು ವಿ ಲಾಸದಿ ವರ್ತಿಸುತೆ ಕಿಲಿನಿದಂ | ೧೦೫ ಈ ಸೋಮಶೇಖರನಾಯಕರ ಪಟ್ಟವಾದ ಶಾಲಿವಾಹನ ಶಕ ವರ್ಷ ೧೬೩೭ ನೆಯು ಜಯ ಸಂವತ್ಸರದ ಪುಷ್ಯ ಬಹುಳ ೧೦ ಆರಭ್ಯ ಸಿದ್ದಾರ್ಥಿ ಸಂವತ್ಸರದ ವೈಶಾಖ ಬಹುಳ ತ್ರಿಯಲ್ಲಿಗೆ ವರ್ಷ ೨೪ ತಿಂಗಳು 8 ದಿನ ೨೩ ಪರಂತಂ ರಾಜ್ಯ ವಳಿ ಕಿಮಾ ಮಂಡಳಿಮಠದಲ್ಲಿ ಐಕ್ಯವಾದರಿ.1 ದಶಮಾಶ್ವಾಸಂ ಸಂಪೂರ್ಣ © 'ಎ ಎ 1. ಅಲ್ಲಿ ಬಿದರರ್ಗೆ ತೆರಳಿ ಸಿ ಕೊಂಡು ಖರಣೆ ಆ ಬಹುಳ ೫ ಗುರು ವಾರ ಕೊಪ್ಪಲಮಠದಲ್ಲಿ ಸಮಾಧಿಯಾಯಿತು ವಿಶ್ಯಾವಸು ಸಂವತ್ಸರದ ಜೈಷ್ಣ ಬಹುಳ ಅಯಲ್ಲು ಇವರ ಅನುಜ ನೀರ' D �