ಪುಟ:ಕೆಳದಿನೃಪವಿಜಯಂ.djvu/೨೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ܩܘ ಏಕಾದಶಾಶ್ವಾಸಂ 199 ಮೆದಿಕೆರೆನಾಯಕನುರವಣೆ ಗಿದಿರಾಂಪೊಡಶಕ್ತವಾಗಿ ಹರಪುರದರಸಂ || ಸದಯಬಸವುರ್ವಿಪಲಗೀ ಹದನಂ ಬಿನ್ನೈಸಿ ಕಳುಸಿ ಮರೆವುಗಲಾಗಲಿ | ೧೧ ಇಂತು ಹರಪುರಾಧಿರನೆನಿಪ ಬಸಂತರಾಯಂ ಎದೆಕೆರೆನಾಯಕ ನದಟನಾಂಪೊಡಶಕ್ಕವಾಗಿ ನಿಮ್ಮ ಪುತ್ರವರ್ಗದ ಮನೆತನದವರೆನಿಸಿ ವರ್ತಿಸುತ್ತಿರ್ಪೆಮ್ಮ ಸಂಸ್ಥಾನಮನುದ್ದ ರಿಸವೇಳ್ಳಂದು ಲಿಖಿತಮುಖದಿಂ ಬಿನ್ನವಿಸಿ ಕಳುಪಳು ನಿಮ್ಮೊಜಿಯೊಡನನುಸಂಧಾನಮಂ ರಚಿಸಿ ತನ್ಮಂ ಬರಿಸಿ ಸುಬೇದಾರ ಲಿಂಗಪ್ಪನೊಡನೆ ಅಸಂಖ್ಯಾತಸೇನಾಸ ಮಹಮಂ ತೆರಳಿನಿ ಕಳುಪಿ ತನ್ನೆದೆಕೆರೆನಾಯಕನ ರಾಜಮಂ ನಿಪಾತ ನಂಗೆಬ್ಬಿದನಂತುಮಲ್ಲದೆಯುಂ | * ಹೊದಿಗೆರೆಯ ಸುಕೋಟೆಯನವ ನಾದಂ ಕೊಂಡೊಡನೆ ಮೆರೆವ ಮೊರವಂಜಿಯ ಬ | ಊಾದ ಪರಿಸ್ತರಣವನೆಸೆ ವಾ ದುಮ್ಮಿಯೆನಿಪ್ಪ ಕೋಂಟೆಯಂ ವಶಗೈದಂ || ಮತ್ತಮದಲ್ಲದೆ || ವಿಾಟಾದ ನಂದಿಗಾವೆಯು ಕೋಟೆಯನುರೆ ಕೊಂಡು ತರಾತನ ಘಜಂ | ಊಟಿಸಿ ಬಸವನಪಂ ಕ ರ್ಣಾಟಾಧಿಪನತಿಸರಾಕ್ರಮವನುರೆ ಮೆರೆದಂ | ೧೫ ಇಂತು ಹೊದಿಗೆರೆ ನಂದಿಗಾವೆ ಮೊರವಂಜೆಯೆಂಬ ಕೋಂಟೆಗಳ೦ ಸ್ವಾಧೀನಂಗೆಯ್ಯವರ್ತಮಾನಮಂ ಕೇಳು ಪತ್ತೆ ನಿಂಗನೊಡನನುಸಂ ಧಾನಮಂ ರಚಿಸಿ ರಘೋಜಿಬೌಸಲಾ ಮುಂತಾದ ಪಟುಪರಾಕ್ರಮ ಶಾಲಿಗಳಿಂ ಯುಕ್ತವಾದಸಂಖ್ಯಾತಸೇನಾಸಮಹಂವೆರಸತ್ಯಂತರ ೧೩ ೧ಳಿ