ಪುಟ:ಕೆಳದಿನೃಪವಿಜಯಂ.djvu/೨೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

20 ಏಕಾದಶಾಶ್ವಾಸಂ ಕಾಪಿನ ಸವಿಾಪದೊಳ್ಯ ದೂಪಂ ನೆಲೆಗೊಳಿಸಿದಂ ಮನೋಹರಗಡಮಂ || ಈ ಪರಿಯಲ್ಲದೆ || ಭೂನುತಕಲ್ಯಾಣಪುರ ಸ್ಥಾನದೊಳತಿರಮ್ಪಮಾಗೆ ಬಸವಮಹೀಶಂ | ತೊನಸೆಯೆಂಬ ಸುಕೋಟೆಯು ತಾನುರೆ ನಿರ್ಮಾ ಣಗೆಯಿದಂ ಸಂತಸದಿಂ | 11 ܩ ܩ ಮತ್ಯಮದಲ್ಲದೆ | ವರಕುಂದಾಪುರದೆಡೆಯೊಳೆ ಸ್ಥಿರಮಪ್ಪಂತೆಸೆವ ಬೆಣ್ಣೆಗೆರೆಯೆನಿಸ ಸು | ಸೈರಣವನತಿಶಯವೆನಲೆಸೆ ವರವನಯಂ ರಚನೆಗೆಯ್ದಿದಂ ಬಸವನ್ನಸಂ || ಮತ್ತಮವಲ್ಲದೆ || ಇಂದ್ರವಿಭವನಿಭವಿಭವನ ರೇಂದ್ರಂ ತಾಂ ಮಂಗಲೂರ ತಾಣದೆ ಶಿವರಾ | ಜೇಂದ್ರಗಿರಿಯೆಂಬ ಗಡಮಂ ಸಾಂದ್ರಯಶಂ ರಚನೆಗೆಯಿದಂ ಪೊಸಬಗೆಯಿಂ | - ಮತ್ತವುದಲ್ಲದಾ ಬಸವನರೇಂದ್ರಂ ಪರಶುರಾಮಕ್ಷೇತ್ರದೊಳ ಸೆವ ಸಿದ್ದಾಪುರದ ಪೇಟೆಯ ಸವಿಾಪದೊಳೊಪ್ಪುವ ಸ್ಥಳದೊಳೆ ... ಆ ಸ್ಥಳಕ್ಕೆ ಮಂತ್ರರ.ಜಪುರಮೆಂದು ನಾಮಾಂತಮಂ ಮಾಡಿ ಪಡಕ ರಯ್ಯನ ಮುಖದಿನಾಸ್ಥಳದೊಳತ್ಯದ್ಭುತವಾದ ಮಠಮಂ ಕಟ್ಟಿಸಿ ವಿಶೇಷ ಭೂಸ್ವಸ್ಥೆಯಂ ಬಿಡಿಸಿ ತಿವಹಂಗಮಧರ್ಮಾರ್ಥವಾಗಿ ಆ ಮಠವುಂ ಗುರುನಂಜಂಡಸ್ವಾಮಿಗಳ ಧಾರೆಯನೆರೆದು ಶಿವಾರ್ಪಿತಮಾಗೆ ಸ್ಥಿರ K. N. VIJAYA 26 | ೦೬ LY A