ಪುಟ:ಕೆಳದಿನೃಪವಿಜಯಂ.djvu/೨೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬ 200 ಕೆಳದಿನೃಪವಿಜಯಂ ರ್ವೊದೇಕದಿಂ ದಾಳಿಯಿಡುತ್ತುಂ ತೆರಳ್ ತಂದು ಸಂತೆಬೆನ್ನೂರ ಪರಿಷ್ಕರಣಮಂ ವೇಡೈಸಿ ತಳಿಸುರಂಗಗಳಿ೦ ನಡೆಸುತಿರ್ದ ತನ್ನೆದೆಕೆರೆ ನಾಯಕನ ಪ್ರತಾಪಾತಿಶಯಮಂ ಮುರಿದು ಮುತ್ತಿಗೆದೆಗೆಸಿ ಪಲಾಯ ನಂಗೊಳಿಸಿ ದುರ್ಗಮಂ ಪೊಗಿಸಿ ಭುಜಬಲಪರಾಕಮಾತಿಶಯಮಂ ಮೆರೆದನಂತುವಲ್ಲದೆಯುಂ | ವರವೇಣುಪುರದ ಮಧ್ಯದ ವರಬಾಳಯಕೊಸ್ಪದೆಡೆಯ ಪಶ್ಚಿಮದೆಸೆಯೊಳೆ | ಸುರುಚಿರಮಠಮಂ ಭೂಮಿ 0 ಶರಮಣಿ ಬಸವಾವನೀಶ್ವರಂ ಕಟ್ಟಿಸಿದಂ | ಇಂತು ಮಠಮಂ ನಿರ್ಮಾಣಂಗೆ ಆ ಸ್ಥಳಕ್ಕೆ ಭದ್ರ ರಾಜ ಪುರವೆಂದು ನಾಮಾಂಕಿತಂಗೆಯು ಭೂರಿಭೂಸಾಸೆಯುಂ ಕಲ್ಪಿಸಿ ದುರ್ಮತಿ ಸಂವತ್ಸರದ ಕಾರ್ತಿಕ ಮಾಸದೊಳೆ ಡಂಬಳದ ಸಿದ್ದೇಶ್ವರ ದೇವರ ಗದ್ದುಗೆ ತೋಂಟದ ಸ್ವಾಮಿಗಳ ಶಿವಾರ್ಪಿತವಾಗಿ ಧಾರೆಯ ನೆರೆದು ಶಾಶ್ವತವಾದ ಧರ್ಮಕೀರ್ತಿಯಂ ಸಂಪಾದಿಸಿದನಂತುವಲ್ಲ ದೆಯುo1 | ಹಿ ೧೭ ೧v j 2 ಉಡುಪಿನ ಒ೪ಿಳ್ಳಂಪಿನ ಪೊಡವಿಯೊಳಂ ಪತ್ಥ ಮಾಂಬುಧಿಯ ತೀರದೊಳು || ಗೃಡವೆನೆ ದರಿಯಾಬಾದಿನ ಗಡಮಂ ನಿರ್ಮಾಣಗೆಲ್ವಿದಂ ಬಸವನ್ನಪಂ || ಈ ಪರಿಯಲ್ಲದೆ ಪಡುವಣ ಕೂಪರದ ತೀರದೊಳಿರಾಜಿಸುತಿರ್ಪ | 1 ಇಲ್ಲಿಂದ ಮುಂದೆ ೩೪ನೆಯು ಕಂದದ ವರೆಗೂ ಇರತಕ್ಕೆ ಭಾಗವು ಓಲೆಯ ಪುಸ್ಯಕದಲ್ಲಿಲ್ಲ, ಇದನ್ನು ನೋಡಿದರೆ ಪ್ರಕ್ರಿಸ್ತನೆಂದು ತೋರುತ್ತದೆ, 2 ರುದಿರೋದ್ದಾರಿ ಸಂವತ್ಸರದೊಳಿ,