ಪುಟ:ಕೆಳದಿನೃಪವಿಜಯಂ.djvu/೨೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

198 ಕೆಳದಿನೃಪವಿಜಯಂ ತಳವದೆ ನಿಮಿರ್ಚಿನಿದನಾ ಗಳ ತನ್ನ ಪವರನಾಗಮೋಕ್ತಕ್ರಮದಿಂ | - ಇಂತು ನಿವಾರಣಂ ತನಗೆ ವಿಘಾತಿಯಂ ನೆನೆದ ದುಘ್ನ ಜನರ್ಗೆ ಶಾಸ್ತ್ರಿಗೈಸಿ ರಾಜಮುದ್ರಾಧಿಕಾರವುಂ ಸ್ವಾಧೀನಂಗೈದು ಮಾತೃ ಮಲ್ಲ ಮ್ಯಾಜೆಯವರಂ ಸಂತಸಂಬಡಿಸುತ್ತುಂ ವರ್ತಿಸುತ್ತುವಿರ್ದು 1 | ಆ ರಾಜಾಧೀಶಂ ಕೋ ೪ರಿಂಗಂ ತೆರಳು ದೇವಿಮೂಕಾಂಬೆಯನೊ | ಕ್ಲಾರಾಧಿಸಿ ಕೆಳದಿಗೆ ತೆರ ಕ್ಲಾ ರಾಮೇಶ್ವರನ ವೀರಭದ್ರೇಶ್ವರನಂ | * ಭಜಿಸಿ ಸಧ್ಯಕ್ತಿಯಿಂ ನೃಪ ತಿಜನಾಗ್ರೇಸರನೆನಿಪ್ಪ ಬಸವಮಹೀಶಂ | ನಿಜಸೈನಂವೆರಸು ತೆರ ಕ್ಲಾ ಜಗದ್ವಿಖ್ಯಾತವೇಣುಪುರಮಂ ಪೊಕ್ಕಂ | ಇಂತ) ವೇಣುಪುರಮಂ ಸಾರ್ವ ವರ್ತಿಸುತ್ತಿದಾ: ಮಾಘ ಬಹುಳ ತದಿಗೆಯೊಳಿ ಕೋಟಿಪುರದ ಸಿದ್ದಪ್ಪ ಸೆರ ಪುತ್ರ ಶಿವಯ್ಯನ ಕುಮಾರಿ ಚನ್ನಮ್ಮಾಜಿ ಪಾಳ್ಯದ ಶಿವಲಿಂಗಪ್ಪನವರ ಕುಮಾರಿ ಚನ್ನಪೀ ರಮ್ಯಾಜಿಎಂಬಿರ್ವಕ್ರನ್ಯಾರತ್ನಂಗಳನತ್ಯಂತೋತ್ಸವದಿಂ ವಿವಾಹವಾಗಿ ತದ್ದ ಪತ್ನಿ ದುರ್ವೆರಸು ರಾಜ್ಯಭಾರವಿಚಾರತತ್ಪರನಾಗಿ, ಶಿವಲಿಂಗ ಪ್ರನವರ್ಗೆ ಸರ್ವಾಧಿಕಾರವನಿತ್ತು ನಡೆಸಿಕೊಳ್ಳುತ್ತುಂ || ಮದಮುಖಮುಖ್ಯರಾತನಿಕರಾಧಿಪಚಿಂತನಕಾಧೀಶನಾ ಮೆದೆಕೆರೆನಾಯಕಂ ಹರಪುರಾಧಿಪನಂ ಮುರಿದೊತ್ತಿ ನಿಲೋಂಡಾ | ಸ್ಪದಗಳನೀಯದಂತವನ ರಾಜನನಾಕ್ರಮಿಸುತ್ತು ಮಾಜಿರಂ ಗದೊಳಿದಿರಾಂತುಪದ್ರವಗಳಲ ರಚಿಸುತ್ತಿರೆ ಶೌರ್ಯದೇಳಯಿಂ || ೧೦ 1 ಮಾರ್ಗಶಿರ ಶುದ್ಧ ಪೂರ್ಣಿಮೆಯೊಳೆ (ಕ) P